ಯುವರಾಜ್ ಸಿಂಗ್ - ಲಿಯಾಂಡರ್ ಪೇಸ್: ಕಿಮ್‌ ಶರ್ಮಾ ಲವ್‌ ಲೈಫ್‌!

Suvarna News   | Asianet News
Published : Jul 17, 2021, 10:32 AM IST

ಬಾಲಿವುಡ್‌ ನಟಿ ಕಿಮ್ ಶರ್ಮಾ ಪರ್ಸನಲ್‌ ಲೈಫ್‌ ಸದ್ದು ಮಾಡುತ್ತಿದೆ. ಕಿಮ್‌ ಭಾರತದ ಏಸ್ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುವುದೀಗ ಜಗಜ್ಜಾಹೀರವಾಗಿದೆ. ಗೋವಾದಲ್ಲಿ  ಇಬ್ಬರೂ ಜೊತೆಯಾಗಿರುವ ಇತ್ತೀಚಿನ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡವು. ಈ ಹಿಂದೆ ಸಹ ನಟಿಯ ಲವ್‌ ಲೈಫ್‌ ಹಲವು ಬಾರಿ ನ್ಯೂಸ್‌ ಆಗಿತ್ತು.   

PREV
18
ಯುವರಾಜ್ ಸಿಂಗ್ - ಲಿಯಾಂಡರ್ ಪೇಸ್: ಕಿಮ್‌ ಶರ್ಮಾ ಲವ್‌ ಲೈಫ್‌!

ಬಾಲಿವುಡ್‌ ನಟಿ ಕಿಮ್ ಶರ್ಮಾ ಪರ್ಸನಲ್‌ ಲೈಫ್‌ ಸದ್ದು ಮಾಡುತ್ತಿದೆ.  

28

ಲಿಯಾಂಡರ್ ಪೇಸ್- ಕಿಮ್ ಶರ್ಮಾ: 
ಇಬ್ಬರೂ ತಮ್ಮ ಗೋವಾ ಹಾಲಿಡೇಯನ್ನು ಎಂಜಾಯ್‌ ಮಾಡುತ್ತಿದ್ದಾರೆ. ಪೌಸಾಡಾ ಬೈ ದಿ ಬೀಚ್ ಎಂಬ ರೆಸ್ಟೋರೆಂಟ್ ಬಾರ್‌ನಲ್ಲಿ ಕ್ಲಿಕ್ ಮಾಡಿರುವ ಫೋಟೊಗಳಲ್ಲಿ ಇಬ್ಬರು ಸಾಕಷ್ಟು ಕ್ಲೋಸ್‌ ಆಗಿರುವುದು ಕಂಡುಬರುತ್ತದೆ.

38

ಹರ್ಷವರ್ಧನ್ ರಾಣೆ- ಕಿಮ್ ಶರ್ಮಾ: 
ಹರ್ಷವರ್ಧನ್ ರಾಣೆ  ಕಿಮ್ ರಿಲೆಷನ್‌ಶಿಪ್‌ನಲ್ಲಿದ್ದರು. ಆದರೆ ಅವರ ಸಂಬಂಧ ಮುಂದಿನ ಹಂತಕ್ಕೆ ತಲುಪಲಿಲ್ಲ. 

48

ಇತ್ತೀಚೆಗೆ, ಲಿಯಾಂಡರ್ ಜೊತೆಯ ಕಿಮ್‌ನ ಸಂಬಂಧದ ಬಗ್ಗೆ ಹರ್ಷವರ್ಧನ್ ಅವರಿಗೆ ಕೇಳಿದಾಗ, 'ನನಗೆ ಇದರ ಬಗ್ಗೆ ಯಾವುದೇ ವಿಷಯ ಗೊತ್ತಿಲ್ಲ. ಈ ವಿಷಯ ನಿಜವಾಗಿದ್ದರೆ, ಅವರಿಬ್ಬರು ಟೌನ್‌ನ ಕ್ಯೂಟ್‌ ಕಪಲ್‌,' ಎಂದು ಹೇಳಿದ್ದಾರೆ.

