ಪತಿ ನಿಕ್‌ ಜೊನಾಸ್‌ಗಿಂತ ಶ್ರೀಮಂತೆ ಪತ್ನಿ ಪ್ರಿಯಾಂಕಾ ಚೋಪ್ರಾ

Suvarna News   | Asianet News
Published : Jul 20, 2020, 05:21 PM IST

ಬಾಲಿವುಡ್‌ನ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಪ್ರಿಯಾಂಕಾ ಚೋಪ್ರಾಗೆ ಇದೀಗ ಯಾವುದೇ ಬಾಲಿವುಡ್ ಸಿನಿಮಾಗಳ ಆಫರ್ಸ್ ಇಲ್ಲ. ಜೊತೆಗೆ ಅವರು ಹಾಲಿವುಡ್ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. 2018ರಲ್ಲಿ 10 ವರ್ಷದ ಕಿರಿಯ ಅಮೇರಿಕನ್ ಗಾಯಕ ನಿಕ್ ಜೊನಾಸ್‌ನ್ನು ಮದುವೆಯಾಗುವ ಮೂಲಕ ಯುಎಸ್‌ನಲ್ಲಿ ನೆಲೆಸಿದ್ದಾರೆ. ಪ್ರಿಯಾಂಕಾಳ ಚಿಕ್ಕ ವಯಸ್ಸಿನ ಪತಿ ನಿಕ್ ಆಸ್ತಿ ವಿಷಯದಲ್ಲೂ  ಹೆಂಡತಿಗಿಂತ ಬಹಳ ಹಿಂದುಳಿದಿದ್ದಾನೆ. ಪ್ರಿಯಾಂಕಾ ಮತ್ತು ನಿಕ್ ಆಸ್ತಿ ಹಾಗೂ ಐಷಾರಾಮಿ ಜೀವನಶೈಲಿ ಡಿಟೈಲ್ಸ್‌ ಇಲ್ಲಿವೆ.  

PREV
110
ಪತಿ ನಿಕ್‌ ಜೊನಾಸ್‌ಗಿಂತ ಶ್ರೀಮಂತೆ ಪತ್ನಿ ಪ್ರಿಯಾಂಕಾ ಚೋಪ್ರಾ

ಗ್ಲೋಬಲ್‌ ಸ್ಟಾರ್‌ ಪ್ರಿಯಾಂಕಾ ಚೋಪ್ರಾ 200 ಕೋಟಿಗೂ ಹೆಚ್ಚು ಆಸ್ತಿಯ ಒಡತಿ. ಅದೇ ಸಮಯದಲ್ಲಿ,  ಪತಿ ನಿಕ್ ಜೊನಸ್ ಸುಮಾರು 175 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

210

ದುಬಾರಿ ವಾಹನಗಳಿಂದ ಹಿಡಿದು ಲಕ್ಷುರಿಯಸ್‌ ಬಂಗಲೆಗಳವರೆಗೆ ಎಲ್ಲವನ್ನೂ ಹೊಂದಿರುವ ನಿಕ್ ಮತ್ತು ಪ್ರಿಯಾಂಕಾ ಇಬ್ಬರೂ ಐಷಾರಾಮಿ ಲೈಫ್‌ಸ್ಟೈಲ್‌ ಪ್ರೀತಿಸುತ್ತಾರೆ. 

310

ಮದುವೆಯ ನಂತರ ಪ್ರಿಯಾಂಕಾ-ನಿಕ್ ಕ್ಯಾಲಿಫೋರ್ನಿಯಾದ ಐಷಾರಾಮಿ ಬಂಗಲೆ 144 ಕೋಟಿ ರೂ.ಗೆ ಖರೀದಿಸಿದರು.7 ಬೆಡ್‌ರೂಮ್‌ಗಳಲ್ಲದೆ 11 ಬಾತ್‌ರೂಮ್‌ಗಳನ್ನು ಹೊಂದಿರುವ ಅವರ ಈ ಮನೆಯ ಸುತ್ತಲೂ ನೈಸರ್ಗಿಕ ಸೌಂದರ್ಯವಿದೆ.

