ಅನುಷ್ಕಾ ಶೆಟ್ಟಿಯನ್ನು ಅರೇಬಿಯನ್ ಕುದುರೆ ಅಂತ ಕರೆಯೋದ್ಯಾಕೆ?

Published : Mar 18, 2024, 04:34 PM IST

ದಕ್ಷಿಣ ಭಾರತದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ ಸಿನಿ ರಸಿಕರ ಫೇವರಿಟ್ ಹೀರೋಯಿನ್. ಆದರೆ ಈ ಸುಂದರಿಯನ್ನು ಅರೇಬಿಯನ್ ಕುದುರೆ ಅಂದು ಕರೆಯೋದು ಯಾಕೆ ಅನ್ನೋದು ಗೊತ್ತಾ?   

PREV
17
ಅನುಷ್ಕಾ ಶೆಟ್ಟಿಯನ್ನು ಅರೇಬಿಯನ್ ಕುದುರೆ ಅಂತ ಕರೆಯೋದ್ಯಾಕೆ?

ಬಾಹುಬಲಿ ಮೂಲಕ ಪ್ರಪಂಚದೆಲ್ಲೆಡೆ ಖ್ಯಾತಿ ಪಡೆದ ನಟಿ ಅನುಷ್ಕಾ ಶೆಟ್ಟಿ (Anushka Shetty). ಮಂಗಳೂರಿನ ಈ ಬೆಡಗಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ತುಂಬಾನೆ ಜನಪ್ರಿಯತೆ ಪಡೆದ ನಟಿ. ಸದ್ಯ ಮಲಯಾಳಂ ಚಿತ್ರ ಕಥಾನರ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. 
 

27

ನಟಿ ಅನುಷ್ಕಾ ಶೆಟ್ಟಿ ಬಗ್ಗೆ ಈವಾಗ ಹೇಳಲಿರೋ ವಿಷ್ಯ ಏನಪ್ಪಾ ಅಂದ್ರೆ ಅನುಷ್ಕಾ ಅವರನ್ನು ಅರೇಬಿಯನ್ ಕುದುರೆ ಎಂದು ಕರೆಯುತ್ತಾರೆ. ಆದರೆ ಯಾಕೆ ಇವರನ್ನು ಹೀಗೆ ಕರೆಯುತ್ತಾರೆ ಅನ್ನೋದು ಗೊತ್ತಾ? ಅದರ ಬಗ್ಗೆ ಫುಲ್ ಡಿಟೈಲ್ಸ್ ತಿಳಿಯೋಣ. 
 

37

ಅನುಷ್ಕಾ ಫಿಸಿಕ್ - ಅನುಷ್ಕಾ ಭಾರತದ ತುಂಬಾ ಹೈಟ್ ಇರುವ ಕೆಲವೇ ಕೆಲವು ನಟಿಯರಲ್ಲಿ ಒಬ್ಬರಾಗಿದ್ದಾರೆ. ಟಬು, ಕತ್ರಿನಾ ಕೈಫ್ ಮತ್ತು ಹುಮಾ ಖುರೇಷಿ ಮಾತ್ರ ಇಷ್ಟು ಹೈಟ್ ಹೊಂದಿದ್ದಾರೆ. ಇವರ ಹೈಟ್ ನಿಂದಾಗಿಯೇ ಇವರನ್ನು ಅರೇಬಿಯನ್ ಕುದುರೆ (Arebian horse) ಎನ್ನುತ್ತಾರೆ. ಅನುಷ್ಕಾ ಸುಮಾರು 6 ಅಡಿ ಎತ್ತರವಿದ್ದು, ದಕ್ಷಿಣದ ಹಲವು ನಟ-ನಟಿಯರಿಗಿಂತ ಎತ್ತರವಾಗಿದ್ದಾರೆ.

