ಶಿಬಾನಿ ದಂಡೇಕರ್ (Shibani Dandekar) :
2017 ರಲ್ಲಿ, ಹಾರ್ದಿಕ್ ಅವರ ಹೆಸರು ನಟಿ ಮತ್ತು ಗಾಯಕಿ ಶಿಬಾನಿ ದಾಂಡೇಕರ್ ಜೊತೆ ಲಿಂಕ್ ಆಗಿತ್ತು. ಟ್ವಿಟರ್ ಸಂವಾದದಲ್ಲಿ, ಮೆಸೇಜ್‌ಗೆ ಉತ್ತರಿಸುವಾಗ ಹಾರ್ದಿಕ್ ಶಿಬಾನಿಗೆ ಧನ್ಯವಾದ ಅರ್ಪಿಸಿದರು. ಅದಕ್ಕೆ ಶಿಬಾನಿ 'Muah, beast mode' ಎಂದು ಉತ್ತರಿಸಿದರು. ಆದಾಗ್ಯೂ, ಅವರ ಸಂಪರ್ಕದ ವದಂತಿಗಳು ಸ್ವಲ್ಪ ದಿನಗಳಲ್ಲಿಯೇ ಮರೆಯಾಯಿತು.