ಈ ದಿನಗಳಲ್ಲಿ ಫಿಲ್ಮ್ ಸೆಲೆಬ್ರಿಟಿಗಳ ಲೈಫ್ ಸ್ಟೈಲ್ ಹೇಗಿದೆ ಅಂತ ನೋಡ್ತಾನೆ ಇದೀವಿ. ಸ್ವಲ್ಪ ದುಡ್ಡು ಇದ್ರೆ ಸಾಕು ಲಕ್ಸುರಿ ಕಾರುಗಳು, ದೊಡ್ಡ ದೊಡ್ಡ ಬಂಗಲೆಗಳು, ಕಾಸ್ಟ್ಲಿ ವಸ್ತುಗಳ ಜೊತೆ ಎಂಜಾಯ್ ಮಾಡ್ತಿರ್ತಾರೆ. ಆದ್ರೆ ಆ ಯಂಗ್ ಹೀರೋಯಿನ್ ಮಾತ್ರ ಇದಕ್ಕೆ ಡಿಫರೆಂಟ್ ಆಗಿದ್ದಾರೆ. ಮನೆಯಲ್ಲಿ ಕಾರುಗಳಿದ್ರೂ ರೆಂಟ್ ಬೈಕ್ ಮೇಲೆ ಹೋಗೋಕೆ ಇಷ್ಟಪಡ್ತಿದ್ದಾರೆ. ಇಷ್ಟಕ್ಕೂ ಆ ಹೀರೋಯಿನ್ ಯಾರು ಗೊತ್ತಾ.. ಅವ್ರು ಯಾರೂ ಅಲ್ಲ ಅನಿಮಲ್ ಹೀರೋಯಿನ್ ತೃಪ್ತಿ ದಿಮ್ರಿ.