ಮಗಳು ಸಾರಾ ಬೆಂಬಲಕ್ಕೆ ಸೈಫ್ ಪತ್ನಿ ಕರೀನಾ ಜತೆ ಹೋಗಿದ್ದು ಎಲ್ಲಿಗೆ?

Published : Sep 27, 2020, 10:52 PM ISTUpdated : Sep 27, 2020, 11:22 PM IST

ಮುಂಬೈ(ಸೆ. 27) ಬಾಲಿವುಡ್ ಡ್ರಗ್ಸ್ ಕೇಸಿಗೆ ಸಂಬಂಧಿಸಿ ರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ)  ನಟಿ ಸಾರಾ ಅಲಿ ಖಾನ್ ಅವರು ವಿಚಾರಣೆ ನಡೆಸಿದೆ. ಸಾರಾ ಅಲಿ ಖಾನ್ ವಿಚಾರಣೆ ನಡೆಯುತ್ತಿದೆ ಎಂಬುದು ಗೊತ್ತಾದ ತಕ್ಷಣ ಸೈಫ್ ಧಾವಿಸಿದ್ದಾರೆ.

PREV
17
ಮಗಳು ಸಾರಾ ಬೆಂಬಲಕ್ಕೆ ಸೈಫ್ ಪತ್ನಿ ಕರೀನಾ ಜತೆ ಹೋಗಿದ್ದು ಎಲ್ಲಿಗೆ?

ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ)  ನಟಿ ಸಾರಾ ಅಲಿ ಖಾನ್ ಅವರು ವಿಚಾರಣೆ ನಡೆಸಿದೆ.

27

ಸಾರಾ 2018 ರ ಚಿತ್ರ 'ಕೇದಾರನಾಥ್' ಚಿತ್ರದೊಂದಿಗೆ ಸುಶಾಂತ್ ಎದುರು ಪದಾರ್ಪಣೆ ಮಾಡಿದ್ದರು.

37

ಎನ್‌ಸಿಬಿ ಸಾರಾ ಅವರ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡಿದೆ.

47

ಪತ್ನಿ ಕರೀನಾ ಅವರನ್ನು ಕರೆದುಕೊಂಡು ಮಗಳಿಗೆ ಬೆಂಬಲ ನೀಡಲು ಡೆಲ್ಲಿಗೆ ಹೋಗಿದ್ದ ಸೈಫ್ ಕೂಡಲೆ ಎಲ್ಲ ಕೆಲಸ ಬಿಟ್ಟು ವಾಪಸ್ ಆಗಿದ್ದಾರೆ. 

57

ಮುಂಬೈನ ವಿಮಾನ ನಿಲ್ದಾಣದಲ್ಲಿ ಕರೀನಾ ಮಗ ತೈಮೂರ್ ಜತೆ  ಇದ್ದ ದೃಶ್ಯ ಸೆರೆಯಾಗಿದೆ. 

67

ಸುಶಾಂತ್ ಸಿಂಗ್ ಸಾವಿನ ನಂತರ ಒಂದಾದ ಮೇಲೆ ಒಂದು ಪ್ರಕರಣಗಳು ತೆರೆದುಕೊಂಡವು.

77

ಸಾರಾ ಅಲಿ ಖಾನ್, ದೀಪಿಕಾ ಪಡುಕೋಣೆ, ರಾಕುಲ್ ಪ್ರೀತ್, ಶ್ರದ್ಧಾ ಕಪೂರ್‌ಗೂ ನೋಟಿಸ್ ನೀಡಲಾಗಿತ್ತು. 

click me!

Recommended Stories