ಸಹೋದರ ಸಲ್ಮಾನ್ ಜೀವನ ನಾಶಮಾಡಿದ್ದು ಐಶ್ವರ್ಯಾ ಎಂದು ಅರೋಪಿಸಿದ ಸೊಹೈಲ್ ಖಾನ್

Suvarna News   | Asianet News
Published : Jul 21, 2020, 05:37 PM IST

ಅತಿ ಹೆಚ್ಚು ಚರ್ಚೆಯಾದ ಹಾಗೂ ಇನ್ನೂ ಚರ್ಚೆಯಾಗುತ್ತಿರುವ ಬಾಲಿವುಡ್‌ನ ಹಳೆಯ ಲವ್‌ ಸ್ಟೋರಿಗಳಲ್ಲಿ  ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್‌ ಮೊದಲ ಸ್ಥಾನದಲ್ಲಿದ್ದಾರೆ. ಈ ಕಪಲ್‌ ಅನ್‌ಸ್ಕ್ರೀನ್‌ ಹಾಗೂ ಅಫ್‌ಸ್ಕ್ರೀನ್‌ ಫ್ಯಾನ್ಸ್‌ನ ಪೇವರೇಟ್‌. ಈ ಜೋಡಿಯ ಲವ್‌ಸ್ಟೋರಿ ಎಷ್ಷು ರೋಮ್ಯಾಂಟಿಕ್‌ ಆಗಿತ್ತೋ ಅದಕ್ಕಿಂತ ಹೆಚ್ಚಾಗಿತ್ತು ಅವರ ಬ್ರೇಕಪ್‌ ರಗಳೆ. ಬಹಳ ಹಿಂದೆ ಸಲ್ಮಾನ್‌ ಸಹೋದರ ಸೋಹೈಲ್‌ ಖಾನ್‌ ಈ ಜೋಡಿಯ ಬಗ್ಗೆ ಹೇಳಿದ ಮಾತ್ತು ಈಗ ವೈರಲ್‌ ಆಗಿದೆ. ನಟನ ಸಹೋದರ ಅಣ್ಣನ ಜೀವನ ಹಾಳಾಗಲು ಐಶ್ವರ್ಯಾ ಕಾರಣ ಎಂದು ಆರೋಪಿಸಿದ್ದರು.

PREV
114
ಸಹೋದರ ಸಲ್ಮಾನ್ ಜೀವನ ನಾಶಮಾಡಿದ್ದು ಐಶ್ವರ್ಯಾ ಎಂದು ಅರೋಪಿಸಿದ ಸೊಹೈಲ್ ಖಾನ್

ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್  ಪ್ರೇಮಕಥೆ ಇಲ್ಲಿಯವರೆಗಿನ  ಬಾಲಿವುಡ್ ಮರೆಯಲಾಗದ ಅಪೇರ್‌ಗಳಲ್ಲಿ ಒಂದಾಗಿದೆ.

214

ಈ ಜೋಡಿಯ ವೈಯಕ್ತಿಕ ಮತ್ತು ಪ್ರಫೋಶನಲ್‌ ಜೀವನ  ಮಾಧ್ಯಮ ಹಾಗೂ  ಸಾರ್ವಜನಿಕರಲ್ಲಿ ಸದಾ ಚರ್ಚೆಯಲ್ಲಿರುವ ವಿಷಯ. ಅವರ ಸುದ್ದಿ ಯಾವಾಗಲೂ ಮನರಂಜನಾ ಕ್ಷೇತ್ರದಲ್ಲಿ ಸೇನ್ಸೇಶನ್‌ ಸೃಷ್ಟಿಸುತ್ತದೆ.
 
314

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಬಾಲಿವುಡ್‌ನ ಅತ್ಯಂತ ಅಪ್ರತಿಮ ಚಲನಚಿತ್ರಗಳಲ್ಲಿ ಒಂದಾದ ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾದಲ್ಲಿ ಈ ಜೋಡಿಯ ರೋಮ್ಯಾನ್ಸ್‌ ಸಖತ್‌ ಸೌಂಡ್‌ ಮಾಡಿತ್ತು.
 
414

ಅಂದಿನಿಂದ, ಅವರ ಸಂಬಂಧವು  ಚಿಗುರಲು ಪ್ರಾರಂಭಿಸಿತು. ಆದರೆ ಎರಡು ವರ್ಷಗಳ ನಂತರ ಅವರ ಸುಂದರ ರಿಲೇಷನ್‌ಶಿಪ್‌ ಬಹಳ ರಾದ್ಧಂತಗಳೊಂದಿಗೆ ಕೊನೆಯಾಯಿತು. ನಂತರ ಬಿ ಟೌನ್‌ನಲ್ಲಿ ಹೆಚ್ಚು ಚರ್ಚಿಸಲ್ಪಟ್ಟ ವಿವಾದಾತ್ಮಕ ನ್ಯೂಸ್‌ ಆಗಿ ಈ ಆಫೇರ್‌ ಉಳಿದಿದೆ.

