ಇಂಡೋ-ಆಸೀಸ್ ಕನಸಿನ ಐಪಿಎಲ್ ತಂಡ ಪ್ರಕಟಿಸಿದ ಡೇವಿಡ್ ವಾರ್ನರ್..!

Suvarna News   | Asianet News
Published : May 08, 2020, 07:22 PM IST

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್‌ ತಮ್ಮ ಕನಸಿನ ಸಾರ್ವಕಾಲಿಕ ಭಾರತ-ಆಸ್ಟ್ರೇಲಿಯಾ ಆಟಗಾರರನ್ನೊಳಗೊಂಡ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ. ಖ್ಯಾತ ವೀಕ್ಷಕ ವಿವರಣೆಗಾರ ಹರ್ಷಾ ಭೋಗ್ಲೆ ಅವರೊಂದಿಗಿನ ಸಂವಾದದಲ್ಲಿ ತಮ್ಮ ಕನಸಿನ ಇಂಡೋ-ಆಸೀಸ್ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ. ಆದರೆ ಡೇವಿಡ್ ವಾರ್ನರ್ ಕನಸಿನ ತಂಡದಲ್ಲಿ ಕೆಲ ಅದ್ಭುತ ಆಟಗಾರರು ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಶೇನ್ ವ್ಯಾಟ್ಸನ್, ಗೌತಮ್ ಗಂಭೀರ್, ಯುವರಾಜ್ ಸಿಂಗ್ ಅವರಂತಹ ತಾರಾ ಆಟಗಾರರನ್ನು ವಾರ್ನರ್ ಕೈಬಿಟ್ಟಿದ್ದಾರೆ. ವಾರ್ನರ್ ಕನಸಿನ ಐಪಿಎಲ್ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವುದನ್ನು ನೀವೇ ನೋಡಿ.

PREV
111
ಇಂಡೋ-ಆಸೀಸ್ ಕನಸಿನ ಐಪಿಎಲ್ ತಂಡ ಪ್ರಕಟಿಸಿದ ಡೇವಿಡ್ ವಾರ್ನರ್..!

1. ಡೇವಿಡ್ ವಾರ್ನರ್

1. ಡೇವಿಡ್ ವಾರ್ನರ್

211

2. ರೋಹಿತ್ ಶರ್ಮಾ

2. ರೋಹಿತ್ ಶರ್ಮಾ

311

3. ವಿರಾಟ್ ಕೊಹ್ಲಿ

3. ವಿರಾಟ್ ಕೊಹ್ಲಿ

411

4. ಸುರೇಶ್ ರೈನಾ

4. ಸುರೇಶ್ ರೈನಾ

511

5. ಹಾರ್ದಿಕ್ ಪಾಂಡ್ಯ

5. ಹಾರ್ದಿಕ್ ಪಾಂಡ್ಯ

611

6. ಗ್ಲೆನ್ ಮ್ಯಾಕ್ಸ್‌ವೆಲ್

6. ಗ್ಲೆನ್ ಮ್ಯಾಕ್ಸ್‌ವೆಲ್

711

7. ಎಂ ಎಸ್ ಧೋನಿ

7. ಎಂ ಎಸ್ ಧೋನಿ

811

8. ಮಿಚೆಲ್ ಸ್ಟಾರ್ಕ್

8. ಮಿಚೆಲ್ ಸ್ಟಾರ್ಕ್

911

9. ಜಸ್ಪ್ರೀತ್ ಬುಮ್ರಾ

9. ಜಸ್ಪ್ರೀತ್ ಬುಮ್ರಾ

1011

10. ಆಶಿಸ್ ನೆಹ್ರಾ

10. ಆಶಿಸ್ ನೆಹ್ರಾ

1111

11. ಕುಲ್ದೀಪ್ ಯಾದವ್/ಯುಜುವೇಂದ್ರ ಚಹಲ್

11. ಕುಲ್ದೀಪ್ ಯಾದವ್/ಯುಜುವೇಂದ್ರ ಚಹಲ್

click me!

Recommended Stories