ಬೆಕ್ಕುಗಳ ಜೊತೆ ವಿಡಿಯೋ ಕಾಲ್; ಕಿರುತೆರೆ ನಟಿ ರೇಷ್ಮಿ ಸೋಮನ್ ಲೈಫ್!

Suvarna News   | Asianet News
Published : Aug 03, 2020, 04:31 PM IST

 ಮಾಲಿವುಡ್‌ ಚಿತ್ರರಂಗ ಹಾಗೂ ಕಿರುತೆರೆ ನಟಿ ರೇಷ್ಮಿ ಸೋಮನ್ ಲಾಕ್‌ಡೌನ್‌ನಲ್ಲಿ ತಮ್ಮ ಸಾಕು ಬೆಕ್ಕುಗಳ ಜೊತೆ  ಹೇಗೆಲ್ಲಾ ದಿನ ಕಳೆಯುತ್ತಿದ್ದರು ನೋಡಿ...

PREV
110
ಬೆಕ್ಕುಗಳ ಜೊತೆ ವಿಡಿಯೋ ಕಾಲ್; ಕಿರುತೆರೆ ನಟಿ ರೇಷ್ಮಿ ಸೋಮನ್ ಲೈಫ್!

ಮಲಯಾಳಂ ಸಿನಿಮಾ ಹಾಗೂ ಕಿರುತೆರೆ ನಟಿ ರೇಷ್ಮಿ ಸೋಮನ್

210

ದುಬೈನಲ್ಲಿ ನೆಲೆಸಿರುವ ರೇಷ್ಮಿ ಲಾಕ್‌ಡೌನ್‌ ಸಮಯದಲ್ಲಿ ಕೇರಳದಲ್ಲಿ ಸಿಲುಕಿಕೊಂಡಿದ್ದರು.

310

ದುಬೈನಲ್ಲಿ  4 ಬೆಕ್ಕುಗಳನ್ನು ಸಾಕಿರುವ ರೇಷ್ಮಿ, ವಿಡಿಯೋ ಕಾಲ್‌ ಮೂಲಕ ಅವುಗಳ ಜೊತೆ ಮಾತನಾಡುತ್ತಿದ್ದರಂತೆ.

410

6ನೇ ತರಗತಿಯಲ್ಲಿದ್ದಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟವರು ರೇಷ್ಮಿ .

510

2001ರಲ್ಲಿ ಎಎಮ್‌ ನಜೀರ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

610

ವೈಯಕ್ತಿಕ ಕಾರಣಗಳಿಂದ ವಿಚ್ಛೇದನ ಪಡೆದುಕೊಂಡು ಮತ್ತೊಂದು ಮದುವೆಯಾದರು.

710

ಗುರುವಾಯೂರ್‌ ದೇವಸ್ಥಾನದಲ್ಲಿ ಗೋಪಿನಾಥ್ ಜೊತೆ ಎರಡನೇ ಮದುವೆಯಾದರು. 

810

ರೇಷ್ಮಿ ಎಂಬಿಎ ಪದವೀಧರೆಯಾಗಿದ್ದಾರೆ. 

ರೇಷ್ಮಿ ಎಂಬಿಎ ಪದವೀಧರೆಯಾಗಿದ್ದಾರೆ. 

910

ಇನ್‌ಸ್ಟಾಗ್ರಾಂನಲ್ಲಿ 50 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

1010

ಅಡುಗೆ ಹಾಗೂ ಇನ್ನಿತ್ತರ ತಮ್ಮ ವಿಭಿನ್ನ ಹವ್ಯಾಸಗಳ  ವಿಡಿಯೋ ಮಾಡುವ ಮೂಲಕ ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.

click me!

Recommended Stories