ಬಿಪಾಶಾ ಬಸು ರಾಣಾ ದಗ್ಗುಬಾಟಿ ರಿಲೆಷನ್‌ಶಿಪ್‌ ಬಗ್ಗೆ ಗೊತ್ತಾ?

Suvarna News   | Asianet News
Published : Dec 16, 2020, 05:56 PM IST

ಬಾಲಿವುಡ್‌ನ ಹಾಟ್‌ ನಟಿ ಬಿಪಾಶಾ ಬಸು ಹಾಗೂ ಸೌತ್‌ನ ಹ್ಯಾಂಡ್‌ಸಮ್‌ ನಟ ರಾಣಾ ದಗ್ಗುಬಾಟಿ, ಮೋಹನ್‌ ಸಿಪ್ಪಿಯವರ ದಮ್ ಮಾರೊ ದಮ್ ಸಿನಿಮಾದಲ್ಲಿ ಜೋಡಿಯಾಗಿದ್ದರು. ನಂತರದಲ್ಲಿ ಈ ಸ್ಟಾರ್ಸ್ ಡೇಟಿಂಗ್ ವರದಿಗಳು ಸುದ್ದಿ ಮಾಡಿದ್ದವು. ಸತ್ಯ ಏನು? ಇಲ್ಲಿದೆ ವಿವರ.

PREV
19
ಬಿಪಾಶಾ ಬಸು ರಾಣಾ ದಗ್ಗುಬಾಟಿ ರಿಲೆಷನ್‌ಶಿಪ್‌ ಬಗ್ಗೆ ಗೊತ್ತಾ?
ಬಾಲಿವುಡ್‌ನ ಹಾಟ್‌ ನಟಿ ಬಿಪಾಶಾ ಬಸು ಹಾಗೂ ಸೌತ್‌ನ ಹ್ಯಾಂಡ್‌ಸಮ್‌ ನಟ ರಾಣಾ ದಗ್ಗುಬಾಟಿ, ಮೋಹನ್‌  ಸಿಪ್ಪಿಯವರ ದಮ್ ಮಾರೊ ದಮ್ ಸಿನಿಮಾದಲ್ಲಿ ಜೋಡಿಯಾಗಿದ್ದರು. 

29

2011ರ ಸಿನಿಮಾ ದಮ್ ಮಾರೊ ದಮ್‌ನ ಸೂಪರ್ ಹಾಟ್ ಹಾಡಿನಲ್ಲಿ ರಾಣಾ ಮತ್ತು ಬಿಪಾಶಾ ಅವರ ಬೀಚ್ ರೋಮ್ಯಾನ್ಸ್‌ ಸಖತ್‌ ಹಿಟ್‌ ಆಗಿತ್ತು.

39

ನಂತರ, ಶೂಟಿಂಗ್‌ ಸಮಯದಲ್ಲಿ ಇಬ್ಬರೂ ಸಂಬಂಧದಲ್ಲಿದ್ದರು ಎಂಬ ಸುದ್ದಿ ಹರಡಿತ್ತು.

49

ಇದು ಕೇವಲ ವದಂತಿ. ಬಿಪಾಶಾ ಬಸು ಮತ್ತು ರಾಣಾ ಫ್ರೆಂಡ್ಸ್‌ ಮತ್ತು ಸೌತ್ ಹಂಕ್ ಈಗಾಗಲೇ ರಿಲೆಷನ್‌ಶಿಪ್‌ನಲ್ಲಿದ್ದಾರೆ ಎಂದು ಅನೇಕ ವರದಿಗಳು ಮತ್ತು ಸಂದರ್ಶನಗಳಲ್ಲಿ ಹೇಳಲಾಯಿತು.

