ಐಪಿಎಲ್ 2021: ಅದ್ಭುತ ಪ್ರದರ್ಶನ ತೋರಿದ ಸ್ಟಾರ್‌ ಆಟಗಾರರಿವರು..!

Suvarna News   | Asianet News
Published : May 05, 2021, 06:02 PM IST

ಬೆಂಗಳೂರು: ಬಯೋಬಬಲ್‌ನಲ್ಲಿ ಕೋವಿಡ್ 19 ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಕೇವಕ 29 ಪಂದ್ಯಗಳು ಮಾತ್ರ ನಡೆದರೂ, ಅಭಿಮಾನಿಗಳಿಗೆ ಭರಪೂರ ಮನರಂಜನೆ ಮಿಸ್ ಆಗಿರಲಿಲ್ಲ. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್‌ ಬಾರಿಸಿದ ಆಟಗಾರ ಯಾರು? ಗರಿಷ್ಠ ಸಿಕ್ಸರ್, ಅತಿ ದೂರ ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್‌ ಯಾರು?, ಗರಿಷ್ಠ ವಿಕೆಟ್ ಯಾರು ಕಬಳಿಸಿದ್ದರು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

PREV
115
ಐಪಿಎಲ್ 2021: ಅದ್ಭುತ ಪ್ರದರ್ಶನ ತೋರಿದ ಸ್ಟಾರ್‌ ಆಟಗಾರರಿವರು..!

* ಗರಿಷ್ಠ ರನ್‌ ಬಾರಿಸಿದ ಬ್ಯಾಟ್ಸ್‌ಮನ್‌: ಶಿಖರ್ ಧವನ್

215

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್‌ ಧವನ್‌ 8 ಇನಿಂಗ್ಸ್‌ನಲ್ಲಿ 54.29ರ ಸರಾಸರಿಯಲ್ಲಿ 380 ರನ್‌ ಬಾರಿಸಿದ್ದರು.

315

* ಗರಿಷ್ಠ ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್‌: ಕೆ.ಎಲ್‌. ರಾಹುಲ್

415

ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್‌ ರಾಹುಲ್ 7 ಇನಿಂಗ್ಸ್‌ನಲ್ಲಿ 16 ಸಿಕ್ಸರ್ ಬಾರಿಸಿ ಈ ಆವೃತ್ತಿಯಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ.

515

* ಗರಿಷ್ಠ ಬೌಂಡರಿ ಬಾರಿಸಿದ ಬ್ಯಾಟ್ಸ್‌ಮನ್‌: ಶಿಖರ್ ಧವನ್

615

ಬ್ಬರ್ ಸಿಂಗ್ ಖ್ಯಾತಿಯ ಧವನ್ 8 ಇನಿಂಗ್ಸ್‌ನಲ್ಲಿ 43 ಬೌಂಡರಿ ಬಾರಿಸಿ ಅತಿಹೆಚ್ಚು ಬೌಂಡರಿ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿದ್ದಾರೆ.
 
715

* ಗರಿಷ್ಠ ವೈಯುಕ್ತಿಕ ಸ್ಕೋರ್: ಜೋಸ್ ಬಟ್ಲರ್

* ಗರಿಷ್ಠ ವೈಯುಕ್ತಿಕ ಸ್ಕೋರ್: ಜೋಸ್ ಬಟ್ಲರ್

815

ರಾಜಸ್ಥಾನ ರಾಯಲ್ಸ್ ಆರಂಭಿಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್‌ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ದ 124 ರನ್‌ ಬಾರಿಸಿದ್ದು, ಈ ಆವೃತ್ತಿಯಲ್ಲಿ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್.

915

* ಗರಿಷ್ಠ ವಿಕೆಟ್ ಪಡೆದವರು: ಹರ್ಷಲ್ ಪಟೇಲ್‌: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ವೇಗಿ ಹರ್ಷಲ್ ಪಟೇಲ್ ಕೇವಲ 7 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದರು.
 
1015

ಅತ್ಯುತ್ತಮ ಬೌಲಿಂಗ್ ಪ್ರದರ್ಶನ: ಆ್ಯಂಡ್ರೆ ರಸೆಲ್

1115

ಮುಂಬೈ ಇಂಡಿಯನ್ಸ್ ವಿರುದ್ದ ಆ್ಯಂಡ್ರೆ ರಸೆಲ್ ಕೇವಲ 2 ಓವರ್‌ ಬೌಲಿಂಗ್‌ ಮಾಡಿ 15 ರನ್‌ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಈ ಆವೃತ್ತಿಯಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ಮಾಡಿದ ಸಾಧನೆ ಮಾಡಿದರು.
 
1215

ಅತಿವೇಗದ ಬೌಲಿಂಗ್‌: ಕಗಿಸೋ ರಬಾಡ

ಅತಿವೇಗದ ಬೌಲಿಂಗ್‌: ಕಗಿಸೋ ರಬಾಡ

1315

ಡೆಲ್ಲಿ ಕ್ಯಾಪಿಟಲ್ಸ್ ಮಾರಕ ವೇಗಿ ಕಗಿಸೋ ರಬಾಡ 148.73 ಕಿಲೋ ಮೀಟರ್ ವೇಗದ ಬೌಲಿಂಗ್ ಮಾಡುವ ಟೂರ್ನಿಯಲ್ಲಿ ಅತಿ ವೇಗದ ಬೌಲಿಂಗ್ ಮಾಡಿದ ದಾಖಲೆ ನಿರ್ಮಿಸಿದರು.

1415

* ಅತಿದೂರ ಸಿಕ್ಸರ್‌ ಚಚ್ಚಿದ್ದು: ಕೀರನ್ ಪೊಲ್ಲಾರ್ಡ್

1515

ಮುಂಬೈ ಇಂಡಿಯನ್ಸ್ ದೈತ್ಯ ಕ್ರಿಕೆಟಿಗ ಪೊಲ್ಲಾರ್ಡ್ 105 ಮೀಟರ್‌ ದೂರದ ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದಾರೆ.

click me!

Recommended Stories