ವಿಘ್ನೇಶ್ ಶಿವನ್ ಜೊತೆ ಬ್ರೇಕಪ್‌ನ ಹಿಂಟ್‌ ನೀಡಿದ್ರಾ ನಯನತಾರಾ ?

Suvarna News   | Asianet News
Published : Jun 11, 2020, 06:11 PM IST

ದಕ್ಷಿಣದ ಸಿನಿಮಾ ಇಂಡಸ್ಟ್ರಿಯಲ್ಲಿ ನಯನತಾರಾ ಅತೀ ಹೆಚ್ಚು ಸಂಭಾವನೆ ಪಡೆಯುವ ಬಹುಭಾಷಾ ನಟಿ. ಸೌತ್​ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಿಸಿಕೊಳ್ಳುವ ನಯನತಾರಾ ಪರ್ಸನಲ್‌‌ ಲೈಫ್‌ ಸಖತ್‌ ಇಂಟರೆಸ್ಟಿಂಗ್‌. ಡೈರೆಕ್ಟರ್‌ ವಿಘ್ನೇಶ್ ಶಿವನ್ ಜೊತೆ ನಟಿ ಹಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದು, ಈ ಲಾಕ್‌ಡೌನ್‌ ಸಮಯದಲ್ಲಿ ಇಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ ಎಂಬೊಂದು ಗಾಸಿಪ್ ಹರಡುತ್ತಿತ್ತು. ಆದರೆ ನಟಿಯ ಪರ್ಸನಲ್‌ ಲೈಫ್‌ಗೆ ಸಂಬಂಧಿಸಿದ ಹೊಸ ಅಪ್ಡೇಟ್ ಬಂದಿದ್ದು, ನಯನತಾರಾ ಮತ್ತು ವಿಘ್ನೇಶ್ ಶಿವನ್ ಸಂಬಂಧವನ್ನು ಕೊನೆಗೊಳ್ಳಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂಬೊಂದು ಗಾಸಿಪ್ ಹರಡಿದೆ. 

PREV
112
ವಿಘ್ನೇಶ್ ಶಿವನ್ ಜೊತೆ ಬ್ರೇಕಪ್‌ನ ಹಿಂಟ್‌ ನೀಡಿದ್ರಾ ನಯನತಾರಾ ?

ನಯನತಾರಾರ ಪರ್ಸಲ್‌ ಲೈಫ್‌ ಮತ್ತೆ ಸದ್ದು ಮಾಡುತ್ತಿದೆ.

212

ನಯನತಾರಾ ಮತ್ತು ವಿಘ್ನೇಶ್ ಶಿವನ್ ತಮ್ಮ ಸಂಬಂಧವನ್ನು ಕೊನೆಗೊಳಿಸಿದ್ದಾರೆ ಎಂಬ ವದಂತಿ ಹರಡುತ್ತಿದೆ.

312

2009ರಲ್ಲಿ ನಯಾನತಾರಾ ಪ್ರಭುದೇವರ ಜೊತೆ ಮದುವೆಯಾಗುತ್ತಾರೆ ಎನ್ನಲಾಗುತ್ತಿತ್ತು. ಆದರೆ ಕೆಲವು ವರ್ಷಗಳ ನಂತರ ಅವರಿಬ್ಬರ ದಾರಿ ಬೇರೆಯಾಯಿತು.

412

ಕೆಲವು ದಿನಗಳಿಂದ ಸೋಶಿಯಲ್‌ ಮೀಡಿಯಾದಲ್ಲಿ ವಿಘ್ನೇಶ್ ಶಿವನ್ ಹಲವು ಪೋಸ್ಟ್‌ಗಳಲ್ಲಿ ಸೌತ್‌ ಲೇಡಿ ಸೂಪರ್ ಸ್ಟಾರ್ ಕಾಣಿಸಿಕೊಳ್ಳುತ್ತಲೇ ಇದ್ದಾರೆ.

512

ಮೊನ್ನೆ ಮೊನ್ನೆ ಇನ್ನೂ ಲಾಕ್‌ಡೌನ್‌ ನಡುವೆಯೇ ಈ ಜೋಡಿ ಸರಳವಾಗಿ ದೇವಸ್ಥಾನದಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು.

612

ಆದರೆ ನಯನತಾರಾ ಮತ್ತು ವಿಘ್ನೇಶ್ ಶಿವನ್ ಸಂಬಂಧವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಸದ್ಯಕ್ಕೆ ವೈರಲ್‌ ಆಗಿದೆ.

712

zee ಸಿನಿ ಆವಾರ್ಡ್ಸ್‌ ತಮಿಳು 2020 ರ ಸಂದರ್ಭದಲ್ಲಿ ನಯನತಾರಾ ತಮ್ಮ ಲವ್‌ಲೈಫ್‌  ಬಗ್ಗೆ ತೆರೆದಿಟ್ಟರು.

812

ಈ ಸಮಾರಂಭದಲ್ಲಿ, ವಿಘ್ನೇಶ್ ಶಿವನ್ ಜೊತೆಗೆ ಇದ್ದು, ತಮ್ಮನ್ನು ಬೆಳೆಯಲು ಸಹಾಯ ಮಾಡಿದ್ದಕ್ಕಾಗಿ ನಟಿ ಧನ್ಯವಾದ ಅರ್ಪಿಸಿದರು.

912

ಈ ಕಾರ್ಯಕ್ರಮಕ್ಕೆ ನಟಿ ಒಬ್ಬರೇ ಹಾಜರಾಗಿದ್ದರು.

1012

ಸಾಮಾನ್ಯವಾಗಿ ಇಂತಹ ಕಾರ್ಯಗಳಲ್ಲಿ ನಯನತಾರಾವಿಘ್ನೇಶ್ ಜೊತೆಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು.

1112

ನಯನತಾರಾ ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿರುವುದರಿಂದ ಮದುವೆಯಾಗಲು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.

1212

ಈ ಕಪಲ್‌ ಆರಂಭದಲ್ಲಿ 2019ರ ನವೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲು ಹಾಗೂ ಈ ವರ್ಷ ಮದುವೆಯಾಗಲು  ಯೋಜಿಸಿದ್ದರು, ಆದರೆ ಈಗ ಮುಂದೆ ಏನಾಗುತ್ತದೆ ಎಂದು ನಾವು ಕಾದು ನೋಡಬೇಕಾಗಿದೆ. 

click me!

Recommended Stories