ನನ್ನವನಿಗೆ ಹುಟ್ಟು ಹಬ್ಬದ ಶುಭಾಶಯ, ಕೆಎಲ್ ರಾಹುಲ್‌ಗೆ ಅತಿಯಾ ಶೆಟ್ಟಿ ಹಾರೈಕೆ!

Suvarna News   | Asianet News
Published : Apr 18, 2020, 11:02 PM IST

ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 28ನೇ ವಸಂತಕ್ಕೆ ಕಾಲಿಟ್ಟಿರುವ ಕನ್ನಡಿಗ ರಾಹುಲ್‌ಗೆ ಟೀಂ ಇಂಡಿಯಾ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಶುಭಕೋರಿದ್ದಾರೆ. ಇನ್ನು ಕೆಎಲ್ ರಾಹುಲ್ ಗೆಳತಿ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ವಿಶೇಷವಾಗಿ ಶುಭಕೋರಿದ್ದಾರೆ. ಅಥಿಶಾ ಶೆಟ್ಟಿ ಬರ್ತ್‌ಡೇ ವಿಶ್ ಇಲ್ಲಿದೆ.

PREV
18
ನನ್ನವನಿಗೆ ಹುಟ್ಟು ಹಬ್ಬದ ಶುಭಾಶಯ, ಕೆಎಲ್ ರಾಹುಲ್‌ಗೆ ಅತಿಯಾ ಶೆಟ್ಟಿ ಹಾರೈಕೆ!

28ನೇ ವಸಂತಕ್ಕೆ ಕಾಲಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ 

28

ಎಪ್ರಿಲ್ 18, 1992ರಲ್ಲಿ ಮಂಗಳೂರಲ್ಲಿ ಹುಟ್ಟಿದ ಕೆಎಲ್ ರಾಹುಲ್

38

ಕೆಎಲ್ ರಾಹುಲ್‌ಗೆ ವಿಶೇಷವಾಗಿ ಹುಟ್ಟು ಹಬ್ಬ ಶುಭಾಶಯ ಹೇಳಿದ ಗೆಳತಿ ಅಥಿಯಾ ಶೆಟ್ಟಿ

48

ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಹಲವು ಬಾರಿ ರಾಹುಲ್ ಜೊತೆ ಕಾಣಿಸಿಕೊಂಡಿದ್ದಾರೆ

58

ನನ್ನವನಿಗೆ ಹುಟ್ಟು ಹಬ್ಬದ ಶುಭಾಶಯ ಎಂದು ಸಾಮಾಜಿಕ ಜಾಲತಾಣದಲ್ಲಿ ಅಥಿಶಾ ಶೆಟ್ಟಿ ವಿಶ್

68

2020ರ ಹೊಸ ವರ್ಷವನ್ನು ಥಾಯ್ಲೆಂಡ್‌ನಲ್ಲಿ ಆಚರಿಸಿದ್ದ ರಾಹುಲ್-ಅಥಿಯಾ

78

ಕಳೆದ ವರ್ಷ ಅತಿಯಾ ಶೆಟ್ಟಿ ಹುಟ್ಟು ಹಬ್ಬಕ್ಕೆ ಇಬ್ಬರೂ ಜೊತೆಯಾಗಿರುವ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದ ರಾಹುಲ್

88

ಮುಂಬೈ ರೆಸ್ಟೊರೆಂಟ್‌ಗಳಲ್ಲಿ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ

click me!

Recommended Stories