ವಿಜಯಪುರ(ಜೂ. 06) ಕೋವಿಡ್ ನಿಯಮ ಉಲ್ಲಂಘಿಸಿದ ಪಿಎಸ್ಐ ಕೊರೋನಾ ಮರೆತು ಠಾಣೆಯಲ್ಲೆ ಜನ್ಮದಿನ ಆಚರಣೆ ಮಾಡಿಕೊಂಡಿದ್ದಾರೆ. ಚಡಚಣ ಪಿಎಸ್ಐ ಮಲ್ಲು ಸತೀಶ್ ಗೌಡರ್ ರಿಂದ ಕೊರೋನಾ ನಿಯಮ ಉಲ್ಲಂಘನೆಯಾಗಿದೆ. ಠಾಣೆಗೆ ಬಂದು ಕೇಕ್ ಕಟ್ ಮಾಡಿ ಪಿಎಸ್ಐಗೆ ಅಭಿಮಾನಿಗಳು ಶುಭಕೋರಿದ್ದಾರೆ. ಮಾಸ್ಕ್ ಇಲ್ಲ, ಸೋಶಿಯಲ್ ಡಿಸ್ಟೆನ್ಸ್ ಮಾತನ್ನು ಇಲ್ಲಿ ಕೇಳಲೇಬೇಡಿ ಕೊರೊನಾ ಸಮಯದಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ ಸೋಶಿಯಲ್ ಮೀಡಿಯಾದಲ್ಲಿಯೂ ಅನೇಕರು ಪೋಟೋ ಹಂಚಿಕೊಂಡಿದ್ದಾರೆ. Vijayapura chadchan Police inspector celebrities birthday in station break corona rules ಕೊರೋನಾ ನಡುವೆಯೂ ಠಾಣೆಯಲ್ಲೇ ಪಿಎಸ್ಐ ಬರ್ತಡೇ ಸೆಲಬರೇಶನ್