ಮಿಷನ್ ಮಜ್ನೂ ಸೆಟ್ನಲ್ಲಿ ಕ್ಯೂಟ್ ಕೆಮೆಸ್ಟ್ರಿ: ಕಿರಿಕ್ ಚೆಲುವೆ ಹ್ಯಾಪಿ

Published : Mar 11, 2021, 12:08 PM ISTUpdated : Mar 11, 2021, 12:17 PM IST

ನಟಿ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್ ನಟ ಸಿದ್ಧಾರ್ಥ್ ಅಭಿನಯದ ಮಿಷನ್ ಮಜ್ನೂ ಸಿನಿಮಾದ ಶೂಟಿಂಗ್ ಶುರುವಾಗಿದೆ. ಸೆಟ್‌ನಲ್ಲಿ ಕ್ಯೂಟ್ ಕೆಮೆಸ್ಟ್ರಿ ನಡೆಯುತ್ತಿದೆ

PREV
110
ಮಿಷನ್ ಮಜ್ನೂ ಸೆಟ್ನಲ್ಲಿ ಕ್ಯೂಟ್ ಕೆಮೆಸ್ಟ್ರಿ: ಕಿರಿಕ್ ಚೆಲುವೆ ಹ್ಯಾಪಿ

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಮಿಷನ್ ಮಜ್ನು ಸಿನಿಮಾ ಶೂಟಿಂಗ್ ಶುರುವಾಗಿದೆ.

210

ಇದೀಗ ಸೆಟ್‌ನಿಂದ ರಶ್ಮಿಕಾ ಮತ್ತು ಸಿದ್ಧಾರ್ಥ್ ಫೋಟೋಗಳು ವೈರಲ್ ಅಗುತ್ತಿವೆ.

310

ಇಬ್ಬರ ನಡುವಿನ ಕ್ಯೂಟ್ ಕೆಮೆಸ್ಟ್ರಿ ವರ್ಕ್ ಆಗುತ್ತಿದ್ದು ತೆರೆಯ ಮೇಲೆ ಮೋಡಿ ಮಾಡುವ ಸಾಧ್ಯತೆ ಇದೆ

410

ನಟಿ ರಶ್ಮಿಕಾ ಫೇಸ್ ಆಫ್ ಮಿಷನ್ ಮಜ್ನು ಎಂದು ಇಬ್ಬರ ಸೆಲ್ಫೀಯನ್ನು ಪೋಸ್ಟ್ ಮಾಡಿದ್ದಾರೆ

510

ಅಂತೂ ಕಿರಿಕ್ ಚೆಲುವೆ ಬಾಲಿವುಡ್ ಸಿನಿಮಾ ಶೂಟ್‌ನ ಮೊದಲ ದಿನವೇ ನಟನಿಂದ ಹೊಗಳಿಸಿಕೊಂಡಿದ್ದರು.

610

ಪರ್ವೀಝ್ ಶೇಖ್, ಅಸೀಂ ಅರೋರಾ, ಸುಮಿತ್ ಬತೇಜಾ ಕಥೆ ಬರೆದಿರುವ ಈ ಸಿನಿಮಾ ನಿಜ ಘಟನೆ ಆಧರಿತ ಸಿನಿಮಾ

710

ಬಹಳಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟ ನಟ ಸೌತ್ ಚೆಲುವೆಯೊಂದಿಗೆ ಮೊದಲ ಸಿನಿಮಾ ಮಾಡ್ತಿದ್ದಾರೆ.

810

ರಶ್ಮಿಕಾಗೆ ಇದು ಬಾಲಿವುಡ್ ಮೊದಲ ಸಿನಿಮಾ

ರಶ್ಮಿಕಾಗೆ ಇದು ಬಾಲಿವುಡ್ ಮೊದಲ ಸಿನಿಮಾ

910

ಇದೊಂದು ಥ್ರಿಲ್ಲಿಂಗ್ ಸಿನಿಮಾ ಆಗಿದ್ದು, ರಶ್ಮಿಕಾ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ

1010

ಈ ಜೋಡಿಯ ತೆರೆಯ ಮೇಲಿನ ಕೆಮೆಸ್ಟ್ರಿ ನೋಡೋಕೆ ಕಾಯ್ತಿದ್ದಾರೆ ಜನ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories