ಬೆಂಗಳೂರು; ಗಂಡನನ್ನೇ ಕಿಡ್ನಾಪ್ ಮಾಡಿದ ಮೊದಲ ಹೆಂಡತಿ ಮತ್ತು ತಂಡ

Published : Jun 12, 2020, 04:34 PM ISTUpdated : Jun 12, 2020, 04:35 PM IST

ಬೆಂಗಳೂರು(ಜೂ. 12)  ಗಂಡನನ್ನೇ ಕಿಡ್ನಾಪ್ ಮಾಡಿಸಿದ್ದ ಮೊದಲ ಹೆಂಡತಿ  ಮತ್ತು  ತಂಡ ಪೊಲೀಸರ ಬಲೆಗೆ ಬಿದ್ದಿದೆ. ಗಂಡನನ್ನೇ ಚಾಲಾಕಿ ರೋಮಾ ಶೇಕ್ ಕಿಡ್ನಾಪ್ ಮಾಡಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು.  ಕಿಡ್ನಾಪ್  ಆಗಿದ್ದ ಸಯ್ಯದ್  ಒಂದು ವರ್ಷದ ಹಿಂದೆ ಎರಡನೇ ಮದುವೆಯಾಗಿದ್ದ. 

PREV
16
ಬೆಂಗಳೂರು; ಗಂಡನನ್ನೇ ಕಿಡ್ನಾಪ್ ಮಾಡಿದ ಮೊದಲ ಹೆಂಡತಿ ಮತ್ತು ತಂಡ

ರೋಮಾ ಶೇಕ್ ಕಿಡ್ನಾಪ್ ಮಾಡಿಸಿದ್ದ ಮಹಿಳೆ

ರೋಮಾ ಶೇಕ್ ಕಿಡ್ನಾಪ್ ಮಾಡಿಸಿದ್ದ ಮಹಿಳೆ

26

ಕಳೆದ ಒಂದು ವರ್ಷದ ಹಿಂದೆ ಎರಡನೇ ಮದುವೆಯಾಗಿದ್ದ ಸಯ್ಯದ್

ಕಳೆದ ಒಂದು ವರ್ಷದ ಹಿಂದೆ ಎರಡನೇ ಮದುವೆಯಾಗಿದ್ದ ಸಯ್ಯದ್

36

ಮದುವೆಯಾಗಿ ಬಗಲಗುಂಟೆಯಲ್ಲಿ ವಾಸವಿದ್ದ ಸಯ್ಯದ್

ಮದುವೆಯಾಗಿ ಬಗಲಗುಂಟೆಯಲ್ಲಿ ವಾಸವಿದ್ದ ಸಯ್ಯದ್

46

ಮೊದಲನೇ ಹೆಂಡತಿ ಸಯ್ಯದ್ ನನ್ನ ಕಿಡ್ನಾಪ್ ಮಾಡಿ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಳು

ಮೊದಲನೇ ಹೆಂಡತಿ ಸಯ್ಯದ್ ನನ್ನ ಕಿಡ್ನಾಪ್ ಮಾಡಿ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಳು

56

ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

66

ಸದ್ಯ ಹಣ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಆರೋಪಿಗಳು ಸಿಕ್ಕಿಬಿದ್ದಿದ್ದು  ರೋಮಾ ಶೇಖ್ ಸೇರಿದಂತೆ 7 ಜನ ಆರೋಪಿಗಳನ್ನ ಬಂಧಿಸಲಾಗಿದೆ.

ಸದ್ಯ ಹಣ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಆರೋಪಿಗಳು ಸಿಕ್ಕಿಬಿದ್ದಿದ್ದು  ರೋಮಾ ಶೇಖ್ ಸೇರಿದಂತೆ 7 ಜನ ಆರೋಪಿಗಳನ್ನ ಬಂಧಿಸಲಾಗಿದೆ.

click me!

Recommended Stories