'ಮನೋರಂಜನೆಯ 20 ವರ್ಷಗಳು ಪೂರೈಸಿದೆ. ಈ ರೀತಿ ನನಗೆ ಗೌರವ ಸಲ್ಲಿಸಿದ zozzy production ಮತ್ತು ನನ್ನ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ನಾನು ನಿಮ್ಮೆಲ್ಲರನ್ನೂ ಭೇಟಿಯಾಗಲು ಬಯಸುತ್ತೇನೆ. ಈ ಕ್ಷಣವನ್ನು ನಿಮ್ಮೆಲ್ಲರೊಂದಿಗೆ ಆಚರಿಸಲು ನಾನು ಬಯಸುತ್ತೇನೆ. ಸಂಪರ್ಕದಲ್ಲಿರಿ, ಧನ್ಯವಾದಗಳು' ಎಂದು ಈ ವೀಡಿಯೊದೊಂದಿಗೆ ಶೇರ್ ಮಾಡಿಕೊಂಡಿದ್ದಾರೆ ಪಿಗ್ಗಿ.