ವಿಜಯಪುರದಲ್ಲಿ ಲಾಕ್‌ಡೌನ್ ನಡುವೆ ಮಾವಾ ದಂಧೆ: ಮೂವರ ಬಂಧನ

Suvarna News   | Asianet News
Published : Jun 02, 2021, 11:07 AM IST

ವಿಜಯಪುರ(ಜೂ.02): ಜಿಲ್ಲೆಯ ತಿಕೋಟ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಮಾವಾ ತಯಾರಿಸಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಮೂವರು ಖದೀಮರನ್ನ ಬಂಧಿಸಿದ ಘಟನೆ ಇಂದು(ಬುಧವಾರ) ನಡೆದಿದೆ. ಲಾಕ್‌ಡೌನ್ ನಡುವೆ ಮಾವಾ ತಯಾರಿಸಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಬಂಧಿತ ಅರೋಪಿಗಳು. 

PREV
14
ವಿಜಯಪುರದಲ್ಲಿ ಲಾಕ್‌ಡೌನ್ ನಡುವೆ ಮಾವಾ ದಂಧೆ: ಮೂವರ ಬಂಧನ

ಮದರ್‌ಸಾಬ್ ಮಡ್ಡಿಮನಿ, ಅಬ್ದುಲ್‌ಕರೀಂ‌ ಬಡಕಲ್, ಮುಬಾರಕ್ ಬಡಕಲ್ ಬಂಧಿತ ಮಾವಾ ದಂಧೆಕೋರರು

24

ತಿಕೋಟ ಪಟ್ಟಣದ ಬಡಕಲ್ ಗಲ್ಲಿ, ಗೌಡರ ಗಲ್ಲಿಯಲ್ಲಿ ಮಾವಾ ತಯಾರಿಸುತ್ತಿದ್ದ ಖದೀಮರು

34

185 ಕೆ.ಜಿ‌ ಮಾವಾ ವಶಕ್ಕೆ, 1.50 ಲಕ್ಷ ರು ಮೌಲ್ಯದ ಮಾವಾ ಹಾಗೂ ಮಾವಾ ತಯಾರಿಸಲು ಬಳಸುತ್ತಿದ್ದ‌ ಮಿಕ್ಸರ್, ಮಾದಕ ವಸ್ತುಗಳು ವಶಕ್ಕೆ ಪಡೆದ ಪೊಲೀಸರು

44

ದೇಹಕ್ಕೆ ಹಾನಿಕರವಾದ ಮಾದಕ ವಸ್ತುಗಳನ್ನ ಬಳಕೆ ಮಾಡಿ ಮಾವಾ ತಯಾರಿಸುತ್ತಿದ್ದ ಖದೀಮರು

click me!

Recommended Stories