47

ಅವರ ಶಕ್ತಿ ಮತ್ತು ಫಿಟ್ನೆಸ್ - ಅರೇಬಿಯನ್ ಕುದುರೆಗಳು ತಮ್ಮ ಶಕ್ತಿ ಮತ್ತು ಫಿಟ್ನೆಸ್‌ಗೆ (strength and fitness) ಹೆಸರುವಾಸಿ. ಅನುಷ್ಕಾ ಬಲವಾದ ಮತ್ತು ಸದೃಢ ದೇಹವನ್ನು ಹೊಂದಿದ್ದಾರೆ.  ಅನುಷ್ಕಾ ಜೊತೆ ನಟಿಸುವ ಹೆಚ್ಚಿನ ಪುರುಷ ನಟರಿಗಿಂತ ಅನುಷ್ಕಾ ತುಂಬಾ ಸ್ಟ್ರಾಂಗ್. ಬಾಹುಬಲಿ ಸಿನಿಮಾದಲ್ಲಿ ಅನುಷ್ಕಾ ಸ್ಟ್ರೆಂಥ್ ನೋಡಿರಬಹುದು. ಪುರುಷರಿಗಿಂತ ಹೆಚ್ಚು ಸ್ಟ್ರಾಂಗ್ ಆಗಿದ್ದಾರೆ ಅನುಷ್ಕಾ. ಸ್ಲಿಮ್ ಆಗಿರೋ ನಟರ ಜೊತೆಗೆ ಅನುಷ್ಕಾ ನಟಿಸೋಕೆ ಸಾಧ್ಯವಿಲ್ಲ, ಯಾಕಂದ್ರೆ ಉಳಿದ ನಟರು ಇವರ ಮುಂದೆ ತುಂಬಾನೆ ಡಲ್ ಆಗಿ ಕಾಣಿಸ್ತಾರೆ.
 

57

ಸ್ಮೂತ್ ಸ್ಕಿನ್  - ಅರೇಬಿಯನ್ ಕುದುರೆಗಳು ತುಂಬಾ ನಯವಾದ ಮತ್ತು ಆಕರ್ಷಕ ಚರ್ಮ ಹೊಂದಿವೆ. ಅನುಷ್ಕಾ ಶೆಟ್ಟಿಯನ್ನು ಅದಕ್ಕೆ ಚೆನ್ನಾಗಿ ಹೋಲಿಕೆ ಮಾಡಬಹುದು, ಅವರ ಚರ್ಮವು (smooth skin) ಟೈಟ್ ಆಗಿದ್ದು, ಆರೋಗ್ಯದಿಂದ ಹೊಳೆಯುತ್ತದೆ. 
 

67

ಅನುಷ್ಕಾ ಕಾಲುಗಳು - ಅರೇಬಿಯನ್ ಕುದುರೆಗಳು ದೊಡ್ಡ ಮತ್ತು ಎತ್ತರವಾದ ಕಾಲುಗಳನ್ನು ಹೊಂದಿವೆ. ಅವುಗಳ ಮೇಲಿನ ಕಾಲುಗಳು ಅಸಾಮಾನ್ಯವಾಗಿ ದೊಡ್ಡದಾಗಿರುತ್ತವೆ, ಅವುಗಳ ಶಕ್ತಿ ಮತ್ತು ಸಹಿಷ್ಣುತೆಯಿಂದಾಗಿ ದಿನವಿಡೀ ಓಡಲು ಮತ್ತು ಓಡಲು ಅನುವು ಮಾಡಿಕೊಡುತ್ತದೆ. ಅನುಷ್ಕಾ ಕಾಲುಗಳು ತುಂಬಾನೆ ಉದ್ದವಾಗಿದ್ದು, ಕಾಲುಗಳು ಟೋಂಡ್ ಮತ್ತು ಸ್ಟ್ರಾಂಗ್ (toned and strong) ಆಗಿರುತ್ತದೆ. 

77

ಕರ್ವ್ ಬಾಡಿ : ಅನುಷ್ಕಾ ದೇಹ ತುಂಬಾನೆ ಕರ್ವ್ (curve body)  ಆಗಿದೆ. ಸ್ಲಿಮ್ ಆದ ಹೊಟ್ಟೆ, ಸರಿಯಾದ ಆಕಾರದಲ್ಲಿರುವ ದೇಹ, ಸಣ್ಣ ಸೊಂಟ, ಇವೆಲ್ಲವೂ ಅರೇಬಿಯಲ್ ಕುದುರೆಯಂತೆ ಕರ್ವ್ ಆಗಿರುತ್ತೆ. ಹಾಗಾಗಿಯೇ ಈಕೆಯನ್ನು ಅರೇಬಿಯರ್ನ್ ಕುದುರೆ ಎನ್ನುತ್ತಾರೆ. 

Read more Photos on
click me!

Recommended Stories