ಎನ್.ಟಿ.ಆರ್ ನಂತರ ಬಾಲಕೃಷ್ಣ, ಹರಿಕೃಷ್ಣ, ಕಲ್ಯಾಣ್ ರಾಮ್, ಜ್ಯೂ.ಎನ್.ಟಿ.ಆರ್, ತಾರಕರತ್ನ, ಮೋಕ್ಷಜ್ಞ ಹೀಗೆ ನಂದಮೂರಿ ಕುಟುಂಬದಿಂದ ಹಲವು ನಾಯಕ ನಟರು ಬಂದಿದ್ದಾರೆ. ಆದರೆ ನಾಯಕಿಯರು ಯಾರೂ ಬಂದಿಲ್ಲ. ಬಾಲಕೃಷ್ಣ ಅವರ ಇಬ್ಬರು ಹೆಣ್ಣುಮಕ್ಕಳಿಗೂ ನಾಯಕಿಯಾಗುವಷ್ಟು ಗ್ಲಾಮರ್ ಇದ್ದರೂ, ಅವರು ಚಿತ್ರರಂಗಕ್ಕೆ ಬರಲಿಲ್ಲ.