ಕೋವಿಡ್ ಪರಿಸ್ಥಿತಿಯಿಂದಾಗಿ ವರುಣ್ ಧವನ್ ಮದುವೆ ಸರಳವಾಗಿ ನಡೆಯಿತು.
undefined
ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮದುವೆಯಲ್ಲಿ ಕಾಣಿಸಿಕೊಂಡರಾದರೂ ಅನೇಕರು ಮಿಸ್ ಆಗಿದ್ದರು.
undefined
ಅದರಲ್ಲಿ ವರುಣ್ ಅವರ ಬಾಲ್ಯ ಸ್ನೇಹಿತೆ ಸೋನಮ್ ಕಪೂರ್ ಮಿಸ್ ಆಗಿದ್ದರು.
undefined
ವರುಣ್ ಧವನ್ ಮದುವೆಯನ್ನು ತಮ್ಮ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಏರ್ಪಡಿಸಿದರು.
undefined
ಕಪೂರ್ ಫ್ಯಾಮಿಲಿಯನ್ನು ಸಹ ಆಹ್ವಾನಿಸಲಾಗಿತ್ತು. ಅನಿಲ್ ಮತ್ತು ಅರ್ಜುನ್ಬರಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಸೋನಮ್ ಕಪೂರ್ಈ ಪಟ್ಟಿಯಲ್ಲಿ ಇರಲಿಲ್ಲ ಕಾರಣವೇನು ಗೊತ್ತಾ?
undefined
ಸೋನಮ್ ಕಪೂರ್ ಬ್ಲೈಂಡ್ ಚಿತ್ರದ ಶೂಟಿಂಗ್‌ನಲ್ಲಿದ್ದಾರೆ. ಪ್ರಸ್ತುತ ಸೋನಮ್ ಗ್ಲ್ಯಾಸ್ಗ್ಲೋನಲ್ಲಿದ್ದಾರೆ. ಹೊಸ ಕೋವಿಡ್ -19 ಪರಿಸ್ಥಿತಿಯಿಂದಾಗಿ, ಅವರು ಮದುವೆಗೆ ಬರಲು ಸಾಧ್ಯವಾಗಲಿಲ್ಲ.
undefined
ವರುಣ್ ಧವನ್ ಅವರ ಪತ್ನಿ ನತಾಶಾ ದಲಾಲ್ ಅವರೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದ್ದರು.ಆದರೆ, ಈಸಂಬಂಧದ ಬಗ್ಗೆಎಂದಿಗೂ ಬಹಿರಂಗಪಡಿಸಿರಲಿಲ್ಲ.
undefined
ಕರಣ್ ಜೋಹರ್ ಅವರ ಚಾಟ್ ಶೋ, ಕಾಫಿ ವಿಥ್ ಕರಣ್‌ನಲ್ಲಿ, ಅವರು ಮೊದಲು ನತಾಶಾ ಅವರ ಬಾಲ್ಯದ ಪ್ರೀತಿ ಎಂದು ರೀವಿಲ್ ಮಾಡಿದ್ದರು. ಜನವರಿ 24ರಂದು ಗ್ರ್ಯಾಂಡ್ ಪಂಜಾಬಿ ವಿವಾಹದ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟರು ಈ ಕಪಲ್.
undefined
ಕೂಲಿ ನಂಬರ್ 1ರ ನಂತರ, ವರುಣ್ ಧವನ್ ಜಗ್ ಜಗ್ ಜೀಯೊ ಸಿನಿಮಾದಲ್ಲಿ ಅನಿಲ್ ಕಪೂರ್, ಕಿಯಾರಾ ಅಡ್ವಾಣಿ, ನೀತು ಕಪೂರ್ ಅಭಿನಯಿಸಲಿದ್ದಾರೆ.
undefined