ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಿದ್ದರಂತೆ ಈ ಬಾಲಿವುಡ್‌ ನಟಿ!

Suvarna News   | Asianet News
Published : Jun 11, 2020, 05:53 PM ISTUpdated : Jun 11, 2020, 06:03 PM IST

ಸಿನಿಮಾಗಳನ್ನು ನೋಡಿ ಎಂಜಾಯ್‌ ಮಾಡುತ್ತೇವೆ ನಾವು. ಆದರಲ್ಲಿರುವ ಸೀನ್‌ಗಳು, ಲೋಕೆಷನ್‌ಗಳನ್ನು ಮೆಚ್ಚುತ್ತೇವೆ. ಆದರೆ ಒಂದು ಸಿನಿಮಾ ಸುಂದರವಾಗಿ ಮೂಡಲು ಸ್ಟಾರ್‌ಗಳ ಶ್ರಮ ನಮಗೆ ಅರ್ಥವಾಗುವುದು ಮಾತ್ರ ಅಷ್ಟು ಸುಲಭವಲ್ಲ. ಬಾಲಿವುಡ್‌ನ ಹೈವೇ ಸಿನಿಮಾದ ಆಲಿಯಾ ಭಟ್‌ ಆ್ಯಕ್ಟಿಂಗ್‌ ಎಲ್ಲರ ಗಮನ ಸೆಳೆದಿತ್ತು. ಹಾಗೆ ಚಿತ್ರವೂ ಹಿಟ್‌ ಅನಿಸಿಕೊಂಡಿತ್ತು. ಆಲಿಯಾ ಸಂದರ್ಶನವೊಂದರಲ್ಲಿ ಈ ಸಿನಿಮಾದ ಶೂಟಿಂಗ್‌ ಮಾಡುವಾಗ ಪಟ್ಟ ಪಾಡಿನ ಹೇಳಿಕೊಂಡಿದ್ದಾರೆ. ನಟಿ ಸಾರ್ವಜನಿಕವಾಗಿ ರಸ್ತೆಯಲ್ಲಿಯೇ ಮೂತ್ರ ವಿಸರ್ಜಿಸಬೇಕಾಯಿತಂತೆ. ಎಷ್ಟು ದೊಡ್ಡ ನಟಿಯಾದರೇನು, ಶೂಟಿಂಗ್ ಮಾಡೋವಾಗ ಏನೆಲ್ಲಾ ಪಾಡು ಪಡ್ತಾರೆ ನೋಡಿ...

PREV
110
ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಿದ್ದರಂತೆ ಈ ಬಾಲಿವುಡ್‌ ನಟಿ!

ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಬೇಕಾಯಿತು ಎಂದು  'ಹೈವೇ'  ಸಿನಿಮಾ ಶೂಟಿಂಗ್ ಅನುಭವವನ್ನು ಹಂಚಿಕೊಂಡ ಆಲಿಯಾ ಭಟ್.

210

ಬಾಲಿವುಡ್‌ ನಟಿ ರಸ್ತೆ ಬದಿಯೇ ಮೂತ್ರ ವಿಸರ್ಜನೆಗೆ ಹೋಗಬೇಕಾಯಿತು, ಎಂದು ಹೇಳಿರುವ ಆಲಿಯಾ ಹೇಳಿಕೆ ವೈರಲ್‌ ಆಗಿದೆ.

310

ಸಂದರ್ಶನವೊಂದರಲ್ಲಿ, ನಟಿ ಇಮ್ತಿಯಾಜ್ ಅಲಿಯ ಹೈವೇ ಶೂಟಿಂಗ್ ಸಮಯದಲ್ಲಿ ಸಾರ್ವಜನಿಕವಾಗಿ ಹೇಗೆ ಮೂತ್ರ ವಿಸರ್ಜಿಸಬೇಕಾಗಿತ್ತು ಎಂದು ಬಹಿರಂಗಪಡಿಸಿದರು. 

