ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಬೇಬಿ ಪ್ಲಾನಿಂಗ್ ಗುಟ್ಟು ರಟ್ಟಾಯ್ತು!
First Published | May 5, 2023, 4:53 PM ISTಬಾಲಿವುಡ್ ನಟಿಯರಾದ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಉದ್ಯಮದ ಅತ್ಯಂತ ಜನಪ್ರಿಯ ಜೋಡಿಗಳ ಪಟ್ಟಿಗೆ ಸೇರಿದ್ದಾರೆ. ಇವರಿಬ್ಬರು ಮದುವೆಯಾದಾಗಿನಿಂದಲೂ ಅಭಿಮಾನಿಗಳು ಅವರು ಯಾವಾಗ ಪೋಷಕರಾಗುತ್ತಾರೆಂದು ಕಾಯುತ್ತಿದ್ದಾರೆ. ಆದರೆ, ಈಗ ಅಭಿಮಾನಿಗಳ ಕಾಯುವಿಕೆ ಕೊನೆಗೊಳ್ಳಲಿದೆ. ವಿಕ್ಕಿ ಮತ್ತು ಕತ್ರಿನಾ ಅವರ ಆಪ್ತ ಸ್ನೇಹಿತರೊಬ್ಬರು ಅವರು ಯಾವಾಗ ಮಗುವಿಗೆ ಯೋಜಿಸುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ.