ಹೃತಿಕ್ ಇಲ್ಲದೆ ತನ್ನ ಜೀವನದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ - ಸುಸೇನ್‌ ಖಾನ್‌

Suvarna News   | Asianet News
Published : Jun 10, 2020, 01:42 PM IST

ಲಾಕ್ ಡೌನ್ ಸಮಯದಲ್ಲಿ, ಹೃತಿಕ್ ಮಾಜಿ ಪತ್ನಿ ಸುಸೇನ್ ಖಾನ್  ಹೃತಿಕ್‌ ಮನೆಯಲ್ಲಿ ಉಳಿಯಲು ಬಂದಿದ್ದಾರೆ. ಸುಸೇನ್‌  ತಮ್ಮ ಮಕ್ಕಳು ಒಂಟಿತನ ಅನುಭವಿಸಬಾರದು ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ. 2000ರಲ್ಲಿ ಮದುವೆಯಾಗಿದ್ದ ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಹಾಗೂ ಸುಸೇನ್‌ರದ್ದು ಆದರ್ಶ ದಾಂಪತ್ಯ ಎಂದೇ ಹೇಳಲಾಗುತ್ತಿತ್ತು. ಹಿಂದೊಮ್ಮೆ ನೀಡಿದ ಇಂಟರ್‌ವ್ಯೂವ್‌ನಲ್ಲಿ ಸುಜೇನ್‌ ಹೃತಿಕ್ ಇಲ್ಲದೆ ತನ್ನ ಜೀವನದ ಬಗ್ಗೆ ಯೋಚಿಸುವುದೂ ಅಸಾಧ್ಯ ಎಂದಿದ್ದರು. ಆದರೆ ಅಷ್ಟು ಪ್ರೀತಿಸುವ ದಂಪತಿಗಳು ಬೇರೆಯಾಗಿದ್ದು ಯಾಕೆ ಎಂದು ಫ್ಯಾನ್ಸ್‌ಗೆ ಆಶ್ಚರ್ಯ. ವಿಚ್ಛೇದಿತ ಜೋಡಿಗೂ ಈ ದಂಪತಿ ಆದರ್ಶವೇ. ಮಕ್ಕಳ ವಿಷಯದಲ್ಲಿ ಇಬ್ಬರೂ ತಮ್ಮ ಅಹಂ ಮರೆತು ಒಂದಾಗುತ್ತಾರೆ. ಒಂದು ಅನ್ಯೂನ್ಯ ದಾಂಪತ್ಯ ಹೊಂದಿದ್ದವರು ಡಿವೋರ್ಸ್ ಆದ್ಮೇಲೆ ವೈರಿಗಳಂತೆ ವರ್ತಿಸುವ ಅಗತ್ಯವಿಲ್ಲವೆಂಬುದನ್ನು ಜಗತ್ತಿಗೆ ತೋರಿಸಿದವರು. ಹೃತಿಕ್ ರೋಷನ್ ಎಕ್ಸ್ ವೈಫ್‌ ಸುಸೇನ್‌ ಖಾನ್‌ರ 2005ರಲ್ಲಿ ಹೇಳಿದ್ದೇನು?     

PREV
112
ಹೃತಿಕ್ ಇಲ್ಲದೆ ತನ್ನ ಜೀವನದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ - ಸುಸೇನ್‌ ಖಾನ್‌

ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಹಾಗೂ ಸುಸೇನ್‌ ಖಾನ್‌ 2000ರಲ್ಲಿ ಮದುವೆಯಾಗಿದ್ದರು. 

212

2014ರಲ್ಲಿ ವಿಚ್ಚೇದನ ಪಡೆದು ಫ್ಯಾನ್ಸ್‌ ಹಾರ್ಟ್‌ ಬ್ರೇಕ್‌ಗೆ ಕಾರಣರಾಗಿದ್ದರು ಈ ಸೆಲೆಬ್ರೆಟಿ ಕಪಲ್‌.

312

ಲಾಕ್ಡೌನ್ ಸಮಯದಲ್ಲಿ, ಮಕ್ಕಳು ಒಂಟಿತನ ಅನುಭವಿಸಬಾರದು ಎಂದು ಹೃತಿಕ್ ಮಾಜಿ ಪತ್ನಿ ಸುಸೇನ್ ಖಾನ್  ಹೃತಿಕ್‌ ಮನೆಯಲ್ಲಿ ಉಳಿಯಲು ಬಂದಿದ್ದಾರೆ. 

412

ಸುಸೇನ್‌ ಮಕ್ಕಳಿಗಾಗಿ ಮನೆಗೆ ಬಂದ ನಂತರ ಇನ್ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಬರೆಯುವ ಮೂಲಕ  ಮಾಜಿ ಪತ್ನಿಗೆ ಧನ್ಯವಾದ ಅರ್ಪಿಸಿದ್ದರು ಕ್ರಿಶ್‌ ನಟ. 

