ಈ ಲಾಕ್‌ಡೌನ್‌ನಲ್ಲಿ ಏನು ಮಾಡ್ತಾ ಇದ್ದಾರೆ ಗೊತ್ತಾ ಪೂಜಾ ಹೆಗ್ಡೆ?

Suvarna News   | Asianet News
Published : May 22, 2021, 02:05 PM IST

ಬಾಲಿವುಡ್‌, ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಮಂಗಳೂರು ಸುಂದರಿ ಪೂಜಾ ಹೆಗ್ಡೆ ತಮ್ಮ ಅಭಿನಯ ಮತ್ತು ಲುಕ್‌ನಿಂದ ಫ್ಯಾನ್ಸ್‌ ಹೃದಯ ಗೆದ್ದಿದ್ದಾರೆ. ಪ್ರಸ್ತುತ ಹಲವು ಪ್ರಾಜೆಕ್ಟ್‌ಗಳನ್ನು ತಮ್ಮ ಜೋಳಿಗೆಯಲ್ಲಿ ಇಟ್ಟುಕೊಂಡಿರುವ ಪೂಜಾ ಸಖತ್‌ ಬ್ಯುಸಿ ನಟಿ. ಆದರೆ ಈ ಲಾಕ್‌ಡೌನ್‌ ಸಮಯದಲ್ಲಿ ಎಲ್ಲಿದ್ದಾರೆ ಹಾಗೂ ಏನು ಮಾಡ್ತಾ ಇದ್ದಾರೆ  ಪೂಜಾ? ಇಲ್ಲಿದೆ ವಿವರ.

PREV
111
ಈ ಲಾಕ್‌ಡೌನ್‌ನಲ್ಲಿ ಏನು ಮಾಡ್ತಾ ಇದ್ದಾರೆ ಗೊತ್ತಾ ಪೂಜಾ ಹೆಗ್ಡೆ?

ಕನ್ನಡದ ಹುಡುಗಿ ಪೂಜಾ ಹೆಗ್ಡೆ ಟಾಲಿವುಡ್‌ ಹಾಗೂ ಬಾಲಿವುಡ್‌ನ ಫೇಮಸ್‌ ನಟಿ.

211

ಕೋವಿಡ್‌ ಸೋಂಕಿಗೆ ಗುರಿಯಾಗಿದ್ದ ಪೂಜಾ, ಇತ್ತೀಚಿಗೆ ಗುಣಮುಖರಾಗಿದ್ದಾರೆ.

311

ಲಾಕ್ಡೌನ್ ಸಮಯದಲ್ಲಿ ಪೂಜಾ ಹೆಗ್ಡೆ ಎಲ್ಲಿ ಬ್ಯುಸಿಯಾಗಿದ್ದಾರೆ? ದಿನಗಳನ್ನು ಹೇಗೆ ಕಳೆಯುತ್ತಿದ್ದಾರೆ ಗೊತ್ತಾ?
 
411

ಪೂಜಾ ಹೆಗ್ಡೆ ಅವರು ವೈರಸ್‌ನಿಂದ ಬಳಲುತ್ತಿದ್ದಾಗ ಪಾಸಿಟಿವ್‌ ಆಗಿರಲು ಪುಸ್ತಕಗಳನ್ನು ಓದುತ್ತಿದ್ದಾರೆ.

511

ನಟಿ ಪೂಜಾ ವರ್ಷದ ಆರಂಭದಿಂದಲೂ ಸಾಕಷ್ಟು ಬ್ಯುಸಿಯಾಗಿದ್ದರು. ಆದರೆ ಈಗ ಲಾಕ್‌ಡೌನ್‌ನಲ್ಲಿ ಶೂಟಿಂಗ್‌ ಇಲ್ಲದ ಸಮಯದಲ್ಲಿ ಆರೋಗ್ಯವಾಗಿರಲು ಬಳಸುತ್ತಿದ್ದಾರೆ.

611

ಪೂಜಾ ಈ ಲಾಕ್‌ಡೌನ್‌ನಲ್ಲಿ ಸಾಕಷ್ಟು ಹೊಸ ಸ್ಕ್ರಿಪ್ಟ್‌ಗಳನ್ನು ಓದುತ್ತಿದ್ದಾರೆ, ಎಂದು ನಟಿ ಹತ್ತಿರದ ಮೂಲವೊಂದು ಬಹಿರಂಗಪಡಿಸಿದೆ. 

711

'ಅವರು ಆರೋಗ್ಯವಾಗಿರಲು ಪ್ರತಿದಿನವೂ ಯೋಗ ಮಾಡುತ್ತಾರೆ. ಇದು ವೈರಸ್‌ ಸೋಂಕಿನಿಂದ ಗುಣವಾಗಲು ಅವರಿಗೆ ಸಾಕಷ್ಟು ಸಹಾಯ ಮಾಡಿತು. ಆದ್ದರಿಂದ ತಮ್ಮ ಕೋವಿಡ್ ನಂತರದ ಆರೈಕೆಯ ಭಾಗವಾಗಿ ಯೋಗ ಮಾಡುವುದನ್ನು ತಪ್ಪಿಸಿಲ್ಲ,' ಎನ್ನುತ್ತಿದ್ದಾರೆ ಪೂಜಾ.

811

ವರದಿಗಳ ಪ್ರಕಾರ, ಪೂಜಾ ಅವರು ಕೊರೋನಾನಿಂದ ಗುಣವಾಗುವಾಗ ಪಾಸಿಟಿವ್‌ ಆಗಿರಲು ಧ್ಯಾನ, ಉಸಿರಾಟದ ವ್ಯಾಯಾಮ ಮತ್ತು ಸಕಾರಾತ್ಮಕ ಪುಸ್ತಕಗಳನ್ನು ಓದುತ್ತಿದ್ದರು.

911

ಪೂಜಾ ರೋಹಿತ್ ಶೆಟ್ಟಿಯ ಸಿರ್ಕಸ್ ಸಿನಿಮಾದಲ್ಲಿ ರಣವೀರ್ ಸಿಂಗ್ ಎದುರು ಕಾಣಿಸಿಕೊಳ್ಳಲಿದ್ದಾರೆ.

1011

ಹಾಗೆ ಪ್ರಭಾಸ್ ಅವರೊಂದಿಗೆ ರಾಧೆ ಶ್ಯಾಮ್‌ನಲ್ಲಿ ನಟಿಸಿದ್ದಾರೆ ಪೂಜಾ ಹೆಗ್ಡೆ.

1111

ಸಲ್ಮಾನ್ ಖಾನ್ ಮುಂದಿನ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಪೂಜಾರ ಜೋಳಿಗೆಯಲ್ಲಿ ರಾಮ್ ಚರಣ್ ಮತ್ತು ಚಿರಂಜೀವಿ ಜೊತೆ ಆಚಾರ್ಯ, ಅಖಿಲ್ ಅಕ್ಕಿನೇನಿ ಜೊತೆ ಮೊಸ್ಟ್‌ ಎಲಿಜಿಬಲ್‌ ಬ್ಯಾಚುಲರ್, ತಲಪತಿ ವಿಜಯ್ ಜೊತೆ ತಲಪತಿ 65 ಸಿನಿಮಾಗಳಿವೆ. 
 
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories