ಶಾರುಖ್‌ ಪಿಗ್ಗಿ ಅಫೇರ್‌ ವಿಷಯ ಕೇಳಿದಾಗ ಗೌರಿ ಮಾಡಿದ್ದೇನು?

Suvarna News   | Asianet News
Published : Jun 13, 2020, 05:32 PM IST

ಬಾಲಿವುಡ್‌ನ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಹಾಗೂ ಗೌರಿ ಮೊಸ್ಟ್‌ ಲವಿಂಗ್‌ ಕಪಲ್‌. ಇವರ ಪ್ರೀತಿಯನ್ನೂ ನಾವು ನೋಡಿದ್ದೇವೆ. ಸುಮಾರು 28 ವರ್ಷಗಳ ಇವರ ದಾಪಂತ್ಯ ಜೀವನ ಇವರದ್ದು. ಗೌರಿ ಮತ್ತು ಶಾರುಖ್‌ ನಡುವೆ ಒಮ್ಮೆ ಪ್ರಿಯಾಂಕ ಚೋಪ್ರಾ ಎಂಬ ಬಿರುಗಾಳಿ ಎದ್ದಿತ್ತು. ನಿಮಗೆ ಗೊತ್ತೇ ಇರೋ ವಿಷಯವಿದು. ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರೊಂದಿಗೆ ನಟಿ ಪ್ರಿಯಾಂಕಾ ಚೋಪ್ರಾರ ಹೆಸರು ಸೇರಿಕೊಂಡಿತ್ತು. ಇಬ್ಬರ ಸಂಬಂಧದ ಬಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಿತ್ತು. ಮಾತು ಗೌರಿ ಶಾರುಖ್‌ಗೆ ಡಿವೋರ್ಸ್‌ ಕೊಡುವವರೆಗೂ ತಲುಪಿತ್ತಂತೆ. ತಮ್ಮ ವೈವಾಹಿಕ ಜೀವನ ಉಳಿಸಿಕೊಳ್ಳಲು ಗೌರಿ ಏನು ಮಾಡಿದರು ಗೊತ್ತಾ?

PREV
110
ಶಾರುಖ್‌ ಪಿಗ್ಗಿ  ಅಫೇರ್‌ ವಿಷಯ ಕೇಳಿದಾಗ ಗೌರಿ ಮಾಡಿದ್ದೇನು?

ಶಾರುಖ್‌ ಖಾನ್‌ ಬಾಲಿವುಡ್‌ನ ಸೂಪರ್‌ ಸ್ಟಾರ್,‌ ಕಿಂಗ್‌ ಖಾನ್‌ ಎಂದೇ ಫೇಮಸ್‌.

ಶಾರುಖ್‌ ಖಾನ್‌ ಬಾಲಿವುಡ್‌ನ ಸೂಪರ್‌ ಸ್ಟಾರ್,‌ ಕಿಂಗ್‌ ಖಾನ್‌ ಎಂದೇ ಫೇಮಸ್‌.

210

ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಹಾಲಿವುಡ್ ಎರಡರಲ್ಲೂ ನಟನೆಯಿಂದ ಗಮನ ಸೆಳೆದ ನಟಿ.

ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಹಾಲಿವುಡ್ ಎರಡರಲ್ಲೂ ನಟನೆಯಿಂದ ಗಮನ ಸೆಳೆದ ನಟಿ.

310

ಶಾರುಖ್‌ ಹಾಗೂ ಪಿಸಿ ಲಿಂಕ್‌ಅಪ್‌ ಬಗ್ಗೆ ನಿಮಗೆ ತಿಳಿದಿದೆಯೇ? 

ಶಾರುಖ್‌ ಹಾಗೂ ಪಿಸಿ ಲಿಂಕ್‌ಅಪ್‌ ಬಗ್ಗೆ ನಿಮಗೆ ತಿಳಿದಿದೆಯೇ? 

410

ಹೌದು ಇವರಿಬ್ಬರ ರಿಲೇಷನ್‌ಶಿಪ್‌ ಬಿ ಟೌನ್‌ನ ಹೆಡ್‌ಲೈನ್‌ ನ್ಯೂಸ್‌ ಆಗಿತ್ತು.

