ಅಕ್ಷಯ್‌ ಕುಮಾರ್‌ನಲ್ಲಿದೆ 350 ಜೋಡಿ ಶೂ: ನಟನಿಗೆ ಡ್ರೆಸ್ ಮಾಡೋಕೆ 11 ಜನ

Published : Jul 17, 2021, 10:11 AM ISTUpdated : Jul 17, 2021, 11:12 AM IST

ಬಾಲಿವುಡ್ ನಟ ಅಕ್ಷಯ್ ಕುಮಾರ್‌ನಲ್ಲಿದೆ 350 ಜೋಡಿ ಶೂ ನಟನಿಗೆ ಡ್ರೆಸ್ ಮಾಡೋಕೆ 11 ಜನ ಸಿಬ್ಬಂದಿ

PREV
112
ಅಕ್ಷಯ್‌ ಕುಮಾರ್‌ನಲ್ಲಿದೆ 350 ಜೋಡಿ ಶೂ: ನಟನಿಗೆ ಡ್ರೆಸ್ ಮಾಡೋಕೆ 11 ಜನ

ನಟ ಅಕ್ಷಯ್ ಕುಮಾರ್ ಮತ್ತು ಅವರ ಪತ್ನಿ ಲೇಖಕಿ ಟ್ವಿಂಕಲ್ ಖನ್ನಾ ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರು.

212

ಯಾವಾಗಲೂ ಜಾಲಿಯಾಗಿ ಇರುವುದರಿಂದ ಇಬ್ಬರೂ ಅಭಿಮಾನಿಗಳಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಾರೆ. ಈಗ ಮದುವೆಯಾಗಿ ಸುಮಾರು 20 ವರ್ಷಗಳಾಗಿವೆ. ಒಂದೆರಡು ವರ್ಷಗಳ ಹಿಂದೆ ಸ್ಟೈಲ್ ಮತ್ತು ಫ್ಯಾಶನ್ ಪ್ರಶಸ್ತಿ ಗೆದ್ದಿದ್ದರು ಈ ಜೋಡಿ

312

ಇಬ್ಬರು ತಮ್ಮ ಸ್ಟೈಲ್ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ. ಸೂರ್ಯವಂಶಿ ನಟ ಟ್ವಿಂಕಲ್ ತನ್ನನ್ನು ಫ್ಯಾಶನ್ ಆಗಲು ಹೇಗೆ ಪ್ರೇರೇಪಿಸಿದರೆಂದು ಹಂಚಿಕೊಂಡಿದ್ದಾರೆ.

412

ನಟ ವೈಯಕ್ತಿಕ ಫ್ಯಾಶನ್ ವಿಚಾರದಲ್ಲಿ ಸ್ಟ್ರಿಕ್ಟ್ ಕೂಡ. ಅಕ್ಷಯ್ ತನ್ನ ಕ್ಲೋಸೆಟ್‌ನಲ್ಲಿ 350 ಕ್ಕೂ ಹೆಚ್ಚು ಜೋಡಿ ಬೂಟುಗಳನ್ನು ಹೊಂದಿದ್ದು, ಅದು ಇಡೀ ಕೋಣೆಯನ್ನು ತುಂಬುತ್ತದೆ ಎಂದಿದ್ದಾರೆ ಟ್ವಿಂಕಲ್.

512

11 ಜನರ ತಂಡವನ್ನು ಹೊಂದಿದ್ದು, ಅವನಿಗೆ ಡ್ರೆಸ್ ಮಾಡಲು ಅವರು ಸಹಾಯ ಮಾಡುತ್ತಾರೆ ಎಂದು ಟ್ವಿಂಕಲ್ ಬಹಿರಂಗಪಡಿಸಿದ್ದಾರೆ

612

ಎಚ್‌ಟಿ ಇಂಡಿಯಾದ ಮೋಸ್ಟ್ ಸ್ಟೈಲಿಶ್ ಅವಾರ್ಡ್ಸ್ (2018) ರ ಕೊನೆಯಲ್ಲಿ ಅಕ್ಷಯ್ ಮತ್ತು ಟ್ವಿಂಕಲ್ ಇದನ್ನು ಹೇಳಿದ್ದರು.

