ರಾಣಾ ದಗ್ಗುಬಾಟಿ ಹಳೆಯ ಅಫೇರ್ಸ್‌ ಬಗ್ಗೆ ಮಿಹಿಕಾ ರಿಯಾಕ್ಷನ್ ಇದು

Published : Nov 10, 2020, 04:24 PM ISTUpdated : Nov 10, 2020, 09:30 PM IST

ಕೆಲವು ತಿಂಗಳ ಹಿಂದೆ ವಿವಾಹಿತರಾದ ರಾಣಾ ದಗ್ಗುಬಾಟಿ ಹಳೆಯ ರಿಲೇಷನ್‌ಶಿಪ್ಸ್ ಬಗ್ಗೆ ಪತ್ನಿ ಮಿಹಿಕಾ ಏನು ಹೇಳ್ತಾರೆ ಗೊತ್ತಾ..? ಇಲ್ಲಿ ಓದಿ

PREV
17
ರಾಣಾ ದಗ್ಗುಬಾಟಿ ಹಳೆಯ ಅಫೇರ್ಸ್‌ ಬಗ್ಗೆ ಮಿಹಿಕಾ ರಿಯಾಕ್ಷನ್ ಇದು

ಬಾಹುಬಲಿ ನಟ ರಾಣಾ ದಗ್ಗುಬಾಟಿ ರಿಲೇಷನ್‌ಶಿಪ್ಸ್‌ ಬಗ್ಗೆ ವಿವಾಹಕ್ಕೆ ಮುನ್ನ ಬಹಳಷ್ಟು ರೂಮರ್ಸ್ ಇದ್ದವು.

27

Rana Daggubati's fiancée Miheeka Bajaj is the founder of Dew Drop Design Studio, an event management company

37

ಕಾಲಿವುಡ್ ನಟಿ ತ್ರಿಷಾ ಜೊತೆಗಿನ ಸಂಬಂಧವಂತೂ ಮದುವೆಗೇ ತಲುಪಿತು ಎನ್ನುವ ಹಾಗಿತ್ತು.

47

ಈ ಎಲ್ಲ ವಿಚಾರಕ್ಕೆ ರಾಣಾ ಪತ್ನಿ ಮಿಹಿಕಾ ರಿಯಾಕ್ಷನ್ ಹೇಗಿತ್ತು ಗೊತ್ತಾ..?

57

ಈ ಬಗ್ಗೆ ಕೇಳಿದ್ರೆ ಕೂಲ್ ಆಗಿ ಉತ್ತರಿಸಿಸ್ತಾರೆ ಮಿಹಿಕಾ

67

ಮಿಹಿಕಾ ಬಗ್ಗೆಯೂ ರೂಮರ್ಸ್ ಇತ್ತು. ಮಿಹಿಕಾ ಮುಂಬೈ, ಹೈದರಾಬಾದ್ನಲ್ಲಿ ಬೆಳೆದಿದ್ದಾರೆ ಎಂದಿದ್ದಾರೆ ರಾಣಾ.

77

ಮಿಹಿಕಾ ಇಂತಹ ಗಾಸಿಪ್‌ಗೆ ತಲೆಕೆಡಿಸಿಕೊಳ್ಳಲ್ಲ ಎಂದು ಪತಿ ರಾಣಾ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories