ಡ್ರಗ್ಸ್ ಶೆಟ್ಟಿ ತಂದ ಸಂಕಟ, ಆ್ಯಂಕರ್ ಅನುಶ್ರೀಗೆ ಸಿಸಿಬಿ ನೋಟಿಸ್!

Published : Sep 24, 2020, 04:36 PM ISTUpdated : Sep 24, 2020, 05:29 PM IST

ಮಂಗಳೂರು/ ಬೆಂಗಳೂರು(ಸೆ. 24) ಖ್ಯಾತ ನಿರೂಪಕಿ, ನಟಿ ಅನುಶ್ರೀಗೂ ಸ್ಯಾಂಡಲ್‌ವುಡ್ ಡ್ರಗ್ಸ್ ಘಾಟು ಬಡಿದಿದೆ.  ಡ್ರಗ್ಸ್ ಪ್ರಕರಣಕ್ಕೆ ಸಂಧಿಸಿದ ಅನುಶ್ರೀಗೆ ಸಿಸಿಬಿ ನೋಟಿಸ್ ನೀಡಿದೆ. ಮಂಗಳೂರಿನ ಸಿಸಿಬಿ ಪೊಲೀಸರ ಬಂಧನದಲ್ಲಿರುವ ಡ್ಯಾನ್ಸರ್ ಕಿಶೋರ್ ಶೆಟ್ಟಿ ನೀಡಿದ ಮಾಹಿತಿ ಆಧರಿಸಿ ನೋಟಿಸ್ ಜಾರಿ ಮಾಡಲಾಗಿದ್ದು ಇನ್ನುವರೆಗೆ ನೋಟಿಸ್ ಅನುಶ್ರೀ ಕೈಸೇರಿಲ್ಲ ಎನ್ನಲಾಗಿದೆ.  

PREV
112
ಡ್ರಗ್ಸ್ ಶೆಟ್ಟಿ ತಂದ ಸಂಕಟ,  ಆ್ಯಂಕರ್ ಅನುಶ್ರೀಗೆ ಸಿಸಿಬಿ ನೋಟಿಸ್!

2018ರ ಬಾಣಸವಾಡಿ ಡ್ರಗ್ ಕೇಸ್ ನಲ್ಲಿ ಆರೋಪಿಯಾಗಿದ್ದ ಪ್ರತೀಕ್ ಶೆಟ್ಟಿಯಿಂದ ಅನುಶ್ರೀಗೆ ಡ್ರಗ್ಸ್ ಘಾಟು ಬಡಿದಿದೆ.

212

ಸ್ಯಾಂಡಲ್ ವುಡ್ ಡ್ರಗ್ ಕೇಸ್ ತನಿಖೆಗಿಳಿದ ಸಿಸಿಬಿ ಪ್ರತೀಕ್ ಶೆಟ್ಟಿಯನ್ನ ಅರೆಸ್ಟ್ ಮಾಡಿತ್ತು.

312

ಪ್ರತೀಕ್ ಶೆಟ್ಟಿ ವಿಚಾರಣೆ ವೇಳೆ ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗು ತರುಣ್ ಬಗ್ಗೆ ಬಾಯ್ಬಿಟ್ಟಿದ್ದ . ಈ ಬಗ್ಗೆ ಮಂಗಳೂರು ಸಿಸಿಬಿಗೆ ಬೆಂಗಳೂರು ಸಿಸಿಬಿ  ಮಾಹಿತಿ ನೀಡಿತ್ತು.

412

ಮಂಗಳೂರು ಸಿಸಿಬಿ ಪೊಲೀಸ್ರು ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗು ತರುಣ್ ನನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದರು.

512

ಅನುಶ್ರೀ ಜೊತೆ ಪಾರ್ಟಿ ಮಾಡಿದ್ದಾಗಿ  ಕಿಶೋರ್ ಶೆಟ್ಟಿ ಒಪ್ಪಿಕೊಂಡಿದ್ದಾನೆ. ಸದ್ಯ ಕಿಶೋರ್ ಶೆಟ್ಟಿಯ ಹೇಳಿಕೆ ಹಾಗು ಕಾಲ್ ಲಿಸ್ಟ್ ಹಿಡಿದು ಅನುಶ್ರೀ ವಿಚಾರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

612

ಮಂಗಳೂರು ಸಿಸಿಬಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ ಡ್ಯಾನ್ಸರ್ ಕಿಶೋರ್ ಶೆಟ್ಟಿ ಅನುಶ್ರೀ ಪಾರ್ಟಿಯಲ್ಲಿ ಕೆಲವೊಮ್ಮೆ ಮದ್ಯಪಾನ ಮಾಡುತ್ತಿದ್ದರು.  

712

ಆದರೆ ಯಾವತ್ತೂ ಅನುಶ್ರೀ ಡ್ರಗ್ಸ್ ಆಗಲೀ ಮಾದಕ ವಸ್ತುವಾಗಲಿ ತೆಗೆದುಕೊಂಡಿಲ್ಲ ಎಂದು ಹೇಳಿದ್ದ ಎಂಬುದು ಪೊಲೀಸ್ ಮಾಹಿತಿ.

812

ಅನುಶ್ರೀ ಕೈಗೆ ನೋಟಿಸ್ ನೀಡಲು ಪೊಲೀಸರು ತೆರಳಿದ್ದಾರೆ. ಬೆಂಗಳೂರಿನ ಮನೆಯಲ್ಲಿ ಅನುಶ್ರೀ ಇಲ್ಲ. 

912

ಸದ್ಯ ಜೀ ಕನ್ನಡ ವಾಹಿನಿಯ ಸರಿಗಮಪ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕಮಗಳ ನಿರೂಪಣಾ ಜವಾಬ್ಧಾರಿಯನ್ನು ಹೊತ್ತಿದ್ದಾರೆ.

1012

ಇವರು ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ ಒಂದರಲ್ಲಿ ಭಾಗವಹಿಸಿದ್ದರು. 

1112

ಅನುಶ್ರೀ ಅವರ ತಂದೆಯ ಹೆಸರು ಸಂಪತ್ ಮತ್ತು ತಾಯಿ ಶಶಿಕಲಾ ಇವರಿಗೊಬ್ಬ ಮುದ್ದಿನ ತಮ್ಮನಿದ್ದು ಅವರ ಹೆಸರು ಅಭಿಜಿತ್. 

1212

ಕನ್ನಡದ ನಿರೂಪಕರಲ್ಲಿ  ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡವರಿಗೆ ಇದೀಗ ನೋಟಿಸ್ ಜಾರಿಯಾಗಿದೆ.

click me!

Recommended Stories