712

ಮೆನ್ ಟ್ರೆಂಡ್‌ಸೆಟರ್ ಪ್ರಶಸ್ತಿಯನ್ನು ಗೆದ್ದ ನಂತರ, ಅಕ್ಷಯ್, ಸ್ಟೈಲಿಷ್ ಪ್ರಶಸ್ತಿಯನ್ನು ಪಡೆದಾಗ ಇದು ತುಂಬಾ ಖುಷಿಯಾಗಿದೆ ಎಂದಿದ್ದರು. ಈ ಸಮಯದಲ್ಲಿ, ಶ್ರೀಮತಿ ಟ್ವಿಂಕಲ್ ತಮಾಷೆಯಾಗಿ ನೀವು ಪ್ರಧಾನ ಮಂತ್ರಿಯಂತೆ ಏಕೆ ಭಾಷಣ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು,

812

11 ಜನರ ತಂಡವನ್ನು ಹೊಂದಿದ್ದು, ಅವನಿಗೆ ಡ್ರೆಸ್ ಮಾಡಲು ಅವರು ಸಹಾಯ ಮಾಡುತ್ತಾರೆ ಎಂದು ಟ್ವಿಂಕಲ್ ಬಹಿರಂಗಪಡಿಸಿದ್ದಾರೆ

11 ಜನರ ತಂಡವನ್ನು ಹೊಂದಿದ್ದು, ಅವನಿಗೆ ಡ್ರೆಸ್ ಮಾಡಲು ಅವರು ಸಹಾಯ ಮಾಡುತ್ತಾರೆ ಎಂದು ಟ್ವಿಂಕಲ್ ಬಹಿರಂಗಪಡಿಸಿದ್ದಾರೆ

912

ತನ್ನ ಹೆಂಡತಿ ತನ್ನ ಫ್ಯಾಷನ್ ಆಯ್ಕೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತಾರೆ ಎಂಬುದರ ಬಗ್ಗೆ ಅಕ್ಷಯ್ ಮಾತನಾಡಿದ್ದರು. ಇದರಲ್ಲಿ ಟ್ವಿಂಕಲ್ ಅವರು ಅಕ್ಷಯ್ ಅವರಿಗಿಂತ ಹೆಚ್ಚು ಶೂಸ್ ಹೊಂದಿದ್ದಾರೆ. ಗುಲಾಬಿ, ಹಸಿರು, ನೀಲ, ಗಾಢ ನೇರಳೆ ಮತ್ತು ಹಳದಿ ಬಣ್ಣಗಳಲ್ಲಿ ಪ್ಯಾಂಟ್ ಹೊಂದಿದ್ದಾರೆ ಎಂದು ಹೇಳಿದ್ದಾರೆ.

1012

 ಅದನ್ನು ನೀವೇ ಖರೀದಿಸಲು ಹೇಳದ್ದಲ್ಲವೇ ಎಂದು  ಅಕ್ಷಯ್ ಕೇಳಿದ್ದರು. ಅವರ ಪತ್ನಿ "ನಾನು ಹೇಳಿದ್ದೆ. ಆದರೆ ಇಡೀ ಮಳೆಬಿಲ್ಲು ಖರೀದಿಸಲು ನಾನು ನಿಮಗೆ ಹೇಳಲಿಲ್ಲ ಎಂದು ತಮಾಷೆ ಮಾಡಿದ್ದಾರೆ

1112

ಅಕ್ಷಯ್ ಬೇಗನೆ ರೆಡಿಯಾಗುವುದನ್ನು ಟ್ವಿಂಕಲ್ ಒಪ್ಪಿಕೊಂಡರು. ಅಕ್ಷಯ್ ತುಂಬಾ ಬೇಗನೆ ರೆಡಿಯಾಗುತ್ತಾನೆ. ಆದರೆ ಅವನಿಗೆ ಬಟ್ಟೆಗೆ ಮೀಸಲಾಗಿರುವ ಕೋಣೆಯೂ ಇದೆ. ಇದು ಅವನ ಫ್ಯಾಷನ್ ಪ್ರಜ್ಞೆಯಾಗಿ ಬದಲಾಗಿದೆ. ರೆಡಿಯಾಗೋಕೆ ಸಹಾಯ ಮಾಡಲು 11 ಜನರಿದ್ದಾರೆ. ನನಗೆ ಯಾರೂ ಇಲ್ಲ. ಆದ್ದರಿಂದ ನಾನು ರೆಡಿಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ ಟ್ವಿಂಕಲ್

1212

ಟ್ವಿಂಕಲ್ ಮತ್ತು ಅಕ್ಷಯ್ ತಮ್ಮ 20 ನೇ ವಿವಾಹ ವಾರ್ಷಿಕೋತ್ಸವವನ್ನು ಈ ವರ್ಷದ ಜನವರಿ 17 ರಂದು ಆಚರಿಸಿದರು. ಇವರಿಗೆ 18 ವರ್ಷದ ಮಗ ಆರವ್, 8 ವರ್ಷದ ನಿತಾರಾ ಎಂಬ ಮಕ್ಕಳಿದ್ದಾರೆ.

click me!

Recommended Stories