ಪವನ್ ಕಲ್ಯಾಣ್ ರೇಣು ಜೊತೆ ಡಿವೋರ್ಸ್ ಆದ್ಮೇಲೆ ರಷ್ಯಾದ ನಟಿ ಅನ್ನಾ ಲೆಜಿನೋವಾ ಅವರನ್ನು ಮದುವೆ ಆದ್ರು. ಆದ್ರೆ ರೇಣು ದೇಸಾಯಿ ಮಾತ್ರ ಸಿಂಗಲ್ ಆಗಿ ಇರೋಕೆ ಕಾರಣ ಏನು? ರೀಸೆಂಟ್ ಆಗಿ ಅವರು ಈ ವಿಚಾರದಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ. ಪವನ್ ಜೊತೆ ಡಿವೋರ್ಸ್ ಟೈಮ್ ಅಲ್ಲಿ ಅವರಿಗೆ ಅಕೀರಾ, ಆದ್ಯಾ ಎಂಬ ಇಬ್ಬರು ಮಕ್ಕಳು ಹುಟ್ಟಿದ್ರು. ಅದಕ್ಕೆ ಅವರಿಬ್ಬರ ಜವಾಬ್ದಾರಿ ರೇಣು ದೇಸಾಯಿಗೆ ಹೋಯ್ತು. ಡಿವೋರ್ಸ್ ಆದ್ಮೇಲೆ ಕೂಡ ಮಕ್ಕಳಿಗೋಸ್ಕರ ಇಬ್ಬರೂ ಫ್ರೆಂಡ್ಸ್ ತರ ಇದ್ರು. ಪವನ್ ಕೂಡ ಮಕ್ಕಳ ಜವಾಬ್ದಾರಿ ತಗೊಂಡು, ಅವರನ್ನ ಯಾವಾಗಲೂ ನೋಡ್ಕೊಳ್ತಾ ಇದ್ರು. ಅವರನ್ನ ನೋಡೋಕೆ ಪುಣೆಗೂ ಹೋಗ್ತಾ ಇದ್ರು.