ಪಾಕಿಸ್ತಾನದ ಈ 6 ಮಹಿಳಾ ಕ್ರಿಕೆಟರ್ಸ್ ಮುಂದೆ ನಟಿಯರೂ ಫೇಲ್, ಅಷ್ಟೊಂದು ಬ್ಯೂಟಿ ಕ್ವೀನ್ಸ್!

Published : Oct 03, 2025, 01:34 PM IST

ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮಹಿಳಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಗಿದೆ. ಬಾಂಗ್ಲಾದೇಶ ಎದುರು ಪಾಕಿಸ್ತಾನ ಮುಗ್ಗರಿಸಿದೆ. ಇನ್ನು ಪಂದ್ಯದಲ್ಲಿ ಪಾಕ್ ಆಟಗಾರ್ತಿಯರ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಾವಿಂದು ಪಾಕ್ ತಂಡದ 6 ಸುಂದರ ಮಹಿಳಾ ಕ್ರಿಕೆಟರ್ ಬಗ್ಗೆ ತಿಳಿಯೋಣ.

PREV
16
1- ಕೈನಾತ್ ಇಮ್ತಿಯಾಜ್

ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಆಲ್‌ರೌಂಡರ್ ಆಟಗಾರ್ತಿ. ಫಿಟ್‌ನೆಸ್‌ ಜೊತೆಗೆ ಸೌಂದರ್ಯಕ್ಕೂ ಹೆಸರುವಾಸಿ. ಕೈನಾತ್ ಜೂನ್ 21, 1992 ರಂದು ಕರಾಚಿಯಲ್ಲಿ ಜನಿಸಿದರು. ಅವರ ತಾಯಿ ಸಲೀಮಾ ಅಂಪೈರ್ ಆಗಿದ್ದರು.

26
2- ಸನಾ ಮಿರ್

ಪಾಕ್ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಸನಾ ಮಿರ್ ಅಬೋಟಾಬಾದ್‌ನಲ್ಲಿ ಜನಿಸಿದರು. ಈಗ ಕ್ರಿಕೆಟ್‌ನಿಂದ ದೂರವಿದ್ದರೂ, ಅವರ ಸೌಂದರ್ಯದ ಚರ್ಚೆ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ. ಸನಾ ಈಗ ಕ್ರಿಕೆಟ್ ವಿಶ್ಲೇಷಕಿಯಾಗಿ ಕಾಣಿಸಿಕೊಳ್ಳುತ್ತಾರೆ.

36
3- ಆಲಿಯಾ ರಿಯಾಜ್

ಪಾಕಿಸ್ತಾನದ ಅನುಭವಿ ಆಲ್‌ರೌಂಡರ್. ಆಟದ ಜೊತೆಗೆ ಸೌಂದರ್ಯಕ್ಕೂ ಹೆಸರುವಾಸಿ. ಸೆಪ್ಟೆಂಬರ್ 24, 1992 ರಂದು ರಾವಲ್ಪಿಂಡಿಯಲ್ಲಿ ಜನಿಸಿದ ಆಲಿಯಾ, ವಕಾರ್ ಯೂನಿಸ್ ಅವರ ಕಿರಿಯ ಸಹೋದರನನ್ನು ಮದುವೆಯಾಗಿದ್ದಾರೆ.

46
4- ಜವೇರಿಯಾ ಖಾನ್ ವದೂದ್

ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಬ್ಯಾಟರ್‌ಗಳಲ್ಲಿ ಜವೇರಿಯಾ ಖಾನ್ ಕೂಡ ಒಬ್ಬರು. ಅವರು ಮೇ 14, 1988 ರಂದು ಕರಾಚಿಯಲ್ಲಿ ಜನಿಸಿದರು. 2008 ರಲ್ಲಿ ಶ್ರೀಲಂಕಾ ವಿರುದ್ಧ ಚೊಚ್ಚಲ ಪಂದ್ಯ ಆಡಿದ್ದರು.

56
5- ಬಿಸ್ಮಾ ಮರೂಫ್

ಪಾಕಿಸ್ತಾನದ ಮಾಜಿ ನಾಯಕಿ ಮತ್ತು ಆಲ್‌ರೌಂಡರ್ ಬಿಸ್ಮಾ ಮರೂಫ್. ಜುಲೈ 18, 1991 ರಂದು ಲಾಹೋರ್‌ನಲ್ಲಿ ಜನಿಸಿದರು. ಅವರು ಡಿಸೆಂಬರ್ 13, 2006 ರಂದು ಭಾರತದ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಿದ್ದರು.

66
6- ಇರಾಮ್ ಜಾವೇದ್

ಇರಾಮ್ ಜಾವೇದ್ ಡಿಸೆಂಬರ್ 16, 1991 ರಂದು ಲಾಹೋರ್‌ನಲ್ಲಿ ಜನಿಸಿದರು. ಇರಾಮ್ ತಮ್ಮ ಮುದ್ದಾದ ವ್ಯಕ್ತಿತ್ವ ಮತ್ತು ಆಲ್‌ರೌಂಡ್ ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದಾರೆ. 2013ರಲ್ಲಿ  ಪಾದಾರ್ಪಣೆ ಮಾಡಿದ್ದರು.

Read more Photos on
click me!

Recommended Stories