410

'ಹೈವೇ ಸಮಯದಲ್ಲಿ ನಾವು ಅಲೆಮಾರಿಗಳಂತೆ ಚಿತ್ರೀಕರಣ ಮಾಡುತ್ತಿದ್ದೆವು. ನಾವು ಟ್ರಕ್‌ನಲ್ಲಿ ರಸ್ತೆ ಮೇಲೆ ಇರುತ್ತಿದ್ದೆವು. ಮತ್ತು ನಾವು ಉತ್ತಮ ಲೊಕೇಷನ್‌ ನೋಡಿದಾಗ ಆ  ಸ್ಥಳದಲ್ಲಿ ನಿಲ್ಲಿಸಿ, ಬೆಳಕು ಉತ್ತಮವಾಗಿದ್ದರೆ ಶೂಟ್ ಮಾಡುತ್ತಿದ್ದೆವು' ಎಂದು ಹೇಳಿದ್ದಾರೆ ಉಡ್ತಾ ಪಂಜಾಬ್ ನಟಿ.

510

ತಮ್ಮ ಬಳಿ ಟಾಯ್ಲೆಟ್ ಅಥವಾ ವ್ಯಾನಿಟಿ ವ್ಯಾನ್ ಇರಲಿಲ್ಲ, ಆಲಿಯಾ ಶೂಟಿಂಗ್‌ ಅನುಭವವನ್ನು ಹಂಚಿಕೊಂಡಿದ್ದಾರೆ.

610

 'ಇದು ಗೆರಿಲ್ಲಾ ಶೂಟಿಂಗ್ ವಿಧಾನವಾಗಿತ್ತು. ಮತ್ತು ನಾನು ಮುಕ್ತವಾಗಿ ಮೂತ್ರ ವಿಸರ್ಜಿಸಬೇಕಾಗಿತ್ತು. ನಾನು ರಸ್ತೆಗಳ ಮೇಲೆ ಮೂತ್ರ ವಿಸರ್ಜಿಸುತ್ತಿದ್ದೆ ಮತ್ತು ಜನರಿಗೆ ನನ್ನ ಬೆನ್ನು ಮಾತ್ರ ನೋಡಲು ಸಿಗುತ್ತಿತ್ತು ಎಂದು ತಮಾಷೆ ಮಾಡುತ್ತಿದ್ದೆ' ಎಂದಿದ್ದ ಬಾಲಿವುಡ್‌ ನಟಿ.  

710

ಸ್ಟಾರ್ ಕಿಡ್ ಇಮೇಜ್‌ನ್ನು ಮುರಿದು ತನ್ನ ಪ್ರತಿಭೆಯನ್ನು ಸಾರ್ವಜನಿಕರಿಗೆ ತೋರಿಸಿದ ಚಿತ್ರ ಹೈವೇ.

810

ಅಂದಿನಿಂದ, ಆಲಿಯಾ ನುರಿತ ನಟಿ ಎಂದು ಸಾಬೀತುಪಡಿಸಲು ವೈವಿಧ್ಯಮಯ ಪಾತ್ರಗಳನ್ನು ವಹಿಸಿಕೊಂಡಿದ್ದಾಳೆ.

910

ರಾಜಿ, ಉಡ್ತಾ ಪಂಜಾಜ್‌,  ಡಿಯರ್‌ ಜಿಂದಗಿ ಸಿನಿಮಾಗಳ  ರೋಲ್‌  ಆಲಿಯಾ ಫೇಮಸ್‌ ಡೈರೆಕ್ಟರ್‌ ಮಗಳು ಮಾತ್ರವಲ್ಲ ಪಕ್ಕಾ ಪ್ರಮೋಷನಲ್‌ ಎಂದು ಹೇಳುತ್ತವೆ.

1010

ಆಲಿಯಾ  ಬಾಲಿವುಡ್‌ ಕೆರಿಯರ್‌ ಶುರುಮಾಡಿದ್ದು ಸೂಡೆಂಟ್‌ ಅಫ್‌ ದಿ ಇಯರ್‌ ಸಿನಿಮಾದ ಮೂಲಕ.

click me!

Recommended Stories