ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಬಗ್ಗೆ ಬಾಯಿಬಿಟ್ಟ ರಶ್ಮಿಕಾ ಮಂದಣ್ಣ!

Suvarna News   | Asianet News
Published : Oct 29, 2020, 06:42 PM IST

ಸ್ಯಾಂಡಲ್‌ವುಡ್‌ನ ಕಿರಿಕ್‌ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣ ಈಗ ‌ಟಾಲಿವುಡ್‌ನ ಫೇಮಸ್‌ ನಟಿಯರಲ್ಲಿ ಒಬ್ಬರು. ರಕ್ಷಿತ್‌ ಶೆಟ್ಟಿ ಜೊತೆ ಎಂಗೇಜ್ಮೇಟ್‌ ಮುರಿದುಕೊಂಡ ಮೇಲೆ ತೆಲಗು ಕೋ ಸ್ಟಾರ್‌ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇಬ್ಬರೂ ಇದನ್ನು ನಿರಾಕರಿಸುತ್ತಲೇ ಇದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಈ ರಿಲೆಷನ್‌ಶಿಪ್‌ ಬಗ್ಗೆ ಹೇಳಿಕೊಂಡಿದ್ದಾರೆ ನಟಿ. ವಿವರ ಇಲ್ಲಿದೆ.

PREV
112
ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಬಗ್ಗೆ ಬಾಯಿಬಿಟ್ಟ ರಶ್ಮಿಕಾ ಮಂದಣ್ಣ!

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವೇರಕೊಂಡರ ಲಿಂಕಪ್ ವದಂತಿಗಳು ಯಾವಾಗಲೂ ಹೆಡ್‌ಲೈನ್‌ ವಿಷಯವಾಗಿದೆ. 

212

ಅದು ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಹಾಗೂ ಆಫ್ ಸ್ಕ್ರೀನ್ ಸ್ನೇಹ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು ಸುಳ್ಳಲ್ಲ.

312

ರಶ್ಮಿಕಾ ಇನ್ಸ್ಟಾಗ್ರಾಮ್‌ನಲ್ಲಿ ಈ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

412

ರಶ್ಮಿಕಾ ಮಂದಣ್ಣ, ಇನ್ಸ್ಟಾಗ್ರಾಮ್‌ನಲ್ಲಿ ‘ask me anything’ ಸೆಶನ್‌ನಲ್ಲಿ ಹಾರ್ಟ್ ಥ್ರೋಬ್ ವಿಜಯ್ ದೇವರಕೊಂಡ ಅವರೊಂದಿಗೆ ಡೇಟಿಂಗ್ ಮಾಡುವ ಬಗ್ಗೆ ಎಲ್ಲಾ ರೂಮರ್‌ಗಳಿಗೆ ಅಂತ್ಯ ಹಾಡಿದ್ದಾರೆ.

512

ಸೆಪ್ಟೆಂಬರ್ 1 ರಂದು ಸಣ್ಣ ಎಎಂಎ ಸೆಷನ್ ಮಾಡಿದ್ದರು ಕರುನಾಡ ಕ್ರಶ್.

612

ಅದರಲ್ಲಿ ತಮ್ಮ ಆರೋಗ್ಯ, ಸೌಂದರ್ಯ ಹಾಗೂ  ದಿನಚರಿಯವರೆಗೆ ವಿವಿಧ ಪ್ರಶ್ನೆಗಳನ್ನು ಎದುರಿಸಿದರು.

712

ಹಾಗೆಯೇ ಅವರ ಲೈಕ್‌, ಡಿಸ್‌ ಲೈಕ್‌ ಬಗ್ಗೆಯೂ, ಇಷ್ಟವಿಲ್ಲದ ವಸ್ತುಗಳ ಬಗ್ಗೆಯೂ ವಿಷಯ ಶೇರ್ ಮಾಡಿ ಕೊಂಡರು.

812

ಗೀತಾ ಗೋವಿಂದಂ ಹಾಗೂ ಡಿಯರ್ ಕಾಮ್ರೇಡ್ ಕೋ ಸ್ಟಾರ್‌ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡುವ ವದಂತಿಗಳ ಬಗ್ಗೆಯ ಪ್ರಶ್ನೆಗೆ ಉತ್ತರಿಸಿದರು.
 
