ಕರೀನಾಳನ್ನು ಬಿಕಿನಿಯಲ್ಲಿ ಕಂಡಾಗ ಅತ್ತೆ ಶರ್ಮಿಳಾ ಟ್ಯಾಗೋರ್ ರಿಯಾಕ್ಷನ್‌ ಹೇಗಿತ್ತು?

Suvarna News   | Asianet News
Published : Oct 19, 2020, 05:58 PM IST

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್  ಸುಮಾರು 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ 2012ರಲ್ಲಿ ವಿವಾಹವಾದರು. ಈಗ ತಮ್ಮ ವಿವಾಹದ 8ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ. ಕರೀನಾ ಅವರ ಅತ್ತೆ ಶರ್ಮಿಳಾ ಟ್ಯಾಗೋರ್ ನಾಯಕಿ ಮತ್ತು ಪಟೌಡಿ ರಾಜವಂಶದ ಸೊಸೆ. ತಮ್ಮ ಅತ್ತೆಯೊಂದಿಗಿನ ಸಂಬಂಧದ ಬಗ್ಗೆ ಹೇಳಿದ್ದಾರೆ ನಟಿ ಕರೀನಾ.

PREV
110
ಕರೀನಾಳನ್ನು ಬಿಕಿನಿಯಲ್ಲಿ ಕಂಡಾಗ  ಅತ್ತೆ ಶರ್ಮಿಳಾ ಟ್ಯಾಗೋರ್ ರಿಯಾಕ್ಷನ್‌ ಹೇಗಿತ್ತು?

ನಟಿಯರಾದರೂ ಮದುವೆ ನಂತರ ಕುಟುಂಬಕ್ಕೆ ಸಮಯ ನೀಡುವುದು ಮತ್ತು ಚಲನಚಿತ್ರಗಳಿಂದ ದೂರವಿರುವುದು ಸೂಕ್ತವೆಂದು ಭಾವಿಸಿದ್ದರು ಕರೀನಾ. ಈಗ ಕಾಲ ಬಹಳಷ್ಟು ಬದಲಾಗಿದೆ. ನಟಿಯರು ಮದುವೆ ನಂತರವೂ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಯಾವುದೇ ಅಡೆತಡೆಗಳಿಲ್ಲದೆ ತಮ್ಮ ಜೀವನವನ್ನು ಎಂಜಾಯ್‌ ಮಾಡುತ್ತಿದ್ದಾರೆ. ಕರೀನಾ ಈ ಪಟ್ಟಿಯಲ್ಲಿ ಸೇರಿದ್ದಾರೆ.

210

ಸೈಫ್‌ನ ತಾಯಿಯಾಗಿದ್ದರೂ, ತನ್ನ ಮಗನಿಗೆ ಕರೀನಾಳೊಂದಿಗೆ ಬೇರೆ ಕುಟುಂಬ ಮತ್ತು ಜೀವನವಿದೆ ಎಂದು ಶರ್ಮಿಳಾ ಟ್ಯಾಗೋರ್ ಅರಿತುಕೊಂಡಿದ್ದಾರೆ.

310

ಒಬ್ಬ ಸಾಮಾನ್ಯ ಅತ್ತೆಯಂತೆ, ಅವಳು ತನ್ನ ಸೊಸೆಯನ್ನು ತಡೆಯುವುದಿಲ್ಲ ಅಥವಾ ಅಡ್ಡಿಪಡಿಸುವುದಿಲ್ಲ. ಮಗಳಂತೆ ಸೊಸೆಗೂ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುವ ಜೊತೆ ಲೈಫ್‌ ಅನ್ನು ಅವಳ ಪ್ರಕಾರ ಬದುಕಲು ಬಿಟ್ಟಿದ್ದಾರೆ.

410

ತಮ್ಮ ಇಡೀ ಫ್ಯಾಮಿಲಿ ಜೊತೆ  ಒಮ್ಮೆ ಮಾಲ್ಡೀವ್ಸ್‌ಗೆ ಹಾಲಿಡೇಗೆ ಹೋದಾಗ, ಬೀಚ್‌ನಲ್ಲಿ ಕರೀನಾ ಬಿಕಿನಿ  ಧರಿಸಿದ್ದರು. ಆದರೆ ಅತ್ತೆ ಅದನ್ನು ಆಕ್ಷೇಪಿಸಲಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದರು. 

