'ಕ್ಲಬ್‌ನಲ್ಲಿ  ನಟಿ ಮೇಲೆರಗಿದ ಉದ್ಯಮಿ' ನ್ಯಾಯಕ್ಕಾಗಿ ಪ್ರಧಾನಿಗೆ ಮೊರೆ

Published : Jun 15, 2021, 05:43 PM IST

ಢಾಕಾ(ಜೂ. 15) ಶಾಂಸುನ್ನಾರ್ ಸ್ಮೃತಿ ಅಂದರೆ ಯಾರಿಗೂ ಗೊತ್ತಾಗಲಲ್ಲ ಬಾಂಗ್ಲಾದೇಶದ ಪ್ರಖ್ಯಾತ ನಟಿ ಪೋರಿ ಮೋನಿ ಇದೀಗ  ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

PREV
112
'ಕ್ಲಬ್‌ನಲ್ಲಿ  ನಟಿ ಮೇಲೆರಗಿದ ಉದ್ಯಮಿ' ನ್ಯಾಯಕ್ಕಾಗಿ ಪ್ರಧಾನಿಗೆ ಮೊರೆ

ದೇಶದ ಪ್ರಧಾನಿಗೆ ನನಗೆ ನ್ಯಾಯ ಸಿಗುವಂತೆ ಮಾಡಿ ಎಂದು ನಟಿ ಮನವಿ ಮಾಡಿಕೊಂಡಿದ್ದಾರೆ.

212

ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. 

312

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡು ನ್ಯಾಯಕ್ಕೆ ಆಗ್ರಹಿಸಿದ್ದಾರೆ.

412

ಕ್ಲಬ್ ನಲ್ಲಿ ಪ್ರಖ್ಯಾತ ಉದ್ಯಮಿಯೊಬ್ಬ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ್ದು ಅಲ್ಲದೆ ಕೊಲೆಗೆ ಯತ್ನಿಸಿದ್ದ ಎನ್ನುವುದು ನಟಿಯ ಆರೋಪ.

512

ಸೋಶಿಯಲ್ ಮೀಡಿಯಾದಲ್ಲಿ ಉದ್ಯಮಿಯ ಹೆಸರನ್ನು ಬಹಿರಂಗ ಮಾಡಿಲ್ಲ, ನಂತರ ಮಾಧ್ಯಮವೊಂದು ಪ್ರಶ್ನೆ ಮಾಡಿದಾಗ ನನ್ನ ಮೇಲೆ ಉದ್ಯಮಿ ನಾಸಿರ್ ಯು ಮೊಹಮದ್ ಅತ್ಯಾಚಾರದ ಯತ್ನ ಮಾಡಿದ್ದ ಎಂದಿದ್ದಾರೆ.

612

ಢಾಕಾ ಬೋಟ್ ಕ್ಲಬ್ ಎಂಟರ್ ಟೈನ್ ಮೆಂಟ್ ಮತ್ತು ಕಲ್ಚರಲ್  ವಿಭಾಗದ ಸಕ್ರೆಟರಿ  ಈ  ನಾಸಿರ್.

712

ನಾಲ್ಕು ದಿನಗಳ ಹಿಂದೆ ನಾಸಿರ್ ನನ್ನ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದರು ಎಂದು 28  ವರ್ಷದ ನಟಿ ಆರೋಪಿಸಿದ್ದಾರೆ.

812

ಆರೋಪ ಹೊತ್ತ ಉದ್ಯಮಿ ಯಾವುದೆ ಪ್ರತಿಕ್ರಿಯೆ  ನೀಡಿಲ್ಲ.

912

ನ್ಯಾಯ ಎಲ್ಲಿದೆ ಅಮ್ಮ, ಎಲ್ಲರೂ ಏನಾಯಿತು ಎಂದು ಕೇಳುತ್ತಿದ್ದಾರೆಯೇ ವಿನಾ ಯಾರೂ ಪರಿಹಾರ ಹುಡುಕುವ ಕೆಲಸ ಮಾಡುತ್ತಿಲ್ಲ. ನೀವೇ ಏನಾದರೂ ಮಾಡಬೇಕು ಎಂದು ಪ್ರಧಾನಿಗೆ ಮೊರೆ ಇಟ್ಟಿದ್ದಾರೆ.

1012

ನಟಿ ತಮ್ಮನ್ನು ಭೇಟಿ ಮಾಡಿ ದೂರು ನೀಡಿದರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

1112

ಪ್ರಧಾನಿ ಶೇಖ್ ಹಸೀನಾ ಅವರನ್ನು ಅಮ್ಮಾ ಎಂದು ಕರೆದು ವಿಡಿಯೋ ಮಾಡಿರುವ ನಟಿ ಪೋರಿ ಮೋನಿ ಕರೆದಿದ್ದಾರೆ.

1212

 ನನ್ನಂತಹ ಅನೇಕ ಹೆಣ್ಣುಮಕ್ಕಳು ಈ ರೀತಿ ಲೈಂಗಿಕ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ. ಅವರ ಪರವಾಗಿ ನಾನು ದನಿ ಎತ್ತಿದ್ದೇನೆ ಎಂದಿದ್ದಾರೆ.

click me!

Recommended Stories