912

'ಇದು ನನ್ನ ಹೆಸರನ್ನು ಲಿಂಕ್‌ ಮಾಡುವವರಿಗೆ.... ನಾನು ಸಿಂಗಲ್‌ ಮತ್ತು ನಾನು ಇದನ್ನು ಪ್ರೀತಿಸುತ್ತೇನೆ. ಇದು ನಾನು ಸಿಂಗಲ್‌ ಎಂದು ಕೊರಗುವ ಎಲ್ಲರಿಗೂ  ಹೇಳುತ್ತಿದ್ದೇನೆ. ನನ್ನನ್ನು ನಂಬಿ, ಒಂಟಿಯಾಗಿರುವುದನ್ನು ನೀವು ಎಂಜಾಯ್‌ ಮಾಡಲು ಪ್ರಾರಂಭಿಸಿದಾಗ,ನಿಮ್ಮ ಪ್ರೇಮಿ ಬಗ್ಗೆ ನಿಮ್ಮ ಮಾನದಂಡಗಳು ಹೆಚ್ಚಾಗುತ್ತವೆ,' ಎಂದು ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
 
1012

ಕೆಲವು ತಿಂಗಳ ಹಿಂದೆ, ಹೈದರಾಬಾದ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ, ದೇವರಕೊಂಡಗೆ ತಮ್ಮ ಪ್ರೀತಿ ಬಗ್ಗೆ ಕೇಳಿದಾಗ, ಅವರು ರಿಲೇಷನ್‌ಶಿಪ್‌ನಲ್ಲಿದ್ದರೆ, ಅದನ್ನು ರಹಸ್ಯವಾಗಿಡಲು ಬಯಸುತ್ತಾರೆ ಮತ್ತು ಅದನ್ನು ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮಾತ್ರ ಶೇರ್‌ ಮಾಡುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
 
1112

ಇಂಟರ್ನ್ಯಾಷನಲ್ ಬ್ಯುಸಿನೆಸ್ ಟೈಮ್ಸ್ ಗೆ ನೀಡಿದ ಸಂದರ್ಶನವೊಂದರಲ್ಲಿ  ತನ್ನ ಮಾಜಿ ಗೆಳೆಯ ರಕ್ಷಿತ್ ಶೆಟ್ಟಿಯ ಜೊತೆಗೆ ಬ್ರೇಕಪ್‌ ಆದಾಗ ಮರೆಯಲು ಸಹಾಯ ಮಾಡಿದವನು ವಿಜಯ್ ದೇವೇರಕೊಂಡ ಎಂದು ರಶ್ಮಿಕಾ ಬಹಿರಂಗಪಡಿಸಿದ್ದರು.

1212

'ನಾನು ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್‌ನಿಂಧ ಚೇತರಿಸಿಕೊಳ್ಳುತ್ತಿದ್ದೆ. ನನಗೆ ಕಂಫರ್ಟ್‌ ಮತ್ತು ಕೇರಿಂಗ‌ ಅಗತ್ಯವಿತ್ತು, ಅದನ್ನು ನಾನು ದೇವರಕೊಂಡನಲ್ಲಿ ಕಂಡುಕೊಂಡೆ. ನನ್ನ ಭಾವನೆಗಳನ್ನು ನಿಭಾಯಿಸಲು ನಾನು ಕಷ್ಟಪಡುತ್ತಿದ್ದೆ ಮತ್ತು ನನಗೆ ಉತ್ಸಾಹ ತುಂಬಿದನು. ಹೊರಗೆ ಬೇರೆ ಜಗತ್ತು ಇದೆ. ಅದು ನನಗೆ ಕಾಯುತ್ತಿದೆ, ಎಂದು ನನಗೆ ಅರ್ಥವಾಗುವಂತೆ ಮಾಡಿದವನು,' ಎಂದಿದ್ದರು ರಶ್ಮಿಕಾ.

click me!

Recommended Stories