58

ಅಲಿ ಪಂಜನಿ-ಕಿಮ್ ಶರ್ಮಾ: 
2010 ರಲ್ಲಿ ಕಿಮ್ ಶರ್ಮಾ ಅವರು ಕೀನ್ಯಾದ ಉದ್ಯಮಿ ಅಲಿ ಪುಂಜಾನಿಯನ್ನು ಮೊಂಬಾಸಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಕಿಮ್ ಹಾಲಿಡೇಗಾಗಿ ಕೀನ್ಯಾದಲ್ಲಿದ್ದಾಗ ಪಂಜಾನಿಯನ್ನು ಭೇಟಿಯಾಗಿದ್ದರು. ಹೊಂದಾಣಿಕೆ ಕೊರತೆ ಮತ್ತು ದಾಂಪತ್ಯದಲ್ಲಿ ಮೋಸದಿಂದಾಗಿ ಅವರು 2016 ರಲ್ಲಿ ವಿಚ್ಛೇದನ ಪಡೆದರು. ನಂತರ, ಕಿಮ್ ಶರ್ಮಾ ಮುಂಬೈಗೆ ಮರಳಿದರು.
 
68

ಅರ್ಜುನ್ ಖನ್ನಾ-ಕಿಮ್ ಶರ್ಮಾ: 
ಫ್ಯಾಶನ್ ಡಿಸೈನರ್ ಅರ್ಜುನ್ ಖನ್ನಾ ಅವರೊಂದಿಗೆ ಕಿಮ್ ಡೇಟಿಂಗ್ ಮಾಡಿದ್ದಾರೆನ್ನಲಾಗುತ್ತಿದೆ. ಸ್ಪಾಟ್‌ಬಾಯ್‌ನ ಪ್ರಕಾರ, ಈ ಕಾರಣದಿಂದ ಡಿಸೈನರ್ ಮತ್ತು ಪತ್ನಿ ಶೆಫಾಲಿ ನಡುವೆ ಸಮಸ್ಯೆಗಳು ಹುಟ್ಟಿಕೊಂಡವು. ಆದರೆ ಕಿಮ್‌ ಅರ್ಜುನ್‌   ಸಂಬಂಧ ತಿಂಗಳಲ್ಲಿಯೇ ಮುರಿದು ಬಿತ್ತು.

78

ಯುವರಾಜ್ ಸಿಂಗ್-ಕಿಮ್ ಶರ್ಮಾ:
ವರದಿಗಳ ಪ್ರಕಾರ, ಯುವರಾಜ್ ತಮ್ಮ ಕ್ರಿಕೆಟ್ ಕೆರಿಯರ್‌ನ ಆರಂಭದಲ್ಲಿ ಕಿಮ್‌ ಜೊತೆ ನಾಲ್ಕು ವರ್ಷಗಳ ಕಾಲ ಡೇಟ್ ಮಾಡಿದ್ದಾರೆ. ಆದರೆ, ಅವರ ಲವ್‌ಸ್ಟೋರಿ ಮುಂದುವರಿಯಲಿಲ್ಲ. ಕಿಮ್ ಅದರ ಬಗ್ಗೆ ಎಂದಿಗೂ ಮಾತನಾಡಲಿಲ್ಲ.
 
88

ಅಮಿತ್ ಸಾಧ್- ಕಿಮ್ ಶರ್ಮಾ: 
ಕೆಲವು ತಿಂಗಳ ಹಿಂದೆ ಕಿಮ್ ಮತ್ತು ಅಮಿತ್ ಹತ್ತಿರವಾಗುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಒಟ್ಟಿಗೆ ಡಿನ್ನರ್‌ಗೆ ಹೋಗಿದ್ದು ಗುರುತಿಸಲಾಗಿತ್ತು. ಆದರೆ, ಇವರಿಬ್ಬರು ರೂಮರ್‌ಗಳನ್ನು ತಳ್ಳಿ ಹಾಕಿದರು. ಜನರು ಯಾವುದೇ ಆಧಾರವಿಲ್ಲದೆ ಒಂಟಿ ಮಹಿಳೆಯರ ಬಗ್ಗೆ ಮಾತಾನಾಡುವುದು ಭಯಾನಕ ಎಂದು ಅಮಿತ್ ಸಾಧ್ ಒಮ್ಮೆ ಹೇಳಿದ್ದರು 

click me!

Recommended Stories