ಸಲ್ಮಾನ್ ಖಾನ್ ಹೋಸ್ಟ್ ಮಾಡ್ತಿರೋ ಬಿಗ್ ಬಾಸ್ 19 ಇವತ್ತು ಪ್ರೀಮಿಯರ್ ಆಗಿದೆ. ಕಾಜೋಲ್ ನಟಿಸಿರೋ ಸಸ್ಪೆನ್ಸ್ ಥ್ರಿಲ್ಲರ್ 'ಮಾ' ಈಗ ನೆಟ್‌ಫ್ಲಿಕ್ಸ್‌ನಲ್ಲಿದೆ. ರಾಜ್‌ಕುಮಾರ್ ರಾವ್ ಮತ್ತು ಮಾನುಷಿ ಛಿಲ್ಲರ್ ನಟಿಸಿರೋ 'ಮಾಲಿಕ್' ಅಮೆಜಾನ್ ಪ್ರೈಮ್‌ನಲ್ಲಿದೆ.
“ಈ ವಾರ Netflix, Prime Video, JioHotstar ಮತ್ತು ಇತರ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸ ಸಿನಿಮಾ ಮತ್ತು ವೆಬ್ ಸೀರೀಸ್‌ಗಳು ಬಿಡುಗಡೆಯಾಗಿವೆ. ಥ್ರಿಲ್ಲರ್, ಕಾಮಿಡಿ ಮತ್ತು ಡ್ರಾಮಾಗಳನ್ನು ನೋಡಿ ಆನಂದಿಸಿ.”
25
Big Boss 19
ಬಿಗ್ ಬಾಸ್ 19 ಇವತ್ತಿನಿಂದ ಶುರುವಾಗ್ತಿದೆ. ಸಲ್ಮಾನ್ ಖಾನ್ ಹೋಸ್ಟ್ ಮಾಡ್ತಿದ್ದಾರೆ. 'ಘರ್ವಾಲೋಂ ಕಿ ಸರ್ಕಾರ್' ಈ ವರ್ಷದ ಥೀಮ್. ಇವತ್ತಿನಿಂದ ಟಿವಿಯಲ್ಲಿ ನೋಡಬಹುದು.
35
Maa
'ಮಾ' ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಕಾಜೋಲ್ ನಟಿಸಿದ್ದಾರೆ. ಇವತ್ತಿನಿಂದ ನೋಡಬಹುದು.