ಯುಜ್ವೇಂದ್ರ ಚಾಹಲ್ ಭಾರತದ ಖ್ಯಾತ ಲೆಗ್ ಸ್ಪಿನ್ನರ್ ಜೊತೆಗೆ ಐಪಿಎಲ್ ಟೂರ್ನಿಮೆಂಟ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದರು. ಹಾಗೇ ಅವರ ಡ್ಯಾನ್ಸರ್ ಪತ್ನಿ ಧನಶ್ರೀ ವರ್ಮಾ ಜೊತೆಗಿನ ಅವರ ವೈಯಕ್ತಿಕ ಜೀವನವೂ ಸಾಕಷ್ಟು ಫೇಮಸ್ ಆಗುತ್ತಿದೆ.