ಧೋನಿ ಗಮನಸೆಳೆಯಲು ಪತ್ನಿ ಸಾಕ್ಷಿ ಐಡಿಯಾ, ಹೇಗೆ ಕಳೆಯುತ್ತಿದ್ದಾರೆ ಲಾಕ್‌ಡೌನ್ ಸಮಯ?

Suvarna News   | Asianet News
Published : Apr 19, 2020, 08:46 PM IST

ಲಾಕ್‌ಡೌನ್ ಕಾರಣ ಇದೇ ಮೊದಲ ಬಾರಿಗೆ  ಟೀಂ ಇಂಡಿಯಾ ಕ್ರಿಕೆಟಿಗರು ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಸಿಎಸ್‌ಕೆ ಅಭ್ಯಾಸ ಶಿಬಿರ ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ವಾಪಸ್ ಆಗಿದ್ದ ಧೋನಿ ತಮ್ಮ ಫಾರ್ಮ್‌ಹೌಸ್‌ನಲ್ಲಿ ಕಳೆಯುತ್ತಿದ್ದಾರೆ. ಪತ್ನಿ ಸಾಕ್ಷಿ ಧೋನಿ ಹಾಗೂ ಪುತ್ರಿ ಝಿವಾ ಧೋನಿ ಜೊತೆ ಕಾಲ ಕಳೆಯುತ್ತಿದ್ದಾರೆ. ಲಾಕ‌್‌ಡೌನ್ ಸಮಯದಲ್ಲಿ ಧೋನಿ ಏನು ಮಾಡುತ್ತಿರುತ್ತಾರೆ ಎಂದು ಈಗಾಗಲೇ ಸಾಕ್ಷಿ ಕೆಲ ಫೋಟೋ ಬಹಿರಂಗ ಪಡಿಸಿದ್ದರು. ಇದೀಗ ಧೋನಿ ಗಮನಸೆಳೆಯಲು ಸಾಕ್ಷಿ ಏನು ಮಾಡುತ್ತಾರೆ ಅನ್ನೋದನ್ನು ಬಹಿರಂಗ ಪಡಿಸಿದ್ದಾರೆ.

PREV
110
ಧೋನಿ ಗಮನಸೆಳೆಯಲು ಪತ್ನಿ ಸಾಕ್ಷಿ ಐಡಿಯಾ, ಹೇಗೆ ಕಳೆಯುತ್ತಿದ್ದಾರೆ ಲಾಕ್‌ಡೌನ್ ಸಮಯ?

ಲಾಕ್‌ಡೌನ್ ಸಮಯದಲ್ಲಿ ಕುಟುಂಬದ ಜೊತೆ ಕಾಲ ಕಳೆಯುತ್ತಿರುವ ಧೋನಿ

210

ಧೋನಿ ಗಮನ ಸೆಳೆಯಲು ಹೊಸ ಐಡಿಯಾ ಬಹಿರಂಗ ಪಡಿಸಿದ ಪತ್ನಿ ಸಾಕ್ಷಿ ಧೋನಿ

310

ವಿಶ್ರಾಂತಿ ಪಡೆಯುತ್ತಿರುವ ಧೋನಿ ಗಮನಸಳೆಯಲು ಕಸರತ್ತು ಎಂದು ಸಾಕ್ಷಿ ಪೋಟೋ ಶೇರ್

410

ಧೋನಿ ಗಮನಸೆಳೆಯಲು ಮಿಸಸ್ ಸ್ವೀಟಿಯ ಪ್ರಯತ್ನ ಎಂದು ಹೇಳಿದ ಸಾಕ್ಷಿ

510

ಇತ್ತೀಚೆಗೆ ಧೋನಿ ಲಾಕ್‌ಡೌನ್ ಸಮಯದಲ್ಲಿ ಏನು ಮಾಡುತ್ತಿದ್ದಾರೆ ಅನ್ನೋ ಫೋಟೋ ರಿವೀಲ್

610

ಮನೆಯ ಗಾರ್ಡನ್ ಏರಿಯಾದ ಹುಲ್ಲು ಕತ್ತರಿಸುವ ಫೋಟೋ ಹಂಚಿಕೊಂಡಿದ್ದ ಸಾಕ್ಷಿ

710

ಧೋನಿಗೆ ಪುತ್ರಿ ಝಿವಾ ಧೋನಿ ಮೇಕಪ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದ ಸಾಕ್ಷಿ

810

ಫಾರ್ಮ್‌ಹೌಸ್‌ನಲ್ಲಿ ಕುಟುಂಬದ ಜೊತೆ ಧೋನಿ ಫುಲ್ ಬ್ಯುಸಿ

910

ರಾಂಚಿ ನಗರದಿಂದ ಹೊರವಲಯದಲ್ಲಿರುವ ಧೋನಿಯ ಫಾರ್ಮ್ ಹೌಸ್

1010

ಫಾರ್ಮ್‌ಹೌಸ್‌ನಲ್ಲಿ ಹಲವು ನಾಯಿಗಳನ್ನು ಸಾಕಿರುವ ಧೋನಿ

click me!

Recommended Stories