512

ಇವರಿಬ್ಬರ ಪ್ರೇಮಕಥೆ ಅನೇಕ ದಂಪತಿಗೆ ಸ್ಫೂರ್ತಿಯಾಗಿತ್ತು. ಚಾಟ್ ಶೋವೊಂದರಲ್ಲಿ, ಸುಜೇನ್ ಹೃತಿಕ್‌ಗೆ ಎಷ್ಟು ಆಟ್ಯಾಚ್‌ ಆಗಿದ್ದಾರೆ ಎಂದು ಹೇಳಿದರು. ಹಾಗಿದ್ದರೂ ಇಬ್ಬರು ಏಕೆ ಡಿವೋರ್ಸ್‌ ಪಡೆದರು ಎಂಬುದು ಇಂದಿಗೂ  ಸಸ್ಪೆನ್ಸ್ ಉಳಿದಿದೆ.

612

'ಹೃತಿಕ್ ಇಲ್ಲದೆ ತನ್ನ ಜೀವನದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ ಅವರಿಲ್ಲದೆ ಅವಳ ಜೀವನವನ್ನು ಅವಳು ಇಮ್ಯಾಜೀನ್‌ ಮಾಡಿಕೊಳ್ಳಲು ಸಾಧ್ಯವಿಲ್ಲ. ಒಟ್ಟಾಗಿ ಹೃತಿಕ್ ತಮಗಾಗಿ ಮಾತ್ರ ಹುಟ್ಟಿದ್ದಾರೆ ಎಂದು ಭಾವಿಸುತ್ತೇನೆ' ಎಂದು 2005ರಲ್ಲಿ ಚಾಟ್ ಶೋವೊಂದರಲ್ಲಿ ಸುಸೇನ್ ಹೇಳಿದ್ದಾರೆ.

712

ಹೃತಿಕ್ ತನ್ನೊಂದಿಗೆ ಎಲ್ಲವನ್ನೂ ಹಂಚಿಕೊಳ್ಳುವುದರಿಂದ ಲಿಂಕ್‌ಅಪ್ ಸುದ್ದಿ ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಂತಹ ರೂಮರ್‌ಗಳು ಕೇಳುತ್ತಲೇ ಇರುತ್ತವೆ ಎಂದು ಮದುವೆಗೆ ಮೊದಲೇ ತನ್ನ ತಾಯಿ  ಮಾನಸಿಕವಾಗಿ ಸಿದ್ಧಪಡಿಸಿದ್ದರು, ಎಂದು ಸುಸೇನ್‌ ಹೇಳಿದ್ದರು.

812

ಅದೇ ಸಮಯದಲ್ಲಿ, ಸುಸೇನ್ ಬದಲಿಗೆ, ನನ್ನ ಪಕ್ಕದಲ್ಲಿ ಬೇರೆಯವರನ್ನು ನೋಡಲು ಸಾಧ್ಯವಿಲ್ಲ ಎಂದು ಹೃತಿಕ್ ಸಿಮಿ ಗ್ರೆವಾಲ್ ಶೋನಲ್ಲಿ ಹೇಳಿದ್ದರು 

912

ಹೀಗಿದ್ದ ಆದರ್ಶ ದಂಪತಿ ಹೃತಿಕ್ಸುಸೇನ್ ಏಕೆ ಬೇರೆಯಾದರು ಎಂಬ ಪ್ರಶ್ನೆ ಇನ್ನೂ ಅಭಿಮಾನಿಗಳ ಮನಸ್ಸಿನಲ್ಲಿದೆ. 

1012

ಅತ್ತೆ ಪಿಂಕಿ ರೋಷನ್‌ರ ದ್ವೇಷದಿಂದ ಹಿಡಿದು ಸುಸೇನ್‌ ಹೃತಿಕ್‌ರ ಪ್ರತ್ಯೇಕ ಲಿಂಕ್‌ ಅಪ್‌ಗಳು ಸುದ್ದಿಯಲ್ಲಿತ್ತು. ಆದರೆ ಇವರಿಬ್ಬರ ನಡುವಿನ ವಿಚ್ಛೇದನಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. 

1112

ಬೇರೆಯಾದ ನಂತರವೂ ಇಬ್ಬರೂ ಒಳ್ಳೆ ಫ್ರೆಂಡ್ಸ್‌ ಆಗಿದ್ದಾರೆ. ಪುತ್ರರ ಸಂತೋಷಕ್ಕಾಗಿ ಇಬ್ಬರೂ ಒಟ್ಟಿಗೆ ವೆಕೇಷನ್‌ಗೂ ಹೋಗುತ್ತಾರೆ.

1212

ಸುಸೇನ್ ತನ್ನ ಗಂಡನಿಂದ ಬೇರ್ಪಟ್ಟಿದ್ದರೂ, ಯಾವಾಗಲೂ ಅವರನ್ನು ಬೆಂಬಲಿಸುತ್ತಾಳೆ. ಕಂಗನಾ-ಹೃತಿಕ್ ಕಂಟರ್‌ವರ್ಸಿ ಸಂದರ್ಭದಲ್ಲಿ, ಹೃತಿಕ್ ಬಗ್ಗೆ ಸುಳ್ಳು ಹರಡಲಾಗುತ್ತಿದೆ. ನಾನು ಅವರೊಂದಿಗೆ ಇದ್ದೇನೆ, ಎಂದು ಸುಸೇನ್‌ ಸಾಮಾಜಿಕ ಮಾಧ್ಯಮದಲ್ಲಿ ಮೇಸೆಜ್‌ ಬರೆದಿದ್ದರು.
 
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories