ವಾಟ್ಸಾಪ್‌ನಲ್ಲಿ ತಪ್ಪು ಮಾಹಿತಿ: ಸಹನಟರ ವಿರುದ್ಧ ಸಿಡಿದೆದ್ದ ಹಾಸ್ಯನಟ ವಡಿವೇಲು

Suvarna News   | Asianet News
Published : Jun 07, 2020, 03:58 PM IST

ದಕ್ಷಿಣ ಭಾರತ ಚಿತ್ರರಂಗದ ಹೆಸರಾಂತ ಹಾಸ್ಯ ನಟ ವಡಿವೇಲು ತಮ್ಮ ಸಹನಟರಿಬ್ಬರ ವಿರುದ್ಧ ದೂರು ನೀಡಿದ್ದಾರೆ...  

PREV
110
ವಾಟ್ಸಾಪ್‌ನಲ್ಲಿ ತಪ್ಪು ಮಾಹಿತಿ: ಸಹನಟರ ವಿರುದ್ಧ ಸಿಡಿದೆದ್ದ ಹಾಸ್ಯನಟ ವಡಿವೇಲು

ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಹಾಸ್ಯ ನಟ ಮತ್ತೊಬ್ಬ ಹಾಸ್ಯ ನಟನ ವಿರುದ್ಧ ದೂರು ನೀಡಿರುವುದು.

210

 ಹಾಸ್ಯ ನಟ ಮನೋಬಲ 'ವೇಸ್ಟ್‌ ಪೇಪರ್' ಯೂಟ್ಯೂಬ್‌ ಚಾನೆಲ್‌ನಲ್ಲಿ ವಡಿವೇಲು ಸಂದರ್ಶನ ನೀಡಿದ್ದರು .

310

ಆನಂತರ ಅದೇ ಚಾನೆಲ್‌ನಲ್ಲಿ ನಟ ಸಿಂಗಮುತ್ತು ಸಂದರ್ಶನ ಕೂಡ  ಮಾಡಿದ್ದಾರೆ.

410

ಸಿಂಗಮುತ್ತು ನಟ ವಡಿವೇಲು ಬಗ್ಗೆ ಮಾತನಾಡಿದ್ದಾರೆ, ಇದನ್ನು ವಾಟ್ಸಾಪ್‌ ಗ್ರೂಪ್‌ವೊಂದರಲ್ಲಿ ಶೇರ್ ಮಾಡಿಕೊಂಡಿದ್ದಾರೆ.

510

ವಿಡಿಯೋ ಶೇರ್ ಮಾಡಿದಕ್ಕೆ ಸಿಂಗಮುತ್ತು ವಿರುದ್ಧ ಮಾನನಷ್ಟ  ಮೊಕದ್ದಮೆ ಎಂದು ದೂರು ನೀಡಿದ್ದಾರೆ.

610

ಮನೋಬಲ ಹಾಗೂ ಸಿಂಗಮುತ್ತು ವಿರುದ್ಧ ನಟರ ಸಂಘದಲ್ಲಿ ದೂರು  ನೀಡಿದ್ದಾರೆ.

710

ವಡಿವೇಲು, ಮನೋಬಲ ಹಾಗೂ ಸಿಂಗಮುತ್ತು ಒಟ್ಟಾಗಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

810

ಸಿಂಗಮುತ್ತು ಕಷ್ಟದಲ್ಲಿ ಇದ್ದಾಗ ವಡಿವೇಲು ಸಹಾಯ ಮಾಡಿಲ್ಲ ಎಂದು ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ.

910

ಸಿಂಗಮುತ್ತು ಸುಳ್ಳು ಮಾತನಾಡಿದ್ದಾರೆ ಎಂದು ವಡಿವೇಲು ಹೇಳಿದರೂ ವಿಡಿಯೋ ಡಿಲೀಟ್ ಮಾಡಿಲ್ಲ.

1010

ಈ ವಿಡಿಯೋ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದ್ದು ಕಾಲಿವುಡ್ ಟಾಕ್‌ ಆಫ್‌ ದಿ ಟೌನ್ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories