ವಿರಾಟ್ ಕೊಹ್ಲಿ ಕೂಡ ಅಲ್ಲು ಅರ್ಜುನ್ ಫ್ಯಾನ್‌? ಕೊಹ್ಲಿಯ ಶ್ರೀವಲ್ಲಿ ಸ್ಟೆಪ್ಸ್‌ ವೈರಲ್‌

Published : Feb 11, 2022, 05:50 PM IST

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕಠಿಣ ಕ್ಯಾಚ್ ಪಡೆದ ವಿರಾಟ್ ಕೊಹ್ಲಿಯ (Virat Kohli) ವಿಶಿಷ್ಟ 'ಶ್ರೀವಲ್ಲಿ' ( Srivalli) ಹಾಡಿನ ಸಂಭ್ರಮಾಚರಣೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ವಿಜಯೋತ್ಸವದ ಕ್ಯಾಚ್‌ನ ನಂತರ, ಕೊಹ್ಲಿ ಅದನ್ನು ಟ್ರೆಂಡಿಂಗ್ ತೆಲಗು ಸಿನಿಮಾ ಪುಷ್ಪಾದ (Pushpa)  'ಶ್ರೀವಲ್ಲಿ' ಹುಕ್ ಸ್ಟೆಪ್‌ನೊಂದಿಗೆ ಆಚರಿಸಿದರು. 

PREV
15
ವಿರಾಟ್ ಕೊಹ್ಲಿ  ಕೂಡ ಅಲ್ಲು ಅರ್ಜುನ್ ಫ್ಯಾನ್‌?  ಕೊಹ್ಲಿಯ ಶ್ರೀವಲ್ಲಿ ಸ್ಟೆಪ್ಸ್‌ ವೈರಲ್‌
pushpa hindi box office

ತೆಲುಗು ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಬಿಡುಗಡೆಯಾಗಿ ಸುಮಾರು ಎರಡು ತಿಂಗಳಾಗಿದೆ, ಆದರೆ ಚಿತ್ರದ ಕ್ರೇಜ್ ಕಡಿವೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ.ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಇತರ ದೇಶಗಳ ಕ್ರಿಕೆಟಿಗರು ಪುಷ್ಪಾ ಹಾಡುಗಳಿಗೆ ನೃತ್ಯ ಮಾಡುವ ಅಥವಾ ಅದರ  ಡೈಲಾಗ್‌ಗಳಿಗೆ ಲಿಪ್ ಸಿಂಕ್ ಮಾಡುವ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.

25

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕಠಿಣ ಕ್ಯಾಚ್ ಪಡೆದ ವಿರಾಟ್ ಕೊಹ್ಲಿಯ ಪುಷ್ಪಾ ಸಿನಿಮಾ ಹಾಡು 'ಶ್ರೀವಲ್ಲಿ'  ಹಾಡಿನ ಸಂಭ್ರಮಾಚರಣೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.


 

35
Virat Kohli-Pushpa

ವಿಜಯೋತ್ಸವದ ಕ್ಯಾಚ್‌ನ ನಂತರ, ಕೊಹ್ಲಿ ಅದನ್ನು ಟ್ರೆಂಡಿಂಗ್ ತೆಲಗು ಸಿನಿಮಾ ಪುಷ್ಪಾದ  'ಶ್ರೀವಲ್ಲಿ' ಹುಕ್ ಸ್ಟೆಪ್‌ನೊಂದಿಗೆ ಆಚರಿಸಿದರು. ಕೊಹ್ಲಿ ಅವರ  'ಶ್ರೀವಲ್ಲಿ' ಹುಕ್ ಸ್ಟೆಪ್‌ ಇಂಟರ್ನೆಟ್ ಅನ್ನು ಬ್ರೇಕ್ ಮಾಡಿದೆ.

45

ತನ್ನ ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನವನ್ನು ವಿಸ್ತರಿಸಿದ ನಂತರ ಮತ್ತು ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಪ್ರತಿಕ್ರಿಯೆಯನ್ನು ಪಡೆದ ನಂತರ ಪುಷ್ಪ ಚಲನಚಿತ್ರದ ಹಿಂದಿ ಆವೃತ್ತಿಯು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ OTT  ಪ್ರವೇಶ ಮಾಡಿದೆ. 

55

ಪುಷ್ಪಾ ಸಿನಿಮಾ  ಗಲ್ಲಾಪೆಟ್ಟಿಗೆಯಲ್ಲಿ ಮತ್ತು OTT ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚಿನ ವೀಕ್ಷಕರೊಂದಿಗೆ ಬೃಹತ್ ದಾಖಲೆಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದೆ. ಈ ಸಿನಿಮಾದ  ಭಾರೀ ಯಶಸ್ಸಿನ ಮೂಲಕ  ಅಲ್ಲು ಅರ್ಜುನ್ ರಾಷ್ಟ್ರದಾದ್ಯಂತ ವೈರಲ್‌ ಸೆನ್ಸೇಷನ್‌ ಮತ್ತು ದೊಡ್ಡ ಹೆಸರಾಗಿದ್ದಾರೆ.

Read more Photos on
click me!

Recommended Stories