ಮಾಸ್ಟರ್ ಹಿಂದಿ ರಿಮೇಕ್‌ನಲ್ಲಿ ತಲಪತಿ ವಿಜಯ್ ಪಾತ್ರಕ್ಕೆ ಸಲ್ಮಾನ್ ಖಾನ್?

Suvarna News   | Asianet News
Published : Apr 06, 2021, 05:38 PM IST

ತಲಪತಿ ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ತಮಿಳು ಸಿನಿಮಾ 'ಮಾಸ್ಟರ್' ಭಾರಿ ದೊಡ್ಡ ಹಿಟ್‌ ಆಗಿತ್ತು. ಈಗ ಈ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡಲಾಗುತ್ತಿದೆ. ಚಿತ್ರದ ತಲಪತಿ ವಿಜಯ್ ಪಾತ್ರವನ್ನು ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ರೂಮರ್‌ ಹರಿದಾಡುತ್ತಿದೆ. ಈ ಸುದ್ದಿಯ ಸತ್ಯ ಏನು? ಇಲ್ಲಿದೆ ವಿವರ.  

PREV
19
ಮಾಸ್ಟರ್ ಹಿಂದಿ ರಿಮೇಕ್‌ನಲ್ಲಿ ತಲಪತಿ ವಿಜಯ್ ಪಾತ್ರಕ್ಕೆ ಸಲ್ಮಾನ್ ಖಾನ್?

ಪ್ರಸ್ತುತ ಬಿಗ್ ಬಾಸ್ 14ನಲ್ಲಿ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್  ಬ್ಯುಸಿಯಾಗಿದ್ದಾರೆ.

29

ತಮಿಳು ಸಿನಿಮಾ ಮಾಸ್ಟರ್‌ನ ಹಿಂದಿ ರಿಮೇಕ್‌ನಲ್ಲಿ ಕೆಲಸ ಮಾಡಲು ಸಲ್ಮಾನ್ ಖಾನ್ ಅವರನ್ನು ಸಂಪರ್ಕಿಸಲಾಗಿದೆಯಂತೆ.

39

 ತಲಪತಿ ವಿಜಯ್ ಹಾಗೂ ವಿಜಯ್‌ ಸೇತುಪತಿ ನಟಿಸಿದ ಮಾಸ್ಟರ್‌ ಸಿನಿಮಾ ಬಾಕ್ಸ್ಆ ಫೀಸ್‌ನಲ್ಲಿ ಸಖತ್‌ ಸದ್ದುಮಾಡಿತ್ತು.

49

ಈ ಸಿನಿಮಾದ ಹಿಂದಿ ರಿಮೇಕ್‌ನಲ್ಲಿ ತಲಪತಿ ಪಾತ್ರವನ್ನು ಸಲ್ಮಾನ್‌ ನಟಿಸಲ್ಲಿದ್ದಾರೆ.

59

ಕಬೀರ್ ಸಿಂಗ್, ನಿರ್ಮಾಪಕ ಮುರಾದ್ ಖೇತಾನಿ ಮತ್ತು ಟೀಮ್‌  ಸಲ್ಮಾನ್ ಜೊತೆ  ಕೆಲವು ಮೀಟಿಂಗ್‌ ನಡೆಸಿದೆ ಎಂದು ಪಿಂಕ್ವಿಲ್ಲಾಗೆ ನಿಕಟ ಮೂಲವೊಂದು ಬಹಿರಂಗಪಡಿಸಿದೆ.
 
69

ಸಲ್ಮಾನ್ ಈ ಚಿತ್ರದ ಕಾನ್ಸೆಪ್ಟ್ ಇಷ್ಟಪಟ್ಟಿದ್ದಾರೆ ಮತ್ತು ತೀವ್ರ ಆಸಕ್ತಿಯನ್ನು ತೋರಿಸಿದ್ದಾರೆ. ಹಿಂದಿಯಲ್ಲಿ ಬೌಂಡ್ ಸ್ಕ್ರಿಪ್ಟ್ ಜೊತೆ ಮಾಸ್ಟರ್ ಟೀಮ್‌ ಅವರ ಬಳಿಗೆ ಬರಲು ಕಾಯುತ್ತಿದ್ದಾರೆ, ತಮಿಳಿನ ಬಹಳಷ್ಟು ಅಂಶಗಳು ಬಾಲಿವುಡ್ ಪ್ರೇಕ್ಷಕರಿಗೆ  ಅನುಗುಣವಾಗಿ ಬದಲಾಯಿಸಬೇಕಾಗಿದೆ.

79

ಸಲ್ಮಾನ್ ಖಾನ್ ವ್ಯಕ್ತಿತ್ವದ ಕಾರಣದಿಂದಾಗಿ ಮಾಸ್ಟರ್‌ ಟೀಮ್‌ ಆವರನ್ನು ತಲಪತಿ ವಿಜಯ್ ಪಾತ್ರಕ್ಕೆ ಆಯ್ಕೆ ಮಾಡಿದೆ. ಲೋಕೇಶ್ ಕನಗರಾಜ್ ಒರಿಜಿನಲ್‌ ಫಿಲ್ಮ್‌ ಡೈರೆಕ್ಟ್ ಮಾಡಿದ್ದಾರೆ.
 
89

'ಸಲ್ಮಾನ್ ವ್ಯಕ್ತಿತ್ವವು ಮಾಸ್ಟರ್ ಪಾತ್ರಕ್ಕೆ ಸೂಕ್ತವಾಗಿದೆ ಮತ್ತು ನಿರ್ಮಾಪಕರು ಸಹ ಅದೇ ರೀತಿ ಭಾವಿಸಿದ್ದಾರೆ. ಚರ್ಚೆಗಳು ಮೊದಲ ಹಂತದಲ್ಲಿದೆ ಮತ್ತು ಚಿತ್ರಕಥೆಯ ನಿರೂಪಣೆಯನ್ನು ಕೇಳಿದ ನಂತರವೇ ಸಲ್ಮಾನ್ ಚಿತ್ರ ಮಾಡುವ ಅಥವಾ ಮಾಡದಿರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮಾಸ್ಟರ್ ತಂಡವು ಪ್ರಸ್ತುತ ಸ್ಕ್ರಿಪ್ಟ್ ಅನ್ನು ಪುನಃ ಬರೆಯುವ ಕೆಲಸದಲ್ಲಿದೆ,' ಎನ್ನಲಾಗುತ್ತಿದೆ.

99

ಪ್ರಭುದೇವ ಅವರ ರಾಧೆ ಹಾಗೂ ಯುವರ್‌ ಮೋಸ್ಟ್ ವಾಂಟೆಡ್ ಭಾಯ್ ಚಿತ್ರದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಕತ್ರಿನಾ ಕೈಫ್ ಜೊತೆ ಟೈಗರ್ 3 ಸಿನಿಮಾದ ಕೂಡ ಶೂಟಿಂಗ್ ಆರಂಭಿಸಿದ್ದಾರೆ ಖಾನ್‌.

click me!

Recommended Stories