514

ರೋಮ್ಯಾನ್ಸ್‌ನಿಂದ ಬ್ರೇಕಅಪ್‌ ಮತ್ತು ಮಾನಸಿಕ ಗೊಂದಲದವರೆಗೆ ಈ ಪ್ರೇಮ ಸಂಬಂಧ ಎಲ್ಲವನ್ನು ಕಂಡಿದೆ.  

614

ಐಶ್ವರ್ಯಾ ರೈ  ಎಂದಿಗೂ ಸಲ್ಮಾನ್  ಜೊತೆ  ಸಂಬಂಧವನ್ನು  ಒಪ್ಪಿಕೊಂಡಿಲ್ಲ ಎಂದು  ಸಲ್ಮಾನ್ ಖಾನ್ ಕಿರಿಯ ಸಹೋದರ ಸೊಹೈಲ್ ಖಾನ್ ಆರೋಪಿಸಿದ್ದರು

714

ಬ್ರೇಕಪ್‌ ನಂತರ, ಐಶ್ವರ್ಯಾ ಈ ಸಂಬಂಧವನ್ನು ಎಂದಿಗೂ ಒಪ್ಪಿಕೊಳ್ಳದ ಕಾರಣ ಸಲ್ಮಾನ್ ಅವರಿಗೆ ಅಸುರಕ್ಷಿತ ಭಾವನೆ ಮೂಡಿಸಿದರು ಮತ್ತು ಸಲ್ಮಾನ್‌  ಜೀವನವನ್ನು  ನಾಶಪಡಿಸಿದರು ಎಂದು ಸಲ್ಮಾನ್‌ ಖಾನ್‌ ಸಹೋದರ ಸೋಹೈಲ್ ಖಾನ್ ನಟಿಯನ್ನು ದೂರಿದ್ದರು.

814

ಸಲ್ಮಾನ್   ದುಡುಕಿನ ವರ್ತನೆಯ ಬಗ್ಗೆ ಮತ್ತು ಅವರು ಅವಳನ್ನು ದೈಹಿಕವಾಗಿ ನಿಂದಿಸಿದ್ದಾರೆ ಎಂದು ಐಶ್ವರ್ಯಾ ಹೇಳಿದಾಗ  ಈ ವಿಷಯ  ಹೊರಬಂದಿದೆ.

914

ಅವರ ಜೊತೆ ಸಂಬಂಧದಲ್ಲಿದ್ದಾಗ ನಟಿಗೆ ಸಲ್ಮಾನ್ ಮೋಸ ಮಾಡಿದ್ದಾರೆ. ಅಷ್ಟೇ ಅಲ್ಲ, ಅಭಿಷೇಕ್ ಬಚ್ಚನ್ ನಿಂದ ಶಾರುಖ್ ಖಾನ್‌ವರೆಗೆ  ಸಹನಟರೊಂದಿಗೆ ಸಂಬಂಧ ಹೊಂದಿದ್ದೆ ಎಂದು ಸಲ್ಮಾನ್ ಶಂಕಿಸಿದ್ದರು ಎಂದು ಎಂದು ಐಶ್ವರ್ಯಾ ರೈ ಹೇಳಿದ್ದಾರೆ.  .
 
1014

'ನಾನು ಅವನು ಕುಡಿದು ಮಾಡಿದ ಮಿಸ್‌ಬಿಹೇವಿಯರ್‌ನ ಕೆಟ್ಟ ಹಂತಗಳಲ್ಲಿ ಸಹಿಸಿಕೊಳ್ಳುತ್ತಿದ್ದೆ. ಪ್ರತಿಯಾಗಿ, ನಾನು ಅವನ ನಿಂದನೆ (ಮೌಖಿಕ, ದೈಹಿಕ ಮತ್ತು ಭಾವನಾತ್ಮಕ), ದ್ರೋಹ ಮತ್ತು ಕೋಪವನ್ನು ಸ್ವೀಕರಿಸ ಬೇಕಾಯಿತ್ತು. ಅದಕ್ಕಾಗಿಯೇ ನಾನು ಇತರ ಸ್ವಾಭಿಮಾನಿ ಮಹಿಳೆಯಂತೆ ಅವನೊಂದಿಗೆ ನನ್ನ ಸಂಬಂಧವನ್ನು ಕೊನೆಗೊಳಿಸಿದೆ' ಎಂದು ಐಶ್ವರ್ಯಾ ಹಳೆಯ ಸಂದರ್ಶನದಲ್ಲಿ ಹೇಳಿದ್ದಾರೆ.
 
