ಉದ್ಯಮಿ ಅಂತ ಬಿಲ್ಡಪ್ ಕೊಟ್ಟು ಯುವತಿಯರ ಸ್ನೇಹ ಬೆಳೆಸ್ತಿದ್ದ ಆಸಾಮಿಯ ಅಸಲಿ ಮುಖ ಬಯಲು

Published : Jun 20, 2020, 08:36 PM IST

ಉದ್ಯಮಿ ಅಂತ ಫೋಸ್ ಕೊಟ್ಟು ಯುವತಿಯರ ಸ್ನೇಹ ಬೆಳೆಸುತ್ತಿದ್ದ ಆಸಾಮಿಯ ಅಸಲಿ ಮುಖವಾಡ ಬಟಾಬಯಲಾಗಿದೆ. ಡೇಟಿಂಗ್ ಆಪ್ ಮೂಲಕ ಯುವತಿಯರ ಪರಿಚಯಿಸಿಕೊಳ್ತಿದ್ದ ಬಿಲ್ಡಪ್ ರಾಜನ ಬಣ್ಣದ ಮಾತಿಗೆ ಟೀಚರಮ್ಮ ಕೂಡ ಮರುಳಾಗಿದ್ದಾರೆ. ಮಾಡಿದ ನವರಂಗಿ ನಾಟಕ ಈ ಕೆಳಗಿನಂತಿದೆ ನೋಡಿದೆ.

PREV
17
ಉದ್ಯಮಿ ಅಂತ ಬಿಲ್ಡಪ್ ಕೊಟ್ಟು ಯುವತಿಯರ ಸ್ನೇಹ ಬೆಳೆಸ್ತಿದ್ದ ಆಸಾಮಿಯ ಅಸಲಿ ಮುಖ ಬಯಲು

ಉದ್ಯಮಿ ಅಂತೇಳಿ 10 ಕ್ಕೂ ಹೆಚ್ಚು ಯುವತಿಯರ ಸ್ನೇಹ ಬೆಳೆಸಿ ವಂಚಿಸ್ತಿದ್ದ ಖತರ್ನಾಕ್ ಅಸಾಮಿ ಬಂಧನ..!

27

ಡೇಟಿಂಗ್ ಆಪ್ ಮೂಲಕ ಯುವತಿಯರ ಪರಿಚಯಿಸಿಕೊಳ್ತಿದ್ದ ಕೇರಳ ಮೂಲದ ಜೋ‌ ಅಬ್ರಾಹಂ ಮ್ಯಾಥೀವ್ಸ್ ಎನ್ನುವಾತನನ್ನು ಬಂಧಿಸಿದ ಬೆಂಗಳೂರಿನ ವಿವೇಕನಗರ ಪೊಲೀಸರು

37

ಪರಿಚಯವಾದ ಕೆಲ ದಿನಗಳ ಬಳಿಕ ಬ್ಯುಸಿನೆಸ್ ಲಾಸ್ ಆಗ್ತಿದೆ ಅಂತೇಳಿ ವಾಪಾಸ್ ಕೊಡುವುದಾಗಿ ಲಕ್ಷಾಂತರ ಹಣ, ಚಿನ್ನಾಭರಣ ಪಡೀತಿದ್ದ. ಬಳಿಕ ವಾಪಾಸ್ ನೀಡದೆ ವಿಲಾಸಿ ಜೀವನ ನಡೆಸುತ್ರಾ ಮೊಬೈಲ್ ನಂಬರ್ ಬದಲಿಸ್ತಿದ್ದ 

47

ಬಾಡಿಗೆಗೆ ಐಶಾರಾಮಿ ಕಾರು ಪಡೆದು ಉದ್ಯಮಿ ಅಂತಾ ಬಿಲ್ಡಪ್ ಕೊಡ್ತಿದ್ದ ಬಂಧಿತ ಆರೋಪಿ ವಿರುದ್ಧ ಬೆಂಗಳೂರಿನಲ್ಲಿ 8 ಪ್ರಕರಣಗಳು, ಕೇರಳದಲ್ಲಿ 2 ವಂಚನೆ ಪ್ರಕರಣ ದಾಖಲಾಗಿತ್ತು

57

ಕೋರಮಂಗಲದ ಶಿಕ್ಷಕಿಯನ್ನ ಮದುವೆಯಾಗುವುದಾಗಿ ನಂಬಿಸಿ ಕಾಮ ತೀಟೆ ತೀರಿಸಿಕೊಂಡಿದ್ದಾನೆ. ಅಲ್ಲದೇ 34 ಲಕ್ಷ ರೂ.ಹಣ  ಪಡೆದು ವಂಚಿಸಿದ್ದ ಫೇಕ್ ಉದ್ಯಮಿ

67

ಸಂತ್ರಸ್ಥ ಯುವತಿ ನೀಡಿದ್ದ ದೂರಿನ ಹಿನ್ನಲೆ ಪ್ರಕರಣ ದಾಖಲಾಗಿತ್ತು

77

ಆರೋಪಿ ವಿರುದ್ದ ಎಫ್ಐಆರ್ ದಾಖಲಾಗಿಸಿದ್ದ ವಿವೇಕನಗರ ಪೊಲೀಸರು

click me!

Recommended Stories