410

ಗೋವಾದ ಬಾಗಾ ಬೀಚ್ ಬಳಿ  ಸುಮಾರು 20 ಕೋಟಿ ಮೌಲ್ಯದ ಬಂಗಲೆಯನ್ನು ಹೊಂದಿದ್ದು, ಆ ಪ್ರದೇಶದ ಅತ್ಯಂತ ದುಬಾರಿ ಫೀಚರ್‌ಗಳಲ್ಲೊಂದು. ಅನೇಕ ಬಾರಿ ರಜಾದಿನಗಳನ್ನು ಇಲ್ಲಿ ಕಳೆಯುತ್ತಾರೆ ಮೇರಿ ಕೋಮ್‌ ನಟಿ.

510

ನಟಿ ಮುಂಬೈ ವಾಸಿಸುತ್ತಿದ್ದ ಬಂಗಲೆಗೆ ದರಿಯಾ ಮಹಲ್ ಎಂದು ಹೆಸರಿಡಲಾಗಿದೆ. ವರ್ಸೋವಾ ಪ್ರದೇಶದಲ್ಲಿರುವ ಈ ಬಂಗಲೆಯ ಮೌಲ್ಯ 100 ಕೋಟಿ. 1930 ರಲ್ಲಿ ಬ್ರಿಟಿಷ್ ಆರ್ಕಿಟೆಕ್ಟ್‌ ನಿರ್ಮಿಸಿದ ವಿಂಟೇಜ್ ವಾಸ್ತುಶಿಲ್ಪದಿಂದ ಮಾಡಿದ ಈ ಬಂಗಲೆಗೆ ಪ್ರಿಯಾಂಕಾಳ ಫೇವರೇಟ್‌.

610

ಒಂದಕ್ಕಿಂತ ಒಂದು ದುಬಾರಿ ಬಟ್ಟೆಗಳನ್ನು ಇಷ್ಟಪಡುವ ಪಿಗ್ಗಿಯ ವಾರ್ಡ್ರೋಬ್‌ನಲ್ಲಿ 12.8 ಲಕ್ಷ ರೂಪಾಯಿ ಮೌಲ್ಯದ ಫಾಕ್ಸ್ ಫರ್‌ ಕೋಟ್ ಕೂಡ ಇದೆ.

710

4 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಬೆಲೆಯ ಹಾರ್ಲೆ ಡೇವಿಡ್ಸನ್-ಸ್ಟ್ರೀಟ್ 500 ರೇಸಿಂಗ್ ಬೈಕ್‌ನ ಓನರ್‌ ಇವರು. ಪಿಂಕ್‌ ಬಣ್ಣದ ಬೈಕ್‌ನ್ನು ಪ್ರಿಯಾಂಕಾ ಖತ್ರೋನ್ ಕೆ ಖಿಲಾಡಿ -3 ಹೋಸ್ಟ್ ಮಾಡುವಾಗ ಖರೀದಿಸಿದ್ದರು.

810

ರೋಲ್ಸ್ ರಾಯಲ್ ಘೋಸ್ಟ್ (5.25 ಕೋಟಿ ರೂ.), ಬಿಎಂಡಬ್ಲ್ಯು 7 (1.95 ಕೋಟಿ ರೂ.), ಮರ್ಸಿಡಿಸ್ ಬೆಂಚ್ ಎಸ್ ಕ್ಲಾಸ್ (1.21 ಕೋಟಿ ರೂ.), ಪೋರ್ಷೆ ಕೇಯೆನ್ (1.04 ಕೋಟಿ ರೂ.), ಕರ್ಮ ಫಿಶರ್ (76 ಲಕ್ಷ ರೂ.), ಬಿಎಂಡಬ್ಲ್ಯು 5 (52 ಲಕ್ಷ) ರೂಪಾಯಿಗಳು) ಪ್ರಿಯಾಂಕಾ ಮತ್ತು ನಿಕ್  ಹೊಂದಿರುವ ದುಬಾರಿ ಕಾರುಗಳು.

910

ಪ್ರಿಯಾಂಕಾ ಡಿಸೆಂಬರ್ 2-3 ರಂದು ಜೈಪುರದ ಉಮೈದ್ ಭವನ್ ಅರಮನೆಯಲ್ಲಿ  ನಿಕ್‌ರನ್ನು ವಿವಾಹವಾದರು. ತಮ್ಮ ಮದುವೆಗೆ ಕಪಲ್ ಕೋಟಿಗಟ್ಟಲೆ ಹಣ ಖರ್ಚು ಮಾಡಿದರು.

1010

ಪತಿ, ಅತ್ತೆ ಮತ್ತು ಮಾವನೊಂದಿಗೆ ಪ್ರಿಯಾಂಕಾ ಚೋಪ್ರಾ.

click me!

Recommended Stories