ಮಯಾಂಕ್ ಅಗರ್ವಾಲ್ - ಆಶಿತಾ ಸೂದ್:
ದೀಪಕ್ ನಂತೆ, ಮಯಾಂಕ್ ಅಗರ್ವಾಲ್ (Mayank Agarwal) ಕೂಡ ತನ್ನ ಗರ್ಲ್‌ಫ್ರೆಂಡ್‌ಗೆ ಫಿಲ್ಮಿ ಶೈಲಿಯಲ್ಲಿ ಪ್ರಪೋಸ್ ಮಾಡಿದರು. ಅವರು ಲಂಡನ್‌ನ (London) ಥೇಮ್ಸ್ (Thames) ನದಿಯ ದಡದಲ್ಲಿ ಪ್ರಪೋಸ್ ಮಾಡಿದ್ದರು ಮತ್ತು ಅವರ ಈ ರೋಮ್ಯಾಂಟಿಕ್ ಶೈಲಿಯನ್ನು ನೋಡಿ, ಆಶಿತಾ ಸೂದ್ ಕೂಡ ಮದುವೆಗೆ ಒಪ್ಪಿಕೊಂಡರು.