ಬಾಲಿವುಡ್‌ನ ಯಂಗ್ ಹಾಗೂ ಸ್ಟೈಲ್ಟಿಶ್ ಕಪಲ್‌ಗಳ ಪಟ್ಟಿಯಲ್ಲಿ ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ ಒಬ್ಬರು.
undefined
ಶಾಹಿದ್ ಮೀರಾರ ತಮ್ಮ ಪ್ರೀತಿಯಿಂದ ಫ್ಯಾನ್ಸ್ ಮನ ಗೆದ್ದಿದ್ದಾರೆ.
undefined
ಸಂದರ್ಶನವೊಂದರಲ್ಲಿ, ನಟಿ ನೀಲಿಮಾ ಅಜೀಮ್ ಮಗ ಶಾಹಿದ್ ಕಪೂರ್ ಪತ್ನಿಮಿರಾ ರಜಪೂತ್ಬಗ್ಗೆ ಕೆಲವು ಇಂಟ್ರೆಸ್ಟಿಂಗ್‌ವಿಷಯಗಳನ್ನು ಹಂಚಿಕೊಂಡಿದ್ದಾರೆ.
undefined
ಮೀರಾಳ ಕಾರಣದಿಂದ ತನ್ನ ಮಗ ಶಾಹಿದ್ ಕಪೂರ್‌ತುಂಬಾ ಸಂತೋಷವಾಗಿದ್ದಾನೆ ಎಂದು ಹೇಳುವ ಮೂಲಕ ಮಾತು ಪ್ರಾರಂಭಿಸಿದರು ನೀಲಿಮಾ.
undefined
ಅತ್ತೆ ನೀಲಿಮಾಮೀರಾಳಿಗೆ ಅಭಿನಂದನೆ ಸಲ್ಲಿಸಿ, ಅವಳು ಇಡೀ ಕುಟುಂಬವನ್ನು ಒಟ್ಟಿಗೆ ಸೇರಿಸಿದ್ದಾಳೆಂದರು.ಚಿಕ್ಕ ವಯಸ್ಸಿನಲ್ಲಿ, ಮೀರಾಯಶಸ್ವಿ ಸ್ಟಾರ್ ಜೊತೆ ತನ್ನ ಮದುವೆಯನ್ನುಮತ್ತು ಮಾಧ್ಯಮಗಳ ಗಮನವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ ಎಂದು ಸೊಸೆಯನ್ನು ಹಾಡಿ ಹೊಗಳಿದ್ದಾರೆ ಶಾಹೀದ್ ಅಮ್ಮ.
undefined
'ಅವಳು (ಮೀರಾ) ನನಗೆ ತಿಳಿದಿರುವ ಅತ್ಯಂತ ನಾನ್‌ಡ್ರಾಮ್ಯಾಟಿಕ್ ವ್ಯಕ್ತಿ.ನಾವೆಲ್ಲ ನಟರು ಅತ್ಯಂತ ಡ್ರಾಮ್ಯಾಟಿಕ್. ನನಗೆ ಮಗಳಿಲ್ಲ, ಆದ್ದರಿಂದ ಮೀರಾ ನನ್ನ ಮಗಳು. ಅವಳು ಇಡೀ ಕುಟುಂಬವನ್ನು ಒಟ್ಟಿಗೆ ತಂದಿದ್ದಾಳೆ. ಶಾಹಿದ್ ಮತ್ತು ನಮ್ಮೆಲ್ಲರಿಗೂ ಅವಳು ನೀಡುವ ಪ್ರೀತಿ ಮತ್ತು ಸಂತೋಷ ಅದ್ಭುತ,' ಎಂದು ಪಿಂಕ್ವಿಲ್ಲಾ ಜೊತೆ ಸಂದರ್ಶನರಲ್ಲಿ ಮಾತನಾಡಿದ ನೀಲಿಮಾ ಹೇಳಿದರು.
undefined
ಶಾಹಿದ್ ಆರಂಭದಲ್ಲಿ ತುಂಬಾ ನಾಚಿಕೆಪಡುತ್ತಿದ್ದಮತ್ತು ನಾನು ಅವರ ಸಂಬಂಧಕ್ಕೆಹೇಗೆ ಪ್ರತಿಕ್ರಿಯಿಸುತ್ತೇನೆ ಎಂದು ನೋಡಬೇಕೆಂದು ಬಯಸಿದ್ದ. ಹಾಗಾಗಿ ನಾನು ಅವಳನ್ನು ಭೇಟಿಯಾದಾಗ, ಅವಳು ತುಂಬಾ ಕೇರ್‌ಫ್ರೀ, ಸ್ವೀಟ್ ಹಾಗೂ ಯಂಗ್‌ಎಂದು ನಾನು ಭಾವಿಸಿದೆ.
undefined
ಆದರೆ ನಂತರ, ಯಶಸ್ವಿ ಸ್ಟಾರ್‌ಪತ್ನಿಯಾಗಿ ನಿಭಾಯಿಸಿದ ರೀತಿನಮಗೆ ಎಲ್ಲಾ ಆಶ್ಚರ್ಯ ತಂದಿದೆ. ಎಲ್ಲರ ಮುಂದೆ ಸ್ವತಃ ಅವಳನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾಳೆ. ತುಂಬಾ ಮುಖ್ಯವಾಗಿ ಅವಳು ಶಾಹಿದ್‌ನನ್ನು ತುಂಬಾ ಸಂತೋಷಪಡಿಸಿದ್ದಾಳೆ ಮತ್ತು ಇಶಾನ್ ಮತ್ತು ನನ್ನ ಕುಟುಂಬವು ಈಗ ಪೂರ್ಣಗೊಂಡಿದೆ ಎಂದು ಸೊಸೆಯ ಮೆಚ್ಚುಗೆ ಮಾತಾನಾಡಿದರು.
undefined
ಶಾಹಿದ್ ಮತ್ತು ಮೀರಾ ಜುಲೈ 7, 2015 ರಂದು ದೆಹಲಿಯಲ್ಲಿವಿವಾಹವಾದರು.
undefined
ಈ ಕಪಲ್‌ಗೆಮಿಶಾ ಮತ್ತು ಜೈನ್ ಕಪೂರ್ ಎಂಬ ಇಬ್ಬರು ಮಕ್ಕಳಿದ್ದಾರೆ.
undefined