ಆಲ್ಮೋಸ್ಟ್ ವಿಜಯ್ ಕನ್ಫರ್ಮ್ ಅಂತ ಗೊತ್ತಾಗ್ತಿದೆ. ಆದ್ರೆ ಬಿಗ್ ಬಾಸ್ ಹೋಸ್ಟಿಂಗ್ ಮಾಡ್ಬೇಕು ಅಂದ್ರೆ ಕೆಲವು ಕಂಡೀಷನ್ಸ್ ಹಾಕಿದ್ದಾನಂತೆ ವಿಜಯ್ ದೇವರಕೊಂಡ. ತಾನು ಯಾವ ಕಂಟೆಸ್ಟೆಂಟ್ಗೂ ಫೇವರ್ ಆಗಿ ಇರಲ್ಲ, ಎಪಿಸೋಡ್ಸ್, ಟ್ಯಾಲೆಂಟ್, ಅಲ್ಲಿ ನಡೆಯೋದು ನೋಡಿ ಮಾತ್ರ ಹೋಸ್ಟಿಂಗ್ ಮಾಡ್ತೀನಿ ಅಂತ ವಿಜಯ್ ಹೇಳಿದ್ರಂತೆ. ಅಷ್ಟೇ ಅಲ್ಲ ಫಲಾನ್ ಕಂಟೆಸ್ಟೆಂಟ್ ಕಡೆ ಇರಬೇಕು ಅಂತ ನನ್ನನ್ನ ಪ್ರೆಷರ್ ಮಾಡಬೇಡಿ ಅಂತ ಮೊದಲೇ ಹೇಳಿದ್ರಂತೆ.