ಪ್ರಭಾಸ್‌ ಜೊತೆಯ ರಿಲೇಷನ್‌ಶಿಪ್‌ ಬಗ್ಗೆ ಬಾಯಿ ಬಿಟ್ಟ ಅನುಷ್ಕಾ ಶೆಟ್ಟಿ!

Suvarna News   | Asianet News
Published : Jun 13, 2020, 07:07 PM ISTUpdated : Jun 13, 2020, 07:15 PM IST

ಬಾಹುಬಲಿ ಪ್ರಭಾಸ್,‌ ಅನುಷ್ಕಾ ಶೆಟ್ಟಿ ಸೌತ್‌ನ ಸೂಪರ್‌ ಸ್ಟಾರ್‌ಗಳು. ಬಾಹುಬಲಿ ಖ್ಯಾತಿಯ ಈ ಜೋಡಿ ಫ್ಯಾನ್ಸ್‌ಗೂ ಫೆವರೇಟ್‌. ಇವರ ಅನ್‌ಸ್ಕ್ರೀನ್ ಕೆಮಸ್ಟ್ರಿ ಸೂಪರ್‌ ಹಾಗೇ ಅಫ್‌ಸ್ಕ್ರೀನ್‌ ರಿಲೇಷನ್‌ಶಿಪ್‌ ಒಂಥರಾ ಮಿಸ್ಟ್ರಿ. ಇವರಿಬ್ಬರ ಸಂಬಂಧ ಯಾವಾಗಲೂ ಚರ್ಚೆಯ ವಿಷಯವಾಗಿದೆ. ಈಗ ಅನುಷ್ಕಾ ಶೆಟ್ಟಿ ಅವರ ಇತ್ತೀಚಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲಿ ಪ್ರಭಾಸ್ ಅವರಿಗೆ ಏಕಿಷ್ಟ, ಅವರಿಬ್ಬರ ನಡುವಿನ ಬಾಂಧವ್ಯ ಎಂಥದ್ದು...ಎಲ್ಲವನ್ನೂ ವಿವರಿಸಿದ್ದಾರೆ.

PREV
110
ಪ್ರಭಾಸ್‌ ಜೊತೆಯ ರಿಲೇಷನ್‌ಶಿಪ್‌ ಬಗ್ಗೆ ಬಾಯಿ ಬಿಟ್ಟ ಅನುಷ್ಕಾ ಶೆಟ್ಟಿ!

ಸೌತ್‌ನ ಸೂಪರ್‌ ಸ್ಟಾರ್‌ಗಳಾದ ಪ್ರಭಾಸ್‌ ಅನುಷ್ಕಾ ಶೆಟ್ಟಿ ಫ್ಯಾನ್‌ಗಳ ಫೇವರೇಟ್‌.

210

ಇವರಿಬ್ಬರ ಆನ್-ಸ್ಕ್ರೀನ್  ಮತ್ತು ಆಫ್-ಸ್ಕ್ರೀನ್ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ.

310

ಹಾಗೇ ಅವರಿಬ್ಬರ ಬಗ್ಗೆ ಕೇಳಿಬರುತ್ತಲೇ ಇರುತ್ತವೆ ರೂಮರ್‌ಗಳು.

410

ಬಾಹುಬಲಿ ಸಹನಟ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್‌ರ ಸಂಬಂಧ ಯಾವಾಗಲೂ ಉದ್ಯಮದಲ್ಲಿ ಚರ್ಚೆಯ ಟಾಪಿಕ್‌. ಇವರಿಬ್ಬರು ಮಾದುವೆಯಾಗುತ್ತಾರೆಂಬ ಸುದ್ದಿ ಆಗಾಗ ಮುನ್ನಲೆಗೆ ಬರುತ್ತಿದೆ. ಆದರೀಗ ತುಸು ಕಡಿಮೆಯಾದಂತಾಗಿದೆ.

510

ಆದರೆ, ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತರು ಎಂದು ಹೇಳುವ ಮೂಲಕ ಈ ಇಬ್ಬರೂ ಪದೆ ಪದೇ ಕ್ಲಾರಿಫಿಕೇಷನ್ ಕೊಡ್ತಾನೇ ಇರ್ತಾರೆ.

610

ಪ್ರಭಾಸ್ ಜೊತೆಗಿನ ಇಕ್ವೇಷನ್‌ ಬಗ್ಗೆ ಬಹಿರಂಗಪಡಿಸಿದ್ದಾರೆ  'ರುದ್ರಮಾದೇವಿ' ನಟಿ ಅನುಷ್ಕಾ ಶೆಟ್ಟಿ, 'ಅವನು (ಪ್ರಭಾಸ್) ನನ್ನ 3 AM ಸ್ನೇಹಿತರಲ್ಲಿ ಒಬ್ಬರು' ಎಂದು ಹೇಳಿದ್ದಾರೆ ನಮ್ಮ ಕನ್ನಡತಿ ಅನುಷ್ಕಾ.

710

ಪ್ರಭಾಸ್ ಜೊತೆ  ಸ್ನೇಹ ಅಮೂಲ್ಯವಾದುದು ಎಂದು ಸಾಬೀತುಪಡಿಸುವ ಅನುಷ್ಕಾ ಶೆಟ್ಟಿಯ ಇತ್ತೀಚಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೊರಬಿದ್ದಿದೆ. 

810

ಈ ವಿಡಿಯೋ  ಪ್ರಭಾಸ್ ಜೊತೆ ನಟಿಯ ಸ್ನೇಹ ಅಮೂಲ್ಯವಾದುದು ಎಂದು ಮತ್ತೊಮ್ಮೆ ಸಾಬೀತು ಪಡಿಸುತ್ತದೆ. ವಿಡಿಯೋ ರಿಯಾಲಿಟಿ ಶೋಗೆ ಅನುಷ್ಕಾ ಶೆಟ್ಟಿ ತಮ್ಮ ಮುಂಬರುವ ಚಿತ್ರ ನಿಶಬ್ದಮ್ ಪ್ರಮೋಷನ್‌ ವೇಳೆಯ ಸಂದರ್ಶನವದು. 

910

ವೀಡಿಯೊದಲ್ಲಿ, ಅನುಷ್ಕಾ ಕೆಲಸಕ್ಕಿಂತ ಪ್ರಭಾಸ್ ಜೊತೆಯ ಅವರ ಸ್ನೇಹಕ್ಕೆ ಆದ್ಯತೆ ನೀಡುತ್ತಾರೆ ಎಂಬುವುದು ಸ್ಪಷ್ಟವಾಗುತ್ತದೆ.

1010

ಅನುಷ್ಕಾ ಶೆಟ್ಟಿ ಪ್ರಭಾಸ್ ಫ್ರೆಂಡ್‌ಶಿಪ್‌ಗೆ ಸಾಕ್ಷಿ ಈ ಫೋಟೋ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories