ಈ ನಟಿ ತಮ್ಮ ವೃತ್ತಿಜೀವನದ ಅವಧಿಯಲ್ಲಿ, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ವರುಣ್ ಧವನ್, ಇಮ್ರಾನ್ ಹಶ್ಮಿ ಮತ್ತು ಅಷ್ಟೇ ಯಾಕೆ ನಮ್ಮ ಕಿಚ್ಚ ಸುದೀಪ್ ಸೇರಿ ಇನ್ನೂ ಅನೇಕ ಸ್ಟಾರ್ ನಟರೊಂದಿಗೆ ಕೆಲಸ ಮಾಡಿದ್ದಾರೆ. ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಅನ್ನೋದು ನಿಮಗೆ ಗೊತ್ತಾಗಿರಬೇಕು ಅಲ್ವಾ? ಆ ನಟಿ ಬೇರೆ ಯಾರೂ ಅಲ್ಲ, ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez).