ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ವಿಕ್ರಮ್ ಬಾಕ್ಸ್ ಆಫೀಸ್ ಸಂಗ್ರಹ ಈ ಕೆಳಗಿನಂತಿವೆ:
ಶುಕ್ರವಾರ - ರೂ. 34.25 ಕೋಟಿ,
ಶನಿವಾರ - ರೂ. 32 ಕೋಟಿ,
ಭಾನುವಾರ - ರೂ. 35 ಕೋಟಿ,
ಸೋಮವಾರ - ರೂ. 19.25 ಕೋಟಿ,
ಮಂಗಳವಾರ - ರೂ. 17.25 ಕೋಟಿ,
ಬುಧವಾರ - ರೂ. 15 ಕೋಟಿ,
ಗುರುವಾರ - ರೂ. 11.75 ಕೋಟಿ ಸಂಗ್ರಹಿಸಿ ವಿಕ್ರಮ್ ಒಟ್ಟು 164.50 ಕೋಟಿ ಕಲೆಕ್ಷನ್ ಮಾಡಿದೆ.