510

ತನ್ನನ್ನು ಮಗಳಂತೆ ನೋಡಿಕೊಳ್ಳುತ್ತಾರೆ, ಆದ್ದರಿಂದ ನಾನು ಅವರ ಎದುರಿಗೆ ಕಂಫರ್ಟಬಲ್‌ ಆಗಿದ್ದೆ. ಎಂದು ಕರೀನಾ ಸ್ವತಃ ಹೇಳಿದ್ದರು.

610

ಪ್ರತಿ ಮಗಳಿಗೆ, ಅವಳ ತಾಯಿ ಸ್ಫೂರ್ತಿ ಆದರೆ, ಕರೀನಾಗೆ, ಅತ್ತೆ ಕೂಡ ದೊಡ್ಡ ಸ್ಫೂರ್ತಿ ಸ್ವತಃ ಇದನ್ನು ಒಪ್ಪಿಕೊಂಡಿದ್ದಾರೆ ಕರೀನಾ ಕಪೂರ್.

710

'ತನ್ನ ಅತ್ತೆ ತನ್ನ ವೃತ್ತಿಜೀವನ ಮತ್ತು ಕುಟುಂಬವನ್ನು ಪರಿಪೂರ್ಣ ರೀತಿಯಲ್ಲಿ ಸಮತೋಲನಗೊಳಿಸುವ ಮೂಲಕ ಯಶಸ್ವಿ ಜೀವನವನ್ನು ನಡೆಸಿದ ರೀತಿ, ಅವರು ಯಾವಾಗಲೂ ಅವಳನ್ನು ಪ್ರೇರೇಪಿಸುತ್ತಾರೆ ಎಂದು ಸಂದರ್ಶನವೊಂದರಲ್ಲಿ ಬೆಬೊ ಹೇಳಿದರು. ಇದರ ಜೊತೆಗೆ, ಶರ್ಮಿಳಾ ಕೂಡ ತನ್ನ ಸೊಸೆಯನ್ನು ಎಲ್ಲೆಡೆ ಹೊಗಳುತ್ತಾರೆ ಮತ್ತು ಕಾಲಕಾಲಕ್ಕೆ ಕರೀನಾಳನ್ನು ಪ್ರೇರೇಪಿಸುತ್ತಾರೆ.

810

ಕರೀನಾಳನ್ನು ಮದುವೆಯಾಗುವ ಮೊದಲು ಸೈಫ್ 1991 ರಲ್ಲಿ 12 ವರ್ಷದ ಹಿರಿಯ ಅಮೃತಾ ಸಿಂಗ್ ಅವರನ್ನು ವಿವಾಹವಾಗಿ, ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಎಂಬ ಮಕ್ಕಳನ್ನು ಹೊಂದಿದ್ದಾರೆ. ನಂತರ ಅಮೃತಾ ಮತ್ತು ಸೈಫ್ 2004 ರಲ್ಲಿ ಬೇರೆಯಾದರು  

910

ಸೈಫ್ ಮೊದಯಾಲು ಕರೀನಾ ಶಾಹಿದ್ ಕಪೂರ್ ಜೊತೆ ಸಂಬಂಧ ಹೊಂದಿದ್ದರು. . ಸೈಫ್ ಮತ್ತು ಕರೀನಾ 2008 ರ ಚಲನಚಿತ್ರ ತಶನ್ ಚಿತ್ರದ ಸೆಟ್‌ಗಳಲ್ಲಿ ಭೇಟಿದರು.  

1010

ಈಗ ಕರೀನಾ ಮತ್ತು ಸೈಫ್‌ಗೆ ಒಬ್ಬ ಮಗ ಇದ್ದಾನೆ  ಮತ್ತು  ಮತ್ತೊಂದು ಮಗುವಿನ ತಾಯಿಯಾಗಲಿದ್ದು  ನಟಿ.  2021ರಲ್ಲಿ  ಮಗುವಿಗೆ ಜನ್ಮ ನೀಡಲಿದ್ದಾರೆ.

click me!

Recommended Stories