ಹೌದು ಇವರಿಬ್ಬರ ರಿಲೇಷನ್‌ಶಿಪ್‌ ಬಿ ಟೌನ್‌ನ ಹೆಡ್‌ಲೈನ್‌ ನ್ಯೂಸ್‌ ಆಗಿತ್ತು.

510

ಶಾರುಖ್‌ ಹಾಗೂ ಗೌರಿಯದು ಆದರ್ಶ ದಾಂಪತ್ಯ. ಆದರೆ ಒಮ್ಮೆ ಅವರ ನಡುವೆವೂ ಒಡಕು ಮೂಡಿತ್ತು.

ಶಾರುಖ್‌ ಹಾಗೂ ಗೌರಿಯದು ಆದರ್ಶ ದಾಂಪತ್ಯ. ಆದರೆ ಒಮ್ಮೆ ಅವರ ನಡುವೆವೂ ಒಡಕು ಮೂಡಿತ್ತು.

610

ಗೌರಿ ಮತ್ತು ಶಾರುಖ್‌ ವೈವಾಹಿಕ ಜೀವನದಲ್ಲಿ ಎದ್ದ ಬಿರುಗಾಳಿಯ ಹೆಸರು ಪ್ರಿಯಾಂಕ ಚೋಪ್ರಾ.

ಗೌರಿ ಮತ್ತು ಶಾರುಖ್‌ ವೈವಾಹಿಕ ಜೀವನದಲ್ಲಿ ಎದ್ದ ಬಿರುಗಾಳಿಯ ಹೆಸರು ಪ್ರಿಯಾಂಕ ಚೋಪ್ರಾ.

710

ಈ ಕಾರಣದಿಂದಾಗಿ, ಎಸ್‌ಆರ್‌ಕೆ ಮತ್ತು ಪತ್ನಿ ಗೌರಿ ಖಾನ್ ನಡುವಿನ ಸಂಬಂಧವು ಮುರಿಯುವ ಹಂತ ತಲುಪಿತ್ತು.

ಈ ಕಾರಣದಿಂದಾಗಿ, ಎಸ್‌ಆರ್‌ಕೆ ಮತ್ತು ಪತ್ನಿ ಗೌರಿ ಖಾನ್ ನಡುವಿನ ಸಂಬಂಧವು ಮುರಿಯುವ ಹಂತ ತಲುಪಿತ್ತು.

810

ಶಾರುಖ್ ಖಾನ್‌ಗೆ ಪತ್ನಿ ಗೌರಿ ವಿಚ್ಛೇದನ ನೀಡಲು ಸಿದ್ಧರಾಗಿದ್ದರು.

ಶಾರುಖ್ ಖಾನ್‌ಗೆ ಪತ್ನಿ ಗೌರಿ ವಿಚ್ಛೇದನ ನೀಡಲು ಸಿದ್ಧರಾಗಿದ್ದರು.

910

ತಮ್ಮ ಮ್ಯಾರೀಡ್‌ ಲೈಫ್‌ನ್ನು ಉಳಿಸಿಕೊಳ್ಳಲು ಗೌರಿ ಏನು ಮಾಡಿದರು ಗೊತ್ತಾ?

ತಮ್ಮ ಮ್ಯಾರೀಡ್‌ ಲೈಫ್‌ನ್ನು ಉಳಿಸಿಕೊಳ್ಳಲು ಗೌರಿ ಏನು ಮಾಡಿದರು ಗೊತ್ತಾ?

1010

ಶಾರುಖ್ ಪ್ರಿಯಾಂಕಾರ ಜೊತೆ ಕೆಲಸ ಮಾಡುವುದನ್ನೇ ನಿಲ್ಲಿಸಿದರು.

ಶಾರುಖ್ ಪ್ರಿಯಾಂಕಾರ ಜೊತೆ ಕೆಲಸ ಮಾಡುವುದನ್ನೇ ನಿಲ್ಲಿಸಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories