ಅನಿಲ್‌ ಕಪೂರ್‌ ಜೊತೆ ನಟಿಸುವುದನ್ನು ಮಾಧುರಿ ನಿಲ್ಲಿಸಿದ್ದೇಕೆ?

Suvarna News   | Asianet News
Published : Jul 13, 2020, 03:10 PM IST

ಬಾಲಿವುಡ್‌ನ ಸೂಪರ್‌ ಹಿಟ್‌ ಅನ್‌ಸ್ಕ್ರೀನ್‌ ಜೋಡಿಗಳಲ್ಲಿ ಮಾಧುರಿ ದೀಕ್ಷಿತ್‌ ಅನಿಲ್‌ ಕಪೂರ್‌ದು ಒಂದು. ಇವರ ಧಕ್‌ಧಕ್‌ ಹಾಡಿನ ಮೋಡಿಯನ್ನು ಇನ್ನೂ ಅಭಿಮಾನಿಗಳು ಮರೆತಿಲ್ಲ. ಇವರ ರೀಲ್‌ ಕೆಮೆಸ್ಟ್ರಿ ನಿಜ ಜೀವನಕ್ಕೂ ಮುಂದವರಿಯಲಿ ಎಂದು ಹಾರೈಸಿದ್ದರು ಫ್ಯಾನ್ಸ್‌. ಈ ಜೋಡಿಗೆ ಸಂಬಂಧಿಸಿದ ಕಥೆಯೊಂದು ವೈರಲ್‌ ಆಗುತ್ತಿದೆ. ಮಾಧುರಿ ಸ್ವತಃ ಅನಿಲ್ ಕಪೂರ್ ಬಗ್ಗೆ  ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಏನದು?

PREV
113
ಅನಿಲ್‌ ಕಪೂರ್‌ ಜೊತೆ ನಟಿಸುವುದನ್ನು ಮಾಧುರಿ ನಿಲ್ಲಿಸಿದ್ದೇಕೆ?

ಅನಿಲ್ ಮತ್ತು ಮಾಧುರಿ ಕೊನೆಯ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದು 2000 ರಲ್ಲಿ ಬಿಡುಗಡೆಯಾದ ಪುಕಾರ್ ಚಿತ್ರದಲ್ಲಿ. 17 ವರ್ಷಗಳ ನಂತರ, ಟೋಟಲ್ ಧಮಾಲ್ ಚಿತ್ರದಲ್ಲಿ ಇಬ್ಬರೂ ಮತ್ತೆ ಸ್ಕ್ರೀನ್‌ ಶೇರ್‌ ಮಾಡಿಕೊಂಡರು.ಇದಕ್ಕೆ ಸಂಬಧಿಸಿದಂತೆ ವಿಷಯಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿದೆ.

213

ಅನಿಲ್‌ ಕಪೂರ್‌ ಹಾಗೂ ಮಾಧುರಿಯ ಕೆಮಸ್ಟ್ರಿ ಸಖತ್‌ ಫೇಮಸ್‌ ಆಗಿತ್ತು. 

313

ಈ ಜೋಡಿ ನಡುವಿನ ಸಂಬಂಧದ ಸುದ್ದಿ ಕೂಡ ಕೇಳಿಬಂದಿತ್ತು. ಇಬ್ಬರೂ ಶೂಟಿಂಗ್ ಸೆಟ್‌ಗಳಲ್ಲಿ ಸಾಕಷ್ಟು ಮಾತನಾಡುತ್ತಿದ್ದರು ಹಾಗೂ ಒಟ್ಟಿಗೆ ಹೆಚ್ಚು ಹೆಚ್ಚು ಸಮಯವನ್ನು ಸೆಟ್‌ನಲ್ಲಿ ಕಳೆಯುತ್ತಿದ್ದರಂತೆ.

413

ಈ ಸಂಬಂಧದ ಸುದ್ದಿ ಅನಿಲ್‌ ಪತ್ನಿ ಸುನೀತಾ ಕಪೂರ್ ಅವರ ಕಿವಿಗೆ ತಲುಪಿ, ಒಂದು ದಿನ, ಅನಿಲ್ ಅವರ ಪತ್ನಿ ಸುನೀತಾ ಮಕ್ಕಳೊಂದಿಗೆ ಚಿತ್ರದ ಶೂಟಿಂಗ್ ಸೆಟ್‌ಗೆ ಬಂದು ಬಿಟ್ಟಿದ್ದರಂತೆ.