1114

ಅವರ ವಿವಾದಾತ್ಮಕ ಸಂದರ್ಶನ ಮತ್ತು ಸಲ್ಮಾನ್ ಅವರ ಸ್ವಭಾವದ ಕುರಿತಾದ ಕಾಮೆಂಟ್‌ಗಳಿಂದ   ಸಲ್ಮಾನ್‌ ಕಿರಿಯ ಸಹೋದರ ಸೊಹೇಲ್‌ ಎಷ್ಟರ ಮಟ್ಟಿಗೆ ಅಪ್‌ಸೆಟ್‌ ಆಗಿದ್ದರು ಎಂದರೆ, ಐಶ್ವರ್ಯಾರ  ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

1214

'ಈಗ ಅವಳು (ಐಶ್ವರ್ಯಾ ರೈ) ಸಾರ್ವಜನಿಕವಾಗಿ ಅಳುತ್ತಾಳೆ. ಅವಳು ಅವನೊಂದಿಗೆ ತಿರುಗಾಡುತ್ತಿದ್ದಾಗ, ಕುಟುಂಬದ ಭಾಗವಾಗಿ ಆಗಾಗ್ಗೆ ನಮ್ಮ ಮನೆಗೆ ಭೇಟಿ ನೀಡುತ್ತಿದ್ದಾಗ, ಅವಳು ಎಂದಾದರೂ ಸಂಬಂಧವನ್ನು ಒಪ್ಪಿಕೊಂಡಿದ್ದಳಾ? ಅವಳು ಎಂದಿಗೂ ಮಾಡಲಿಲ್ಲ. ಸಲ್ಮಾನ್ ಅಸುರಕ್ಷಿತನಾಗಿರುತ್ತಾನೆ. ಅವಳು ಅವನನ್ನು ಎಷ್ಟು ಇಷ್ಷಪಡುತ್ತಾಳೆ ಎಂದು ತಿಳಿಯಲು ಬಯಸಿದನು. ಅವಳು ಅದನ್ನು ಎಂದಿಗೂ ಅವನಿಗೆ ಭರವಸೆ ನೀಡಲಿಲ್ಲ' ಎಂದ ಸೊಹೈಲ್ ಖಾನ್‌. 

1314

'ಐಶ್ವರ್ಯಾ ರೈ ಇತ್ತೀಚಿನವರೆಗೂ ಮೊಬೈಲ್‌ನಲ್ಲಿ ಸಲ್ಮಾನ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಮತ್ತು ಅದು ವಿವೇಕ್ ಅವರನ್ನು ಅಸಮಾಧಾನಗೊಳಿಸಿತು' ಎಂದು ಅವರು ವಿವೇಕ್ ಒಬೆರಾಯ್ ಜೊತೆಗಿನ ಐಶ್ವರ್ಯಾ ಸಂಬಂಧವನ್ನೂ ಬಹಿರಂಗಪಡಿಸಿದರು. 

1414

ನಂತರ, ಸಲ್ಮಾನ್  ಐಶ್‌ಗೆ ದೈಹಿಕ ಹಿಂಸೆ ನೀಡಿರುವುದನ್ನು ತಳ್ಳಿಹಾಕಿದ್ದರು. 'ಇಲ್ಲ. ನಾನು ಅವಳನ್ನು ಎಂದಿಗೂ ಹೊಡೆದಿಲ್ಲ. ಯಾರಾದರೂ ನನ್ನನ್ನು ಹೊಡೆಯಬಹುದು. ಸೆಟ್‌ಗಳಲ್ಲಿರುವ ಯಾವುದೇ ಫೈಟರ್‌ ನನ್ನನ್ನು ಹೊಡೆಯಬಹುದು. ಅದಕ್ಕಾಗಿಯೇ ಜನರು ನನಗೆ ಹೆದರುವುದಿಲ್ಲ. ನಾನು ಭಾವುಕನಾಗುತ್ತೇನೆ. ನಂತರ ನಾನು ನನ್ನನ್ನು ನೋಯಿಸುತ್ತೇನೆ. ನಾನು ನನ್ನ ತಲೆಯನ್ನು  ಗೋಡೆಗೆ ಹೊಡೆದುಕೊಂಡಿದ್ದೇನೆ. ನಾನು ಎಲ್ಲ ಕಡೆಯೂ ನನ್ನನ್ನು ನೋಯಿಸಿಕೊಂಡಿದ್ದೇನೆ , ಬೇರೆ ಯಾರನ್ನೂ ನೋಯಿಸಲು ಸಾಧ್ಯವಿಲ್ಲ' ಎಂದು ಮಾಜಿ ಪ್ರಿಯತಮೆ ಐಶ್ವರ್ಯಾ ಮಾಡಿದ ಅರೋಪಗಳ ಬಗ್ಗೆ ಮಾತನಾಡುತ್ತಾ ಸಲ್ಮಾನ್ ಹೇಳಿದ್ದರು.

click me!

Recommended Stories