59

'ನಾವು ಸ್ನೇಹಿತರು. ಸ್ನೇಹಿತರಾಗೇ ಮುಂದುವರೆಯುತ್ತೇವೆ. ರೋಹನ್‌ನಿಂದ ಅಭಿಷೇಕ್, ಬಿಪಾಶಾವರೆಗೆ ಇಡೀ ದಮ್ ಮಾರೊ ದಮ್ ತಂಡ ನನ್ನ ಸ್ನೇಹಿತರು. ನಾನು ಬೇರೆಯವರನ್ನು ನೋಡುತ್ತಿದ್ದೇನೆ. ಆದರೆ ಬಾಲಿವುಡ್‌ನವರಲ್ಲ. ಇದರ ಬಗ್ಗೆ ಮಾತನಾಡಲು ಇದು ತುಂಬಾ ಬೇಗ ಆಯಿತು. ಈ ಪ್ರಶ್ನೆಯಿಂದ ಬೇಸರಗೊಂಡಿದ್ದೇನೆ (ಬಿಪಾಶಾ ಜೊತೆ ಡೇಟಿಂಗ್ ಬಗ್ಗೆ),' ಎಂದು ರಾಣಾ ಹೇಳಿದ್ದರು..

69

'ಇವೆಲ್ಲಾ ಬೇಗ ನಿಲ್ಲಲಿ ಎಂದು ನಾನು ಬಯಸುತ್ತೇನೆ. ಜನರನ್ನು ಭೇಟಿಯಾಗುವುದು ಎಂದರೆ ಅವರೊಂದಿಗೆ ಡೇಟಿಂಗ್ ಮಾಡುವುದು ಎಂದರ್ಥವಲ್ಲ. ದೀರ್ಘಕಾಲದವರೆಗೆ ನನ್ನ ಹೆಸರನ್ನು ಕೆಲವು ಜನರೊಂದಿಗೆ ಜೋಡಿಸಿಲಾಗುತ್ತಿದೆ. ಡೇಟಿಂಗ್, ಬ್ರೇಕಪ್, ನಂತರ ಪ್ಯಾಚ್ ಅಪ್ ಮತ್ತು ಮದುವೆಯ ಕಥೆ ಕಟ್ಟಲಾಗುತ್ತಿದೆ,' ಎಂದು ಬಿಪಾಶಾ ಬಸು ಟ್ವೀಟ್ ಮಾಡಿದ್ದರು.

79

ಚಾರಿಟಿ ಕಾರ್ಯಕ್ರಮಕ್ಕಾಗಿ ಹೈದರಾಬಾದ್‌ನಲ್ಲಿದ್ದಾಗ ಬಿಪಾಶಾ ಮತ್ತು ರಾಣಾ ಮುಖಾಮುಖಿಯಾಗಿದ್ದರು ಎಂದು ಸ್ಪಾಟ್ಬಾಯ್ ವರದಿಗಳು ಹೇಳುತ್ತವೆ. 

89

ಈ ಸಂದರ್ಭದಲ್ಲಿ, ಬಿಪಾಶಾ ರಾಣಾಳನ್ನು ಇಗ್ನೊರ್‌ ಮಾಡಿದರು, ಹಾಗೆಯೇ  ಅವರು ಸಹ  ಅವಳೊಂದಿಗೆ ಮಾತನಾಡಲು ಯಾವುದೇ ಪ್ರಯತ್ನ ಮಾಡಲಿಲ್ಲ. ಅನೇಕರು ಅವರ ನಡುವೆ ಸೌಹಾರ್ದತೆಯನ್ನು  ನಿರೀಕ್ಷಿಸಿದ್ದರು. ಆದರೆ ಇಬ್ಬರು ನಟರು ಪರಸ್ಪರ ಪರಿಚಯವಿರದಂತೆ ನೆಡೆದುಕೊಂಡರು.

99

ಬಿಪಾಶಾ ಮತ್ತು ರಾಣಾರ ಇಡೀ ಕಾರ್ಯಕ್ರಮದಲ್ಲಿ  ಒಬ್ಬರಿಗೊಬ್ಬರು ಅಪರಿಚಿತರಂತೆ ಇದ್ದರು. ಇವರ ನಡುವಿನ ಕಹಿ   ಮುರಿದ ಪ್ರೀತಿಯ ಸಂಬಂಧದಿಂದ ಹುಟ್ಟಿಕೊಂಡಿದ್ದು ಎಂದು ತೋರುತ್ತದೆ. 

click me!

Recommended Stories