513

ಅನಿಲ್ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಸೆಟ್‌ನಲ್ಲಿ ಮಾತನಾಡುವಾಗ ಮಾಧುರಿ ಅಲ್ಲಿಂದ ಹಾದುಹೋದರು. ಅನಿಲ್ ಕುಟುಂಬಕ್ಕೆ ತುಂಬಾ ಹತ್ತಿರವಾಗಿದ್ದಾರೆ ಮತ್ತು ಅವರದ್ದು ಹ್ಯಾಪಿ ಫ್ಯಾಮಿಲಿ ಎಂದು ನಟಿ ಅರಿತರು, ಎನ್ನಲಾಗಿದೆ.

613

ತಕ್ಷಣ ಮಾಧುರಿ ಅನಿಲ್‌ನಿಂದ ದೂರವಿರಲು ಹಾಗೂ ಅವರೊಂದಿಗೆ ಕೆಲಸ ಮಾಡುವುದಿಲ್ಲ ಎಂದು ನಿರ್ಧರಿಸಿದರಂತೆ. 

713

ಅನಿಲ್ ಅವರ ಕುಟುಂಬಕ್ಕೆ ಹಾನಿ ಮಾಡುವ ಅಥವಾ ಮನೆಯಲ್ಲಿ ಜಗಳಕ್ಕೆ ಕಾರಣವಾಗುವ ಯಾವುದೇ ಕೆಲಸವನ್ನು ತಾನು ಮಾಡುವುದಿಲ್ಲ ಎಂದು ನಿರ್ಧರಿಸಿದೆ ಎಂದು  ಮಾಧುರಿ ಸಂದರ್ಶನವೊಂದರಲ್ಲಿ ಹೇಳಿದ್ದರು.

813

ಮಾಧುರಿ ಅನಿಲ್  ಜೊತೆ ಸಿನಿಮಾದಲ್ಲಿ  ಕೆಲಸ ಮಾಡುವುದನ್ನು ಬಹುತೇಕ ನಿಲ್ಲಿಸಿದರು. ಇವರಿಬ್ಬರು ಕೊನೆಯದಾಗಿ ನಿರ್ದೇಶಕ ರಾಜ್‌ಕುಮಾರ್ ಸಂತೋಶಿಯ 2000ರ ಪುಕಾರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು

913

ಅದರ ನಂತರ ಇಬ್ಬರೂ ಇಂದರ್ ಕುಮಾರ್‌ರ ಮಲ್ಟಿಸ್ಟಾರರ್ ಚಿತ್ರ ಟೋಟಲ್ ಧಮಾಲ್‌ನಲ್ಲಿ 2019 ರಲ್ಲಿ ಕಾಣಿಸಿಕೊಂಡರು. 

1013

ಮಾಧುರಿ 1999ರಲ್ಲಿ ಯುಎಸ್ ಮೂಲದ ಸರ್ಜನ್‌ ಡಾ. ಶ್ರೀರಾಮ್ ನೆನೆ ಅವರನ್ನು ವಿವಾಹವಾದರು. 

1113

2007ರಲ್ಲಿ, ನಟಿ  ಆಜಾ ನಾಚ್ಲೆ ಸಿನಿಮಾದ ಮೂಲಕ  ಪುನರಾಗಮನ ಮಾಡಿದರು.

1213

ಅದೇ ಸಮಯದಲ್ಲಿ, ಅನಿಲ್ ಸಂದರ್ಶನವೊಂದರಲ್ಲಿ ತಾನು ಯಾವಾಗಲೂ ತನ್ನ ಸ್ನೇಹಿತೆ ಮಾಧುರಿ ಪರ ನಿಂತಿದ್ದೇನೆ ಎಂದು ಹೇಳಿದರು. ಅವರು ಸೆಟ್‌ನಲ್ಲಿ ತಡವಾಗಿ ಬಂದಾಗಲೆಲ್ಲಾ ಅವರಿಗೆ ಸಪೋರ್ಟ್‌ ಮಾಡುತ್ತಿದ್ದರು ಅನಿಲ್‌. 

1313

ಕರಣ್ ಜೋಹರ್ ಅವರ ತಖ್ತ್ ಚಿತ್ರದಲ್ಲಿ ಅನಿಲ್ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಚಿತ್ರದ ಚಿತ್ರೀಕರಣ ಯಾವಾಗ ಪ್ರಾರಂಭವಾಗುತ್ತದೆ ಎಂದು ಹೇಳುವುದು ಕಷ್ಟ.

click me!

Recommended Stories