ಸಲ್ಮಾನ್‌ ನನ್ನ ಬಿಗ್‌ ಬ್ರದರ್‌ ಎಂದು ಫ್ಯಾನ್ಸ್‌ಗೆ ಶಾಕ್‌ ಕೊಟ್ಟ ಕತ್ರೀನಾ

Suvarna News   | Asianet News
Published : Aug 03, 2020, 04:58 PM IST

ಬಾಲಿವುಡ್‌ನ ಕತ್ರೀನಾ ಕೈಫ್‌ ಹಾಗೂ ಸಲ್ಮಾನ್‌ ಖಾನ್‌ ರಿಲೆಷನ್‌ಶಿಪ್‌ನಲ್ಲಿದ್ದ ಸುದ್ದಿ ಈಗ ಹಳೆಯದಾದರೂ,  ಈ ಜೋಡಿಯ ರೋಮ್ಯಾನ್ಸ್‌ ಸಾಕಷ್ಟು ಸುದ್ದಿ ಮಾಡಿತ್ತು. ಕೋಲ್ಕತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಯ ಸಂದರ್ಭದಲ್ಲಿ ಕತ್ರಿನಾ ಕೈಫ್ ಸಲ್ಮಾನ್‌ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದರು. ಇದರಿಂದ ಫ್ಯಾನ್ಸ್‌ ಶಾಕ್‌ಗೆ ಒಳಗಾಗಿದಂತೂ ನಿಜ. ಏನದು ಸಲ್ಲುವಿನ ಎಕ್ಸ್‌ ಗರ್ಲ್‌ಫ್ರೆಂಡ್‌ ಸ್ಟೇಟ್ಮೇಂಟ್?  

PREV
110
ಸಲ್ಮಾನ್‌ ನನ್ನ ಬಿಗ್‌ ಬ್ರದರ್‌ ಎಂದು ಫ್ಯಾನ್ಸ್‌ಗೆ ಶಾಕ್‌ ಕೊಟ್ಟ ಕತ್ರೀನಾ

ಸಲ್ಮಾನ್‌ ಖಾನ್‌ ಗರ್ಲ್‌ಫ್ರೆಂಡ್‌ಗಳ ಲಿಸ್ಟ್‌ನಲ್ಲಿ ಕತ್ರೀನಾ ಕೈಫ್‌ ಪ್ರಮುಖರು.

210

ಒಂದು ಕಾಲದಲ್ಲಿ, ಬಾಲಿವುಡ್ ನಟಿ ಕತ್ರಿನಾ ಕೈಫ್ ಸಲ್ಮಾನ್ ಖಾನ್ ಜೊತೆ ಸಂಬಂಧ ಹೊಂದಿದ್ದರು. ಮತ್ತು ಇವರ ಬ್ರೇಕಪ್‌ಗೆ  ಕಾರಣ ಇನ್ನೂ ತಿಳಿದುಬಂದಿಲ್ಲ. 

310

ನಂತರ, ಅಜಾಬ್ ಪ್ರೇಮ್ ಕಿ ಗಜಾಬ್ ಕಹಾನಿಯ ಚಿತ್ರೀಕರಣದ ಸಮಯದಲ್ಲಿ  ರಣಬೀರ್ ಕಪೂರ್ ಅವರೊಂದಿಗೆ ಹತ್ತಿರವಾದರು ಕತ್ರೀನಾ.

410

ರಣಬೀರ್‌ನೊಂದಿಗಿನ ಕತ್ರಿನಾ  ನಿಕಟತೆ  ಬಗ್ಗೆ ಸಲ್ಮಾನ್‌ ಸಂತೋವಾಗಿರಲಿಲ್ಲ ಎಂದು ಬಾಲಿವುಡ್‌ನ ಕೆಲವು ಮೂಲಗಳು ಹೇಳುತ್ತವೆ. 

510

ಸಲ್ಲು ಕತ್ರಿನಾಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ್ದನು ಎಂದು ಕೆಲವರು ಭಾವಿಸಿದ್ದರು.

610

ಕತ್ರಿನಾ, ಸಲ್ಮಾನ್ ಜೊತೆ  ಬ್ರೇಕಪ್‌ ನಂತರವೂ ಫ್ರೆಂಡ್‌ಶಿಪ್‌ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

710

ಒಮ್ಮೆ ಕೋಲ್ಕತ್ತಾದ ಜಬ್ ತಕ್ ಹೈ ಜಾನ್  ಪ್ರಚಾರದ ಸಮಯದಲ್ಲಿ, ಕತ್ರಿನಾ ಸಲ್ಮಾನ್ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದು, ಈ ದಿನಗಳವರೆಗೆ  ಚರ್ಚೆಯಲ್ಲಿದೆ.
 
810

2012 ರ ಕೋಲ್ಕತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಯ ಸಂಧರ್ಭದಲ್ಲಿ  ಕತ್ರಿನಾ ಜೊತೆಗೆ ಶಾರುಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಸಹ ಇದ್ದರು.  

910

ಆ ಸಮಯದಲ್ಲಿ 'ಸಲ್ಮಾನ್ ಖಾನ್ ನನ್ನ ದೊಡ್ಡಣ್ಣನಂತೆ' ಎಂದು ಕತ್ರಿನಾ ಹೇಳಿದ್ದರು.

1010

ಪ್ರಸ್ತುತ, ಕತ್ರಿನಾ ಸಿಂಗಲ್  ಆದರೆ ನಟ ವಿಕ್ಕಿ ಕೌಶಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಇವೆ. ಈ ಸಂಬಂಧದ ಬಗ್ಗೆ ಅಧಿಕೃತವಾಗಿ ಇನ್ನೂ ಕನ್ಫರ್ಮ್‌ ಮಾಡಿಲ್ಲ.

click me!

Recommended Stories