Salaman khan: ಪಂಜಾಬ್‌ನ ಕತ್ರೀನಾ ಕೈಫ್, ಸಿದ್ಧಾರ್ಥ್ ಶುಕ್ಲನ ಗರ್ಲ್‌ಫ್ರೆಂಡ್‌ನ ಹೊಗಳಿದ ಸಲ್ಲು

Published : Nov 16, 2021, 12:54 PM ISTUpdated : Nov 16, 2021, 01:03 PM IST

Salman khan: ದಿವಂಗತ ನಟ ಸಿದ್ಧಾರ್ಥ್ ಶುಕ್ಲನ ಗೆಳತಿಯ ಹೊಗಳಿದ ಸಲ್ಮಾನ್ ಕತ್ರೀನಾ ಕೈಫ್‌ಗೆ ಹೋಲಿಸಿ ನೀನು ಸಹಜ ಸುಂದರಿ ಎಂದ ನಟ

PREV
16
Salaman khan: ಪಂಜಾಬ್‌ನ ಕತ್ರೀನಾ ಕೈಫ್, ಸಿದ್ಧಾರ್ಥ್ ಶುಕ್ಲನ ಗರ್ಲ್‌ಫ್ರೆಂಡ್‌ನ ಹೊಗಳಿದ ಸಲ್ಲು

ಶೆಹನಾಜ್ ಗಿಲ್ ಅವರ ಹಳೆಯ ವೀಡಿಯೊ ಆನ್‌ಲೈನ್‌ನಲ್ಲಿ ಮತ್ತೆ ವೈರಲ್(Viral) ಆಗಿದೆ. ಅಲ್ಲಿ ನಟ ಸಲ್ಮಾನ್ ಖಾನ್(Salman Khan) ಅವರು ಮೇಕ್ಅಪ್ ಇಲ್ಲದೆಯೂ ಶೆಹನಾಝ್ (Shehnaaz Gill)ಸುಂದರವಾಗಿದ್ದಾರೆ ಎಂದು ಹೇಳಿದ್ದಾರೆ.

26

ನಟ ದಿವಂಗತ ನಟ ಸಿದ್ಧಾರ್ಥ್ ಶುಕ್ಲಾರ ಗರ್ಲ್‌ಫ್ರೆಂಡನ್ನು ಪಂಜಾಬ್ ಕಿ ಕತ್ರಿನಾ ಕೈಫ್(Katrina Kaif) ಎಂದೂ ಕರೆದು ಬಣ್ಣಿಸುತ್ತಾರೆ. ಇದರಲ್ಲಿ ಸಲ್ಲು ಶೆಹನಾಝ್ ಅವರನ್ನು ಮುಕ್ತವಾಗಿ ಹೊಗಳೋದನ್ನು ಕಾಣಬಹುದು.

36

ವೀಡಿಯೊದಲ್ಲಿ ನಟಿಯ ಗೆಳೆಯ ಸಿದ್ಧಾರ್ಥ್ ಶುಕ್ಲಾ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ 13 ರ ಕ್ಲಿಪ್ ಆಗಿದ್ದು ಸಿದ್ಧಾರ್ಥ್ ಮತ್ತು ಶೆಹನಾಜ್ ಅಲ್ಲಿಯೇ ಭೇಟಿಯಾದರು. ಅವರ ನಡುವಿನ ಕೆಮೆಸ್ಟ್ರಿ ಮೂಲಕ ಇಬ್ಬರೂ ಸಿಕ್ಕಾಪಟ್ಟೆ ಜನಪ್ರಿಯರಾದರು.

46

ಶೆಹನಾಜ್ ಅವರು ಸಲ್ಮಾನ್ ಜೊತೆ ಮಾತನಾಡುತ್ತಾರೆ. ಅಲ್ಲಿ ಅವರು ಮೇಕಪ್‌ ಇಲ್ಲದೆ ಸುಂದರವಾಗಿ ಕಾಣುವುದಿಲ್ಲ ಎಂದು ಹೇಳುತ್ತಾರೆ. ಅದಕ್ಕೆ ಸಲ್ಮಾನ್ ಕಾಣುತ್ತೀರಿ ರಂದು ಎಂದು ಉತ್ತರಿಸುತ್ತಾ ಆಕೆಯನ್ನು ಪಂಜಾಬ್ ಕಿ ಕತ್ರಿನಾ ಕೈಫ್ ಎಂದು ಕರೆಯುತ್ತಾರೆ.

56

ಶೆಹನಾಜ್ ಮತ್ತು ಸಿದ್ಧಾರ್ಥ್ ಸಿದ್ನಾಜ್ ಎಂದು ಪ್ರಸಿದ್ಧರಾದರು. ಶೆಹನಾಜ್ ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾಗ ಸಿದ್ಧಾರ್ಥ್ ಅವರನ್ನು ವಿಜೇತ ಎಂದು ಘೋಷಿಸಲಾಯಿತು. ಸಿದ್ಧಾರ್ಥ್ ಸೆಪ್ಟೆಂಬರ್ 2 ರಂದು ಹೃದಯಾಘಾತದಿಂದ ನಿಧನರಾದರು.

66

ಬಾಯ್‌ಫ್ರೆಂಡ್‌ನ ಅಕಾಲಿಕ ನಿಧನದಿಂದ ಭಾರೀ ಬೇಸರದಲ್ಲಿದ್ದ ಶೆಹನಾಝ್ ನಂತರದಲ್ಲಿ ಸೋಷಿಯಲ್ ಮೀಡಿಯಾದಲ್ಲಿಯೂ ಆಕ್ಟಿವ್ ಆಗಿಲ್ಲ. ಅಷ್ಟಾಗಿ ಹೊರಗಡೆಯೂ ಕಾಣಿಸಿಕೊಂಡಿಲ್ಲ

Read more Photos on
click me!

Recommended Stories