'ಈಗ ನನ್ನ ಹೆಣ್ಣುಮಕ್ಕಳಿಗೆ ಈ ಪ್ರಪಂಚದ ಮಾರ್ಗಗಳನ್ನು ಅರ್ಥಮಾಡಿಕೊಳ್ಳುವಷ್ಟು ವಯಸ್ಸಾಗಿದೆ. ನನ್ನ ಮನೆಯ ಸಹಾಯಕಿ, ಎಲ್ಲರೂ ನನ್ನ ಮಗಳನ್ನು ಹಣಕ್ಕಾಗಿ ಅಪಹರಿಸಲು ಸಂಚು ಹೂಡಿದ್ದರು. ಅವರು ರಿಹರ್ಸಲ್ ಕೂಡ ಮಾಡಿದರು. ಆಕಸ್ಮಿಕವಾಗಿ, ನಾನು ಅವರ ಯೋಜನೆಯನ್ನು ಕಂಡು ಹಿಡಿದೆ. ಆಗ ನು ಕೋಪಗೊಂಡಿದ್ದೆ, ನನ್ನ ಮಗುವಿನ ಸುರಕ್ಷತೆಗಾಗಿ ಕೊಲ್ಲಲು ಸಿದ್ಧನಾಗಿದ್ದೆ.' ಎಂದು ಹಳೆಯ ಘಟನೆಯ ಬಗ್ಗೆ ಬಾಯಿ ಬಿಟ್ಟಿದ್ದಾರೆ ಕಮಲ್.